ಬಹು ನಿರೀಕ್ಷಿತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ಲರ್ಕ್ ಪ್ರಮುಖ ಪರೀಕ್ಷೆಯ ಫಲಿತಾಂಶ ಸೆ.22 ರಂದು ಪ್ರಕಟವಾಗಲಿದ್ದು, ಅಭ್ಯರ್ಥಿಗಳು ಆಫೀಶಿಯಲ್ ವೆಬ್ಸೈಟ್ ಗೆ ವಿಸಿಟ್ ಮಾಡಿ ರಿಸಲ್ಟ್ ಚೆಕ್ ಮಾಡಿಕೊಳ್ಳಬಹುದಾಗಿದೆ.
ಫಲಿತಾಂಶ ಚೆಕ್ ಮಾಡುವುದು ಹೇಗೆ:
- ಸ್ಟೆಪ್ 1: ಆಫೀಶಿಯಲ್ ವೆಬ್ಸೈಟ್ಗೆ ಲಾಗಿನ್ ಆಗಿ
- ಸ್ಟೆಪ್ 2: ಹೋಮ್ ಪೇಜ್ನಲ್ಲಿ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3: ರಿಕ್ರ್ಯುಟ್ ಮೆಂಟ್ ರಿಸಲ್ಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 4: ರಿಕ್ರ್ಯುಟ್ ಮೆಂಟ್ ರಿಸಲ್ಟ್ ಟ್ಯಾಬ್ ಅಡಿಯಲ್ಲಿ ಎಸ್ಬಿಐ ಕ್ಲರ್ಕ್ ೨೦೧೮ ಫಲಿತಾಂಶ ಲಿಂಕ್ ಕಾಣುತ್ತದೆ
- ಸ್ಟೆಪ್ 5: ಈ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಫಲಿತಾಂಶದ ಪಿಡಿಎಫ್ ಫೈಲ್ ಮೂಡುತ್ತದೆ
- ಸ್ಟೆಪ್ 6: ನಿಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಇದರಲ್ಲಿ ಇದೆಯೇ ಎಂದು ಚೆಕ್ ಮಾಡಿಕೊಳ್ಳಿ
ಆಗಸ್ಟ್ 5, 2018 ರಂದು ಎಸ್ಬಿಐ ಕ್ಲರ್ಕ್ ಪ್ರಮುಖ ಪರೀಕ್ಷೆಯು ನಡೆದಿತ್ತು. ೫ ವಿಭಾಗಗಳಲ್ಲಿ ಈ ಪರೀಕ್ಷೆ ನಡೆದಿದ್ದು, ಅವುಗಳೆಂದ್ರೆ ಜನರಲ್, ಫೈನಾಂಶಿಯಲ್ ಅವಾರೆನೆಸ್, ಜನರಲ್ ಇಂಗ್ಲೀಷ್, ಕ್ವಾಂಟಿಟೇಟಿವ್ ಅಪ್ಟಿಟ್ಯುಡ್, ರೀಸನಿಂಗ್ ಅಬಿಲಿಟಿ ಮತ್ತು ಕಂಪ್ಯೂಟರ್ ಅಪ್ಟಿಟ್ಯುಡ್.
For Quick Alerts
For Daily Alerts
English summary
State Bank of India (SBI), a government-owned bank, is all set to declare the clerk main exam result on September 22. Candidates appeared for the SBI clerk main exam are advised to check the official website regularly for results. According to the sources, the result is expected to be released by the end of August which was delayed due to some unknown reasons
Story first published: Friday, September 21, 2018, 18:13 [IST]