ಸರ್ಕಾರಿ ಅಧೀಕೃತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇದೀಗ ಪ್ರೊಬಷನರಿ ಆಫೀಸರ್ ಪ್ರಮುಖ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು ಆಫೀಶಿಯಲ್ ಸೈಟ್ ವಿಸಿಟ್ ಮಾಡಿ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ. ಈ ಮೊದಲು ಆಗಸ್ಟ್ 20 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಲಾಗಿತ್ತು.

ಆಗಸ್ಟ್ 4 ರಂದು ನಡೆದಿದ್ದ ಪಿಒ ಪರೀಕ್ಷೆಯಲ್ಲಿ ಯಾರೆಲ್ಲಾ ಪಾಲ್ಗೊಂಡಿದ್ದರೋ ಅವರೆಲ್ಲ ಆಫಿಶೀಯಲ್ ಸೈಟ್ ವಿಸಿಟ್ ಮಾಡಿ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ.
ರಿಸಲ್ಟ್ ಚೆಕ್ ಮಾಡುವುದು ಹೇಗೆ:
ಫಲಿತಾಂಶ ಚೆಕ್ ಮಾಡಿಕೊಳ್ಳಲು ಈ ಕೆಳಗಿನ ಸ್ಟೆಪ್ ಫಾಲೋ ಮಾಡಿ
- ಸ್ಟೆಪ್ 1: ಎಸ್‌ಬಿಐ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ sbi.co.in
- ಸ್ಟೆಪ್ 2: ಅನೌಂಸ್ ಮೆಂಟ್ ಸೆಕ್ಷನ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3: ಎಸ್‌ಬಿಐ ಪಿಒ ಪ್ರಮುಖ ಪರೀಕ್ಷೆಯ ರಿಸಲ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 4: ಯಾರೆಲ್ಲಾ ಮುಂದಿನ ರೌಂಡ್‌ಗೆ ಆಯ್ಕೆಯಾಗಿದ್ದರೋ ಅವರೆಲ್ಲರ ಹೆಸರಿರುವ ಲಿಸ್ಟ್ ಪಿಡಿಎಫ್ ಫೈಲ್ ಮೂಲಕ ಸ್ಕ್ರೀನ್ ಮೇಲೆ ಮೂಡುತ್ತದೆ
- ಸ್ಟೆಪ್ 5: ಆ ಲಿಸ್ಟ್‌ನಲ್ಲಿ ನಿಮ್ಮ ರೋಲ್ ನಂಬರ್ ಇದೆಯೇ ಎಂದು ಚೆಕ್ ಮಾಡಿಕೊಳ್ಳಿ
- ಸ್ಟೆಪ್ 6: ಮುಂದಿನ ರೆಫರೆನ್ಸ್ ಗಾಗಿ ಲಿಸ್ಟ್ ಶೀಟನ್ನ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
For Quick Alerts
For Daily Alerts
English summary
The government-owned bank, State Bank of India (SBI), has released the probationary officers' (PO) main exam result today. According to the official advertisement, the result is expected to be released on August 20, 2018.
Story first published: Tuesday, August 28, 2018, 13:10 [IST]


Click it and Unblock the Notifications











