ಎಸ್‌ಬಿಐ ಪ್ರೊಬಷನರಿ ಆಫೀಸರ್ ಪ್ರೆಲಿಮನರಿ ಪರೀಕ್ಷೆ ರಿಸಲ್ಟ್ ಔಟ್... ರಿಸಲ್ಟ್ ಚೆಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರೊಬಷನರಿ ಆಫೀಸರ್ ಪ್ರೆಲಿಮನರಿ ಪರೀಕ್ಷೆ 2018 ರ ಫಲಿತಾಂಶ ಇದೀಗ ಹೊರಬಿದ್ದಿದ್ದು, ಅಭ್ಯರ್ಥಿಗಳು ಆಫೀಶಿಯಲ್ ಸೈಟ್‌ ಮೂಲಕ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ

ದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರೊಬಷನರಿ ಆಫೀಸರ್ ಪ್ರೆಲಿಮನರಿ ಪರೀಕ್ಷೆ 2018 ರ ಫಲಿತಾಂಶ ಇದೀಗ ಹೊರಬಿದ್ದಿದ್ದು, ಅಭ್ಯರ್ಥಿಗಳು ಆಫೀಶಿಯಲ್ ಸೈಟ್‌ ಮೂಲಕ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ.

ಎಸ್‌ಬಿಐ ಪ್ರೊಬಷನರಿ ಆಫೀಸರ್ ಪ್ರೆಲಿಮನರಿ ಪರೀಕ್ಷೆ ರಿಸಲ್ಟ್ ಔಟ್... ರಿಸಲ್ಟ್ ಚೆಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಮೊದಲು ಭಾನುವಾರ ಜುಲೈ 15, 2018ರಂದು ಎಸ್‌ಬಿಐ ಪಿಒ ಪ್ರಲಿಮ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗುವುದೆಂದು ಹೇಳಲಾಗಿತ್ತು. ಆದ್ರೆ ಇದೀಗ ಫಲಿತಾಂಶ ಪ್ರಕಟವಾಗಿದ್ದು, ಎಸ್‌ಬಿಐ ತನ್ನ ಆಫೀಶಿಯಲ್ ಸೈಟ್‌ನಲ್ಲಿ sbi.co.in. ಫಲಿತಾಂಶ ಪ್ರಕಟಿಸಿದೆ.

ಯಾರೆಲ್ಲಾ ಈ ಪರೀಕ್ಷೆ ಬರೆದಿದ್ದೀರೋ ಎಲ್ಲಾ ವಿದ್ಯಾರ್ಥಿಗಳು ರಿಸಲ್ಟ್ ಚೆಕ್ ಮಾಡುವ ವೇಳೆ ರಿಜಿಸ್ಟ್ರೇಶನ್ ಸಂಖ್ಯೆ ಹಾಗೂ ಪಾಸ್‌ವರ್ಡ್ ರೆಡಿಯಾಗಿಟ್ಟುಕೊಳ್ಳಬೇಕು. ಜುಲೈ 1, 7 ಮತ್ತು 8 ರಂದು ಎಸ್‌ಬಿಐ ಪಿಒ ಪ್ರಲಿಮ್ ಪರೀಕ್ಷೆ ನಡೆದಿತ್ತು.

ಎಸ್‌ಬಿಐ ಪಿಒ ಪ್ರಮುಖ ಪರೀಕ್ಷೆಯನ್ನ ಆಗಸ್ಟ್ 4 ರಂದು ನಿಗಧಿಗೊಳಿಸಲಾಗಿದೆ. ಜುಲೈ 20 ರಂದು ಪರೀಕ್ಷೆಯ ಪ್ರವೇಶ ಪತ್ರವನ್ನ ಆಫೀಶಿಯಲ್ ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳತಕ್ಕದ್ದು. ಹಾಗೂ ಈ ಪರೀಕ್ಷೆಯ ಫಲಿತಾಂಶ ಆಗಸ್ಟ್ 20, 2018 ರಂದು ಪ್ರಕಟವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರೊಬಷನರಿ ಆಫೀಸರ್ ಹುದ್ದೆಗೆ ಅಭ್ಯರ್ಥಿಗಳ ಮೂರು ವಿಭಾಗಗಳ ಮೂಲಕ ನೇಮಕಮಾಡಲಾಗುತ್ತದೆ. ಅವುಗಳು ಯಾವುವು ಎಂದರೆ, ಪ್ರೆಲಿಮಿನರಿ ಪರೀಕ್ಷೆ, ಪ್ರಮುಖ ಪರೀಕ್ಷೆ ಮತ್ತು ಗ್ರೂಪ್ ಚರ್ಚೆ ಹಾಗೂ ಸಂದರ್ಶನ.

ಫಲಿತಾಂಶ ಚೆಕ್ ಮಾಡುವುದು ಹೇಗೆ:

  • ಸ್ಟೆಪ್ 1: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ
  • ಸ್ಟೆಪ್ 2: ಕೆರಿಯರ್ ಟ್ಯಾಬ್ ಕ್ಲಿಕ್ ಮಾಡಿ
  • ಸ್ಟೆಪ್ 3: ಎಸ್‌ಬಿಐ ಪಿಒ ಫಲಿತಾಂಶ ಲಿಂಕ್ ಕ್ಲಿಕ್ ಮಾಡಿ
  • ಸ್ಟೆಪ್ 4: ನಿಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಹಾಗೂ ಜನ್ಮದಿನಾಂಕ ನಮೂದಿಸಿ
  • ಸ್ಟೆಪ್ 5: ಫಲಿತಾಂಶ ಪ್ರಕಟವಾಗುವುದು
  • ಸ್ಟೆಪ್ 6: ಬಳಿಕ ಫಲಿತಾಂಶವನ್ನ ಡೌನ್‌ಲೋಡ್ ಮಾಡಿಕೊಳ್ಳಿ

More News  

For Quick Alerts
ALLOW NOTIFICATIONS  
For Daily Alerts

English summary
SBI PO prelims results or state bank of India Probationary Officers Preliminary examination results have been realeased on the official website of the bank.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+