SSC CGL Tier II Result 2020 : ಎಸ್‌ಎಸ್‌ಸಿ ಸಿಜಿಎಲ್ ಟಯರ್ II ಫಲಿತಾಂಶ ಮತ್ತು ಕಟ್ ಆಫ್ ಅಂಕ ಪ್ರಕಟ

SSC CGL ಟಯರ್ II 2020 ಫಲಿತಾಂಶ : ಸಿಬ್ಬಂದಿ ನೇಮಕಾತಿ ಆಯೋಗ (SSC) ಸಿಜಿಎಲ್ ಟಯರ್ II ಪರೀಕ್ಷೆಯ ಫಲಿತಾಂಶವನ್ನು ಪ್ರಕಟ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಇದೀಗ ಫಲಿತಾಂಶಗಳನ್ನು ಚೆಕ್ ಮಾಡಿಕೊಳ್ಳಬಹುದು.

ಎಸ್‌ಎಸ್‌ಸಿ ಸಿಜಿಎಲ್ ಟಯರ್ II ಫಲಿತಾಂಶ ಪ್ರಕಟ

ಆಯೋಗವು ಜನವರಿ 28, 29 2022 ಮತ್ತು ಫೆಬ್ರವರಿ 3, 2022 ರಂದು ನಡೆಸಿದ ಕಂಪ್ಯೂಟರ್ ಆಧಾರಿತ ಟಯರ್ II ಪರೀಕ್ಷೆ ಮತ್ತು ಫೆಬ್ರವರಿ 3, 2022ರಂದು ನಡೆಸಿದ ಟಯರ್ III (ವಿವರಣಾತ್ಮಕ) ಸಂಯೋಜಿತ ಪದವಿ ಮಟ್ಟದ ಪರೀಕ್ಷೆಯ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಫಲಿತಾಂಶ ಮತ್ತು ಕಟ್‌ಆಫ್ ಅಂಕಗಳನ್ನು ಕೂಡ ಪರಿಶೀಲಿಸಿ.

SSC CGL ಟಯರ್ II 2020 ಫಲಿತಾಂಶಗಳನ್ನು SSC CGL ಟಯರ್ -I ಮತ್ತು ಟಯರ್-II ಪರೀಕ್ಷೆಗಳಲ್ಲಿ ಅಭ್ಯರ್ಥಿಗಳ ಒಟ್ಟಾರೆ ಕಾರ್ಯಕ್ಷಮತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ ಮತ್ತು ಟಯರ್-III (ವಿವರಣಾತ್ಮಕ ಪೇಪರ್) ಮೌಲ್ಯಮಾಪನಕ್ಕಾಗಿ ವರ್ಗವಾರು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಆದಲ್ಲದೆ SSC CGL ಟಯರ್ II ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಅಭ್ಯರ್ಥಿಗಳು ತಮ್ಮ ಟಯರ್-III (ವಿವರಣಾತ್ಮಕ ಪೇಪರ್) ಮೌಲ್ಯಮಾಪನಕ್ಕೆ ಅರ್ಹರಾಗಿರುವುದಿಲ್ಲ ಮತ್ತು ಮುಂದಿನ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುವುದಿಲ್ಲ.

ಎಸ್‌ಎಸ್‌ಸಿ ಸಿಜಿಎಲ್ ಟಯರ್ II ಫಲಿತಾಂಶ ಪ್ರಕಟ

SSC CGL ಟಯರ್ II ಫಲಿತಾಂಶ 2020 ಪರಿಶೀಲಿಸುವುದು ಹೇಗೆ :

ಸ್ಟೆಪ್ 1: ಎಸ್‌ಎಸ್‌ಸಿ ಅಧಿಕೃತ ವೆಬ್‌ಸೈಟ್ ssc.nic.in ಗೆ ಭೇಟಿ ನೀಡಿ
ಸ್ಟೆಪ್ 2: ಎಸ್‌ಎಸ್‌ಸಿ ಸಿಜಿಎಲ್ ಟಯರ್ II 2020 ಫಲಿತಾಂಶಗಳಿಗಾಗಿ ಮುಖಪುಟದಲ್ಲಿರುವ 'ಫಲಿತಾಂಶಗಳು' ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರಎಸ್‌ಎಸ್‌ಸಿ ಸಿಜಿಎಲ್ ಟಯರ್ II ಫಲಿತಾಂಶಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಎಸ್‌ಎಸ್‌ಸಿ ಸಿಜಿಎಲ್ ಟಯರ್ II ಫಲಿತಾಂಶ 2021 ಅನ್ನು pdf ಸ್ವರೂಪದಲ್ಲಿ ಪ್ರದರ್ಶಿಸಲಾಗುತ್ತದೆ
ಸ್ಟೆಪ್ 5: ಅಭ್ಯರ್ಥಿಗಳು ತಮ್ಮ ಎಸ್‌ಎಸ್‌ಸಿ ಸಿಜಿಎಲ್ ಟಯರ್ II 2021 ಫಲಿತಾಂಶಗಳನ್ನು ತಮ್ಮ ಹೆಸರು ಮತ್ತು ರೋಲ್ ಸಂಖ್ಯೆಯ ಮೂಲಕ ಪರಿಶೀಲಿಸಬಹುದು
ಸ್ಟೆಪ್ 6: ಭವಿಷ್ಯದ ಉಲ್ಲೇಖಕ್ಕಾಗಿ ಫಲಿತಾಂಶಗಳನ್ನು ಡೌನ್‌ಲೋಡ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ

ಅಭ್ಯರ್ಥಿಗಳು ವೆಬ್‌ಸೈಟ್ ಗೆ ಭೇಟಿ ನೀಡಿ ಫಲಿತಾಂಶ ಮತ್ತು ಕಟ್‌ ಆಫ್ ಅಂಕಗಳನ್ನು ಕೂಡ ಚೆಕ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ನೇರವಾಗಿ ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
SSC released tier II result for combined graduate level exam.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+