ಎಸ್‌ಎಸ್‌ಸಿ ನೇಮಕಾತಿ 2018: ಸೆಲೆಕ್ಷನ್ ಪೋಸ್ಟ್ ಪೇಸ್ VI ಹುದ್ದೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಮುಂದೂಡಿಕೆ

ಸ್ಟಾಫ್ ಸೆಲಕ್ಷನ್ ಕಮಿಷನ್ ಸೆಲೆಕ್ಷನ್ ಪೋಸ್ಟ್ ಪೇಸ್ VI ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಇದೀಗ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನ ಮುಂದೂಡಲಾಗಿದೆ. ಸೆಲೆಕ್ಷನ್ ಪೋಸ್ಟ್ ಪೇಸ್ VI ಹುದ್ದೆಯ ಕೊನೆಯ ದಿನಾಂಕವನ್ನ ಅಕ್ಟೋಬರ್ 5, 2018 ರವರೆಗೆ ಮುಂದೂಡಲಾಗಿದೆ ಎಂದು ಆಫೀಶಿಯಲ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಎಸ್‌ಎಸ್‌ಸಿ ನೇಮಕಾತಿ 2018: ಸೆಲೆಕ್ಷನ್ ಪೋಸ್ಟ್ ಪೇಸ್ VI ಹುದ್ದೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಮುಂದೂಡಿಕೆ

 

ಸ್ಟಾಫ್ ಸೆಲಕ್ಷನ್ ಕಮಿಷನ್ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, 130 ವಿವಿಧ ವಿಭಾಗಗಳಲ್ಲಿ 1000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಹಾಗೂ ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 30, 2018 ಕೊನೆಯ ದಿನಾಂಕವೆಂದು ಈ ಮೊದಲು ಪ್ರಕಟಿಸಲಾಗಿತ್ತು.

Most Read: ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ 2018: 24 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇನ್ನು ಅರ್ಜಿ ಸಲ್ಲಿಕೆ ವೇಳೆ ಅಭ್ಯರ್ಥಿಗಳು ತುಂಬಾ ಟೆಕ್ನಿಕ್ ಸಮಸ್ಯೆ ಎದುರಿಸಿದ್ದರು ಹಾಗಾಗಿ, ಅಭ್ಯರ್ಥಿಗಳು ಈ ಕುರಿತು ದೂರು ದಾಖಲಿಸಿದ್ದರು. ಅವರ ದೂರಿನನ್ವಯ ಕೊನೆಯ ದಿನಾಂಕವನ್ನ ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನು ಅರ್ಜಿ ಶುಲ್ಕವನ್ನ ಎಸ್‌ಬಿಐ ಬ್ಯಾಂಕ್ ಮೂಲಕವೇ ಪಾವತಿಸಬೇಕಾಗಿದ್ದು, ಅರ್ಜಿ ಶುಲ್ಕ ಪಾವತಿಗೆ ಅಕ್ಟೋಬರ್ 8, 2018 ಕೊನೆಯ ದಿನಾಂಕವಾಗಿದೆ. ಹಾಗೂ ಈ ಹುದ್ದೆಯ ಅರ್ಜಿ ಶುಲ್ಕ ಪಾವತಿಗೆ ಚಲನ್ ನ್ನು ಅಕ್ಟೋಬರ್ 5, 2018 ಸಂಜೆ 5 ಗಂಟೆ ಒಳಗೆ ಜನರೇಟ್ ಮಾಡಿಕೊಳ್ಳಬೇಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Most Read: ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ಇಂಜಿನೀಯರ್ ಮತ್ತು ಕೆಮಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

ಸೆಲೆಕ್ಷನ್ ಪೋಸ್ಟ್ ಪೇಸ್ VI ಹುದ್ದೆಗೆ ಸಂಬಂಧಪಟ್ಟಂತೆ ಕಂಪ್ಯೂಟರ್ ಬೇಸ್ಡ್ ಪರೀಕ್ಷೆಯು ಅಕ್ಟೋಬರ್ 27, 2018 ಅಕ್ಟೋಬರ್ 29, 2018 ಮತ್ತು ಅಕ್ಟೋಬರ್ 30, 2018 ರಂದು ನಿಗಧಿಗೊಳಿಸಲಾಗಿದ್ದು, ಇದೀಗ ಪರೀಕ್ಷೆ ದಿನಾಂಕದಲ್ಲೂ ಬದಲಾವಣೆ ಮಾಡಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಪರೀಕ್ಷೆ ದಿನಾಂಕವನ್ನ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1

ಸ್ಟೆಪ್ 1

ಎಸ್‌ಎಸ್‌ಸಿ ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

Click here to apply ಬಟನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ರಿಜಿಸ್ಟ್ರೇಶನ್ ಪೇಜ್ ತೆರೆದುಕೊಳ್ಳುತ್ತದೆ

ಸ್ಟೆಪ್ 4
 

ಸ್ಟೆಪ್ 4

ರಿಜಿಸ್ಟರ್ ಟ್ಯಾಬ್ ಅಡಿಯಲ್ಲಿ ಬರುವ ರಿಜಿಸ್ಟ್ರೇಶನ್ ಬಟನ್ ಕ್ಲಿಕ್ ಮಾಡಿ ರಿಜಿಸ್ಟ್ರೇಶನ್ ಮಾಡಲು ಪ್ರಾರಂಭಿಸಿ

ಸ್ಟೆಪ್ 5

ಸ್ಟೆಪ್ 5

ಅರ್ಜಿಯಲ್ಲಿ ಕೇಳಿರುವ ಮಾಹಿತಿ ಭರ್ತಿ ಮಾಡಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 6

ಸ್ಟೆಪ್ 6

ಇನ್ನು ಅರ್ಜಿ ವಿಭಾಗಕ್ಕೆ ಬನ್ನಿ. ಅರ್ಜಿ ಭರ್ತಿ ಮಾಡಲು ಪ್ರಾರಂಭಿಸಿ

ಸ್ಟೆಪ್ 7

ಸ್ಟೆಪ್ 7

ಆಫ್‌ಲೈನ್ ಚಲನ್ ಡೌನ್‌ಲೋಡ್ ಮಾಡಿಕೊಳ್ಳಿ, ಹಾಗೂ ಶುಲ್ಕ ಪಾವತಿಸಿ

ಸ್ಟೆಪ್ 8

ಸ್ಟೆಪ್ 8

ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

  • ಸ್ಟೆಪ್ 9: ಮುಂದಿನ ರೆಫರೆನ್ಸ್ ಗಾಗಿ ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

For Quick Alerts
ALLOW NOTIFICATIONS  
For Daily Alerts

English summary
The Staff Selection Commission (SSC) has released a recruitment notification for the ''Selection Posts (Phase-VI).'' The notification was released for more than 1000 vacancies under 130 different post categories. The vacancies will be filled in nine regions.Now SSC Selection Post Phase VI Application Last Date Extended.Interested candidates who satisfy all the eligibility criteria can apply online for the posts until october 5th. 2018
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more