ಎಸ್ಎಸ್ಎಲ್ ಸಿ ಫಲಿತಾಂಶ... ಜಿಲ್ಲಾವಾರು ಫಲಿತಾಂಶ ಇಲ್ಲಿದೆ!

೨೦೧೮ನೇ ಸಾಲಿನ ಎಸ್ಎಸ್ಎಲ್ ಸಿ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ನಿನ್ನೆಯಿಂದ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಿದ್ದು, ಇಂದು ಶಾಲೆಗಳಲ್ಲಿ ಪ್ರಕಟಿಸಲಾಗುತ್ತದೆ.

2018 ನೇ ಸಾಲಿನ ಎಸ್ಎಸ್ಎಲ್ ಸಿ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ನಿನ್ನೆಯಿಂದ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಿದ್ದು, ಇಂದು ಶಾಲೆಗಳಲ್ಲಿ ಪ್ರಕಟಿಸಲಾಗುತ್ತದೆ.

ಎಸ್ಎಸ್ಎಲ್ ಸಿ ಯಾವ ಜಿಲ್ಲೆ ಫಸ್ಟ್ ಯಾವ ಜಿಲ್ಲೆ ಲಾಸ್ಟ್!

ಈ ಬಾರಿ ಒಟ್ಟು ಶೇ. 71.93 ಫಲಿತಾಂಶ ಬಂದಿದೆ. ಈ ಬಾರಿಯೂ ಕೂಡಾ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿಯ ಫಲಿತಾಂಶದಲ್ಲಿ ಬಾಲಕಿಯರು 78.01% ಪಡೆದು ಮೇಲುಗೈ ಸಾಧಿಸಿದ್ದಾರೆ. 66.53% ಹುಡುಗರು ಉತ್ತೀರ್ಣರಾಗಿದ್ದಾರೆ.

ಜಿಲ್ಲಾವಾರು ಫಲಿತಾಂಶ ಹೀಗಿದೆ:

ಈ ಬಾರಿ ಉಡುಪಿ ಪ್ರಥಮ ಸ್ಥಾನದಲ್ಲಿ ಇದ್ದರೆ ಯಾದಗಿರಿ ಕೊನೆಯ ಸ್ಥಾನದಲ್ಲಿ ಇದೆ. ಕಳೆದ ಬಾರಿಯೂ ಉಡುಪಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿತ್ತು.

ಕ್ರಮ ಸಂಖ್ಯೆ ಜಿಲ್ಲೆ ಹೆಸರು

ಶೇಕಡಾ

(2018)

ಸ್ಥಾನ

(2018)

ಶೇಕಡಾ

(2017)

ಸ್ಥಾನ

(2017)

1 ಉಡುಪಿ 88.18 1 84.23 1
2 ಉತ್ತರ ಕನ್ನಡ 88.12 2 79.82 5
3 ಚಿಕ್ಕೋಡಿ 87.01 3 80.47 3
4 ಮಂಗಳೂರು 85.56 4 82.39 2
5 ಮಧುಗಿರಿ 85.55 5 71.84 22
6 ಬೆಳಗಾವಿ 84.77 6 71.2 25
7 ಹಾಸನ 84.68 7 69.58 31
8 ಕೋಲಾರ 83.34 8 78.51 7
9 ವಿಜಯಪುರ 83.23 9 72.23 20
10 ತುಮಕೂರು 82.97 10 68.15 32
11 ಮೈಸೂರು 82.9 11 72.03 21
12 ಬೆಳ್ಳಾರಿ 82.73 12 74.65 17
13 ಧಾರವಾಡ 82.21 13 77.29 8
14 ಬೆಂಗಳೂರು ಗ್ರಾಮಾಂತರ 82.17 14 77.03 10
15 ದಾವಣಗೆರೆ 81.56 15 75.3314
16 ಚಿತ್ರದುರ್ಗ 80.85 16 72.64 19
17 ರಾಮನಗರ 80.78 17 78.55 6
18 ಕೊಡಗು 80.68 18 77.09 9
19ಕೊಪ್ಪಳ 80.43 19 76.05 11
20 ಶಿವಮೊಗ್ಗ 78.75 20 75.07 15
21 ಶಿರಸಿ 78.06 21 80.09 4
22 ಬೆಂಗಳೂರು ಉತ್ತರ 77.37 22 71.44 24
23 ಹಾವೇರಿ 76.76 23 70.46 26
24ಚಾಮರಾಜ ನಗರ 74.47 24 75.66 12
25 ಬಾಗಲಕೋಟೆ 72.7 25 64.53 33
26 ಚಿಕ್ಕಮಗಳೂರು 72.47 24 75.6618
27 ಬೆಂಗಳೂರು ದಕ್ಷಿಣ 72.03 27 69.92 29
28ಮಂಡ್ಯ 71.57 28 71.73 23
29 ರಾಯಚೂರು68.89
29 69.69 30
30 ಕಲಬುರ್ಗಿ 68.65 30 70.24 27
31ಚಿಕ್ಕಾಬಳ್ಳಾಪುರ 68.2 31 70.13 28
32 ಗದಗ 67.52 3275.62
23
33 ಬೀದರ್ 60.71 33 62.2 34
34ಯಾದಗಿರಿ 35.54 34 74.84 16

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿರುವ ಎಸ್ಎಸ್ಎಲ್ ಸಿ 2018ನೇ ಪರೀಕ್ಷೆಯು ಮಾರ್ಚ್ 8ರಿಂದ ಎಪ್ರಿಲ್ 6, 2018 ರವರೆಗೆ ನಡೆದಿತ್ತು.

More News  

For Quick Alerts
ALLOW NOTIFICATIONS  
For Daily Alerts

English summary
The Karnataka Board declared karnataka sslc results esterday on its official website. the students can check their scores on the official website. here is the list about sslc district wise pass percentage
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+