ಯುಜಿಸಿ, ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ 2018 ರ ರಿಜಿಸ್ಟ್ರೇಶನ್ ಪ್ರಕ್ರಿಯೆ ಸೆಪ್ಟಂಬರ್ 30 ರಂದು ಕೊನೆಗೊಳ್ಳಲಿದೆ

ಯುಜಿಸಿ, ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ 2018 ರ ರಿಜಿಸ್ಟ್ರೇಶನ್ ಪ್ರಕ್ರಿಯೆ ಇದೇ ಸೆಪ್ಟಂಬರ್ 30 ರಂದು ಕೊನೆಗೊಳ್ಳಲಿದೆ

ಯುಜಿಸಿ, ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ 2018 ರ ರಿಜಿಸ್ಟ್ರೇಶನ್ ಪ್ರಕ್ರಿಯೆ ಇದೇ ಸೆಪ್ಟಂಬರ್ 30 ರಂದು ಕೊನೆಗೊಳ್ಳಲಿದೆ. ನವಂಬರ್ 19ರಂದು ಈ ಪರೀಕ್ಷೆಯ ಅಡ್ಮಿಟ್ ಕಾರ್ಡ್ ಲಭ್ಯವಾಗಲಿದ್ದು, ಜನವರಿ 10, 2018 ರಂದು ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ಡಿಸಂಬರ್ 9 ರಿಂದ 23, 2018 ರವರೆಗೆ ಈ ಪರೀಕ್ಷೆ ನಡೆಯಲಿದ್ದು, 84 ಸಬ್‌ಜೆಕ್ಟ್ ನಲ್ಲಿ ಒಟ್ಟು 91 ಪರೀಕ್ಷೆ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿದೆ.

 ಯುಜಿಸಿ, ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್  2018 ರ ರಿಜಿಸ್ಟ್ರೇಶನ್ ಪ್ರಕ್ರಿಯೆ ಸೆಪ್ಟಂಬರ್ 30 ರಂದು ಕೊನೆಗೊಳ್ಳಲಿದೆ

ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಜ್ಯೂನಿಯರ್ ರಿಸರ್ಚ್ ಫೆಲೋಶಿಪ್ ಎರಡು ಪೋಸ್ಟ್ ಗೆ ನಡೆಸುವ ಪರೀಕ್ಷೆ ಇದಾಗಿದೆ. ಅಭ್ಯರ್ಥಿಗಳು ಅಕ್ಟೋಬರ್ 1 ರೊಳಗೆ ಅರ್ಜೀ ಶುಲ್ಕ ಪಾವತಿಸಬಹುದಾಗಿದೆ.

ಯುಜಿಸಿ ನೆಟ್ 2018: ಹೊಸ ಪರೀಕ್ಷೆ ಪ್ಯಾಟರ್ನ್:

ಈ ವರ್ಷದಿಂದ ಎನ್‌ಟಿಎ ಈ ಪರೀಕ್ಷೆಯನ್ನ ಆಯೋಜಿಸಲಿದ್ದು, ಮೂರು ಪೇಪರ್ ಇದ್ದ ಈ ಪರೀಕ್ಷೆಗೆ ಈ ಬರೀ ಎರಡು ಪೇಪರ್ ಪರೀಕ್ಷೆಯನ್ನಾಗಿ ಮಾಡಲಾಗಿದೆ.

ಪೇಪರ್ 1: ಇದು 100 ಅಂಕದ ಪರೀಕ್ಷೆಯಾಗಿದ್ದು, ಇದರಲ್ಲಿ ೫೦ ಆಬ್ ಜೆಕ್ಟೀವ್ ಟೈಪ್ ನ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಪ್ರತಿಯೊಂದು ಪ್ರಶ್ನೆಗೆ 2 ಅಂಕಗಳನ್ನ ನೀಡಲಾಗುತ್ತದೆ. ಇಲ್ಲಿ ಅಭ್ಯರ್ಥಿಗಳ ಟೀಚಿಂಗ್ ಸಾಮರ್ಥ್ಯ್ ಹಾಗೂ ರಿಸರ್ಚ್ ಸಾಮರ್ಥ್ಯ ಟೆಸ್ಟ ಮಾಡಲು ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಈ ಪರೀಕ್ಷೆಯ ಅವಧಿ ಬೆಳಗ್ಗೆ 9.30 ಯಿಂದ 10.30 ವರೆಗೆ

ಪೇಪರ್ 2: ಇದು ಕೂಡಾ 100 ಅಂಕಗಳನ್ನ ಒಳಗೊಂಡ ಪ್ರಶ್ನಾ ಪತ್ರಿಕೆಯಾಗಿದೆ. ಪ್ರತೀ ಪ್ರಶ್ನೆಯು 2 ಅಂಕಗಳನ್ನ ಒಳಗೊಂಡಿದ್ದು, ಪರೀಕ್ಷೆ ಅವಧಿ ಬೆಳಗ್ಗೆ 11 ರಿಂದ ಪ್ರಾರಂಭವಾಗಿ ಮಧ್ಯಾಹ್ನ 1 ಗಂಟೆ ವರೆಗೆ ಒಟ್ಟು 2 ಗಂಟೆ ಅವಧಿಯ ಪತ್ರಿಕೆ ಇದು.

ಯುಜಿಸಿ ನೆಟ್ ಪರೀಕ್ಷೆಗೆ ಬೇಕಾಗಿರುವ ಅಂಕ:

ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ನೀವು ಕನಿಷ್ಟ ಶೇ.55 ಅಂಕ ಪಡೆದು ಪಾಸಾಗಿರಬೇಕು ಹಾಗೂ ನೀವು ಒಬಿಸಿ, ಎಸ್ ಸಿ, ಎಸ್‌ಟಿ ಅಭ್ಯರ್ಥಿಗಳಾಗಿದ್ದರೆ, ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಕನಿಷ್ಟ ಶೇ.50 ಅಂಕ ಗಳಿಸಬೇಕು.

More News  

For Quick Alerts
ALLOW NOTIFICATIONS  
For Daily Alerts

English summary
The National Testing Agency (NTA) has released the UGC NET December 2018 exam dates and started the registration process on September 1. The National Eligibility Test (NET), which is conducted for determining the eligibility for Assistant Professor and Junior Research Fellowship (JRF) posts in Indian universities and colleges, is held twice a year. NET is conducted for 84 subjects in 91 cities across the country.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+