ಯುಜಿಸಿನೆಟ್ ಡಿಸಂಬರ್ 2018: ಪರೀಕ್ಷೆ, ಶಿಫ್ಟ್ ಹಾಗೂ ಪ್ರವೇಶ ಪತ್ರ ರಿಲೀಸ್ ದಿನಾಂಕದ ಕಂಪ್ಲೀಟ್ ಡೀಟೆಲ್ಸ್

ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಇದೀಗ ಯುಜಿಸಿ ನೆಟ್ ಡಿಸಂಬರ್ 2018 ರ ಪರೀಕ್ಷೆ ದಿನಾಂಕ, ಶಿಫ್ಟ್ ವಿವರ ಹಾಗೂ ಅಡ್ಮಿಟ್ ಕಾರ್ಡ್ ದಿನಾಂಕವನ್ನ ಪ್ರಕಟಿಸಿದೆ

By Nishmitha Bekal

ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಇದೀಗ ಯುಜಿಸಿ ನೆಟ್ ಡಿಸಂಬರ್ 2018 ರ ಪರೀಕ್ಷೆ ದಿನಾಂಕ, ಶಿಫ್ಟ್ ವಿವರ ಹಾಗೂ ಅಡ್ಮಿಟ್ ಕಾರ್ಡ್ ದಿನಾಂಕವನ್ನ ಪ್ರಕಟಿಸಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಆಫೀಶಿಯಲ್ ಸೈಟ್ ವಿಸಿಟ್ ಮಾಡಿ ಚೆಕ್ ಮಾಡಿಕೊಳ್ಳಬಹುದಾಗಿದೆ.

ಯುಜಿಸಿನೆಟ್ ಡಿಸಂಬರ್ 2018: ಪರೀಕ್ಷೆ, ಶಿಫ್ಟ್ ಹಾಗೂ ಪ್ರವೇಶ ಪತ್ರ ರಿಲೀಸ್ ದಿನಾಂಕದ ಕಂಪ್ಲೀಟ್ ಡೀಟೆಲ್ಸ್

ಎನ್‌ಟಿಎ ರಿಲೀಸ್ ಮಾಡಿರುವ ಪ್ರಕಟಣೆ ಪ್ರಕಾರ, ಯುಜಿಸಿ ನೆಟ್ ಡಿಸಂಬರ್ 2018 ಪರೀಕ್ಷೆಯು ಡಿಸಂಬರ್ 18,19,20,21 ಮತ್ತು 22 ರಂದು ನಡೆಯಲಿದೆ. ಇನ್ನು ಈ ಪರೀಕ್ಷೆಯು ಎರಡು ಶಿಫ್ಟ್ ಗಳಲ್ಲಿ ನಡೆಯಲಿದೆ. ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.00 ಗಂಟೆ ವರೆಗೆ ಒಂದು ಶಿಫ್ಟ್ ಆದ್ರೆ ಮತ್ತೊಂದು ಶಿಫ್ಟ್ ಮಧ್ಯಾಹ್ನ 2.30 ರಿಂದ ಸಂಜೆ 6.00 ಗಂಟೆವರೆಗೆ ನಡೆಯಲಿದೆ ಎಂದು ತಿಳಿದುಬಂದಿದೆ.

ಇನ್ನು ಯುಜಿಸಿ ನೆಟ್ ಡಿಸಂಬರ್ 2018 ಪರೀಕ್ಷೆಯ ಪ್ರವೇಶ ಪತ್ರವು ನವಂಬರ್ 19 ರಂದು ಎನ್‌ಟಿಎ ಆಫೀಶಿಯಲ್ ವೆಬ್‌ಸೈಟ್‌ನಲ್ಲಿ ಪ್ರಕಟಗೊಳ್ಳಲಿದೆ.

<strong>More Read: ಮಂಗಳೂರು ಓಎನ್ ಜಿಸಿಯಲ್ಲಿ ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ </strong>More Read: ಮಂಗಳೂರು ಓಎನ್ ಜಿಸಿಯಲ್ಲಿ ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದೀಗ ಯಾರೆಲ್ಲಾ ಅಭ್ಯರ್ಥಿಗಳು ಯುಜಿಸಿ ನೆಟ್ ಡಿಸಂಬರ್ 2018 ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದೀರೋ, ಅರ್ಜಿಯಲ್ಲಿ ಫೋಟೋಗ್ರಾಫ್ , ಸಹಿ ಸೇರಿದಂತೆ ಏನಾದ್ರೂ ತಿದ್ದುಪಡಿ ಇದ್ದಲ್ಲಿ ಅಕ್ಟೋಬರ್ 30, 2018 ರೊಳಗೆ ಕರೆಕ್ಷನ್ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಡಿಸಂಬರ್ ನಿಂದ ಯುಜಿಸಿ ಪರೀಕ್ಷೆಯನ್ನ ಎನ್‌ಟಿಎ ಆಯೋಜಿಸಿದ್ದು, ಈ ಪರೀಕ್ಷೆಯು ಜೆಆರ್ ಎಫ್ ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ನಡೆಸಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
The National Testing Agency (NTA) has released the date and shift of examination for UGC NET December 2018. In an official notice, the NTA has stated that the admit card will be available for download on the official website from November 19, 2018. Here are the dates and shift details for the UGC NET December 2018 exam.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X