ಯುಪಿಎಸ್ ಸಿ ಸಿವಿಲ್ ಸರ್ವೀಸ್ ಪ್ರೆಲಿಮಿನರಿ ಪರೀಕ್ಷೆ ಫಲಿತಾಂಶ ಪ್ರಕಟ

ಕೇಂದ್ರ ಲೋಕ ಸೇವಾ ಆಯೋಗವು ಇದೀಗ ಸಿವಿಲ್ ಸರ್ವೀಸ್ ಪ್ರೆಲಿಮಿನರಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ. ಜೂನ್ 3 ರಂದು ಪ್ರೆಲಿಮಿನರಿ ಪರೀಕ್ಷೆಯು ನಡೆದಿದ್ದು, ನಿನ್ನೆ ಫಲಿತಾಂಶ ಪ್ರಕಟಗೊಂಡಿದೆ.

ಕೇಂದ್ರ ಲೋಕ ಸೇವಾ ಆಯೋಗವು ಇದೀಗ ಸಿವಿಲ್ ಸರ್ವೀಸ್ ಪ್ರೆಲಿಮಿನರಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ. ಜೂನ್ 3 ರಂದು ಪ್ರೆಲಿಮಿನರಿ ಪರೀಕ್ಷೆಯು ನಡೆದಿದ್ದು, ನಿನ್ನೆ ಫಲಿತಾಂಶ ಪ್ರಕಟಗೊಂಡಿದೆ. ವಿದ್ಯಾರ್ಥಿಗಳು ಕೇಂದ್ರ ಲೋಕ ಸೇವಾ ಆಯೋಗದ ಆಫೀಶಿಯಲ್ ಸೈಟ್‌ ಮೂಲಕ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ.

ಯುಪಿಎಸ್ ಸಿ ಸಿವಿಲ್ ಸರ್ವೀಸ್ ಪ್ರೆಲಿಮಿನರಿ ಪರೀಕ್ಷೆ ಫಲಿತಾಂಶ ಪ್ರಕಟ

ಈ ಪರೀಕ್ಷೆ ಪಾಸಾಗಿರುವ ಅಭ್ಯರ್ಥಿಗಳು ಇದೀಗ ಸಿವಿಲ್ ಸರ್ವೀಸಸ್ ಪ್ರಮುಖ ಪರೀಕ್ಷೆಗಾಗಿ ಡೀಟೆಲ್ಡ್ ಅಪ್ಲಿಕೇಶನ್ ಫಾರ್ಮ್ ಸಲ್ಲಿಸಬಹುದಾಗಿದೆ ಎಂದು ಅಫೀಶಿಯಲ್ ಪ್ರಕಟಣೆ ಹೊರಡಿಸಲಾಗಿದೆ. ಅಷ್ಟೇ ಅಲ್ಲ ಆಫೀಶಿಯಲ್ ಸೈಟ್‌ನಲ್ಲಿ ಸಿವಿಲ್ ಸರ್ವೀಸಸ್ ಪ್ರಮುಖ ಪರೀಕ್ಷೆಯ ಟೈಂ ಟೇಬಲ್ ಕೂಡಾ ಪ್ರಕಟಿಸಲಾಗಿದ್ದು, ವಿದ್ಯಾರ್ಥಿಗಳು ಚೆಕ್ ಮಾಡಿಕೊಳ್ಳಬಹುದಾಗಿದೆ.

ಸಿವಿಲ್ ಸರ್ವೀಸಸ್ ಪ್ರಮುಖ ಪರೀಕ್ಷೆಯ ಮೂರು ವಾರದ ಮುನ್ನ ಈ-ಅಡ್ಮಿಟ್ ಕಾರ್ಡ್ ಅಪ್‌ಲೋಡ್ ಮಾಡಲಾಗುವುದು. ಇನ್ನು ಈ ಪರೀಕ್ಷೆಯು ವರ್ಷದಲ್ಲಿ ಮೂರು ವಿಭಾಗದಲ್ಲಿ ನಡೆಯುತ್ತದೆ. ಪ್ರೆಲಿಮ್ಸ್, ಪ್ರಮುಖ ಹಾಗೂ ಸಂದರ್ಶನ.

More News  

For Quick Alerts
ALLOW NOTIFICATIONS  
For Daily Alerts

English summary
The result of civil Services preliminary examination has been devlared by the Union Public Service Commission. The prelims examination was held on june 3 and result were declared yesterday. The result can be accessed on UPSC website
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+