UPSC: ಕಂಬೈನ್ಡ್ ಡಿಫೆನ್ಸ್ ಸರ್ವೀಸ್ ಲಿಖಿತ ಪರೀಕ್ಷೆಯ ಫಲಿತಾಂಶ ಪ್ರಕಟ

ಕೇಂದ್ರ ಲೋಕಾ ಸೇವಾ ಆಯೋಗ ಇದೀಗ ಕಂಬೈನ್ಡ್ ಡಿಫೆನ್ಸ್ ಸರ್ವೀಸ್ (ಸಿಡಿಎಸ್) ಲಿಖಿತ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ. ಫೆಬ್ರವರಿ 2, 2020 ರಂದು ಈ ಪರೀಕ್ಷೆ ನಡೆದಿತ್ತು. ಒಟ್ಟು 7081 ಅಭ್ಯರ್ಥಿಗಳು ಮುಂದಿನ ಹಂತದ ಪ್ರಕ್ರಿಯೆ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಯಾರೆಲ್ಲಾ ಈ ಪರೀಕ್ಷೆ ಬರೆದಿದ್ದರೋ ಅವರೆಲ್ಲಾ ಯುಪಿಎಸ್ ಸಿ ಆಫೀಶಿಯಲ್ ವೆಬ್ಸೈಟ್ ಮೂಲಕ ತಮ್ಮ ರಿಸಲ್ಟ್ ಚೆಕ್ ಮಾಡಿಕೊಳ್ಳಬಹುದು.

ಯುಪಿಎಸ್ಸಿ ಸಿಡಿಎಸ್ ಫಲಿತಾಂಶ ಪ್ರಕಟ

ರಿಸಲ್ಟ್ ಚೆಕ್ ಮಾಡುವುದು ಹೇಗೆ?:

ಸ್ಟೆಪ್ 1: ಅಭ್ಯರ್ಥಿಗಳು ಯುಪಿಎಸ್ ಸಿ ಆಫೀಶಿಯಲ್ ವೆಬ್ಸೈಟ್ ಗೆ https://www.upsc.gov.in/ ಭೇಟಿ ನೀಡಿ.
ಸ್ಟೆಪ್ 2: ಬಳಿಕ ಪೇಜ್ನ ಬಲಭಾಗದಲ್ಲಿ ವಾಟ್ ಈಸ್ ನ್ಯೂ ಸೆಕ್ಷನ್ ಎಂದು ಸ್ಕ್ರೋಲ್ ಆಗುತ್ತಾ ಇರುತ್ತದೆ. ಇದರಲ್ಲಿ 'Written Result: Combined Defence Services Examination (I), 2020 ಎಂದು ಇರುವುದು ನೀವು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 3: ನಂತರ ಹೊಸ ಟ್ಯಾಬ್ನಲ್ಲಿ ನೇರವಾಗಿ ರಿಸಲ್ಟ್ ಪಿಡಿಎಫ್ ಫೈಲ್ನಲ್ಲಿ ಓಪನ್ ಆಗುತ್ತದೆ.

ಲಿಖಿತ ಪರೀಕ್ಷೆಯಲ್ಲಿ ಯಾರು ಪಾಸಾಗಿರುತ್ತಾರೋ ಅವರು ಮುಂದಿನ ಹಂತ ಸಂದರ್ಶನಕ್ಕೆ ಆಯ್ಕೆಯಾಗುತ್ತಾರೆ. ಸಂದರ್ಶನದಲ್ಲಿ ಸೆಲೆಕ್ಟ್ ಆದವರು ಈ ಕೆಳಗಿನ ಕೋರ್ಸ್ ಗಳನ್ನು ಪಡೆಯಬೇಕಾಗುತ್ತದೆ ಇಂಡಿಯನ್ ಮಿಲಿಟರಿ ಅಕಾಡೆಮಿ ಡೆಹ್ರಡೂನ್ 150ನೇ ಕೋರ್ಸ ಕಮ್ಮೆಂಸಿಂಗ್ ಇನ್ ಜನವರಿ , 2021 ಇಂಡಿಯನ್ ನೇವಲ್ ಅಕಾಡೆಮಿ ಎಜಿಮಾಳ, ಕೇರಳ, ಕೋರ್ಸ ಕಮ್ಮೆಂಸಿಂಗ್ ಇನ್ ಜನವರಿ , 2021 ಏರ್ಪೋರ್ಸ್ ಅಕಾಡೆಮಿ, ಹೈದ್ರಾಬಾದ್ (ಪ್ರೀ - ಫ್ಲೈಯಿಂಗ್) ಟ್ರೈನಿಂಗ್ ಕೋರ್ಸ್ (209 ಎಫ್ (ಪಿ)) ಕಮ್ಮೆಂಸಿಂಗ್ ಇನ್ ಜನವರಿ , 2021 ಆಫೀಸರ್ ಟ್ರೈನಿಂಗ್ ಅಕಾಡೆಮಿ, ಚೆನ್ನೈ 113 ನೇ ಎಸ್ ಎಸ್ ಸಿ ಕೋರ್ಸ್ (ಎನ್ಟಿ) (ಪುರುಷ) ಕಮ್ಮೆಂಸಿಂಗ್ ಇನ್ ಎಪ್ರಿಲ್ 2021 ಆಫೀಸರ್ ಟ್ರೈನಿಂಗ್ ಅಕಾಡೆಮಿ, ಚೆನ್ನೈ, 27ನೇ ಎಸ್ಎಸ್ ಸಿ ಮಹಿಳೆ (ನಾನ್ - ಟೆಕ್ನಿಕಲ್) ಕೋರ್ಸ್ ಕಮ್ಮೆಂಸಿಂಗ್ ಇನ್ ಎಪ್ರಿಲ್ 2021.

ಫಲಿತಾಂಶಕ್ಕೆ ಈ ಲಿಂಕ್ ಕ್ಲಿಕ್ ಮಾಡಿ https://www.upsc.gov.in/ ಲಿಖಿತ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ಫಲಿತಾಂಶ ಪ್ರಕಟವಾದ ಎರಡು ವಾರದ ಒಳಗೆ ಇಂಡಿಯನ್ ಆರ್ಮಿ ರಿಕ್ರ್ಯುಟಿಂಗ್ ವೆಬ್ಸೈಟ್ www.joinindianarmy.nic.in ನಲ್ಲಿ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕು

More News  

For Quick Alerts
ALLOW NOTIFICATIONS  
For Daily Alerts

English summary
The long wait is over! The Union Public Service Commission (UPSC) has released the written examination's results of the Combined Defence Services (CDS) Examination (I), which was conducted on Feb 2, 2020.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+