ಕೇಂದ್ರ ಲೋಕಾ ಸೇವಾ ಆಯೋಗ ಸಿವಿಲ್ ಸರ್ವೀಸ್ ಪರೀಕ್ಷೆ 2019ರ ವೇಳಾಪಟ್ಟಿ ಪ್ರಕಟಿಸಿದೆ. ಇದೀಗ ತಾತ್ಕಾಲಿಕ ಪಟ್ಟಿ ಪ್ರಕಟಿಸಿದ್ದು, ಸದ್ಯದಲ್ಲೇ ಫೈನಲ್ ಪಟ್ಟಿ ಕೂಡಾ ಪ್ರಕಟಿಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ.

ಯುಪಿಎಸ್ ಸಿ ವಾರ್ಷಿಕ ಪರೀಕ್ಷೆಯ ಕ್ಯಾಲೇಂಡರ್ ಹೀಗಿದ್ದು, ಯುಪಿಎಸ್ ಸಿ ಪ್ರೆಲಿಮಿನರಿ ಪರೀಕ್ಷೆ ಯು ಫೆಬ್ರವರಿ 19, 2019 ರಂದು ನಡೆಯಲಿದೆ. ಸಿವಿಲ್ ಸರ್ವೀಸ್ ನ ಪ್ರಮುಖ ಪರೀಕ್ಷೆಯು ಸೆಪ್ಟೆಂಬರ್ 20, 2019 ರಂದು ನಡೆಯಲಿದೆ ಎಂದು ತಿಳಿದುಬಂದಿದೆ.
ಯುಪಿಎಸ್ ಸಿ ಕ್ಯಾಲೆಂಡರ್... ಪ್ರಮುಖ ದಿನಾಂಕಗಳು:
| ಪರೀಕ್ಷೆ ಹೆಸರು | ನೋಟಿಫಿಕೇಶನ್ ದಿನಾಂಕ | ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಪರೀಕ್ಷೆ ದಿನಾಂಕ |
| ಸಿವಿಲ್ ಸರ್ವೀಸ್ ಪ್ರೆಲಿಮ್ಸ್ | ಫೆ.19, 2019 | ಮಾರ್ಚ್ 18.2019 | ಜೂನ್ 2, 2019 |
| ಸಿವಿಲ್ ಸರ್ವೀಸ್ ಪ್ರಮುಖ | NA | NA | ಸೆಪ್ಟಂಬರ್ 20, 2019 |
| ಎನ್‌ಡಿಎ ಮತ್ತು ಎನ್ಎ (1) | ಜನವರಿ 9, 2019 | ಫೆಬ್ರವರಿ 4, 2019 | ಎಪ್ರಿಲ್ 21, 2019 |
| ಐಇಎಸ್/ಐಎಸ್ಎಸ್ | ಮಾರ್ಚ್ 20,2019 | ಎಪ್ರಿಲ್ 16,2019 | ಜೂನ್ 28, 2019 |
| ಕಂಬೈನ್ಡ್ ಜಿಯೊ ಸೈಂಟಿಸ್ಟ್ ಮತ್ತು ಜಿಯಾಲಾಜಿಸ್ಟ್ ಪರೀಕ್ಷೆ | ಮಾರ್ಚ್ 20, 2019 | ಎಪ್ರಿಲ್ 16, 2019 | ಜೂನ್ 28, 2019 |
| ಕಂಬೈನ್ಡ್ ಮೆಡಿಕಲ್ ಸರ್ವೀಸ್ | ಎಪ್ರಿಲ್ 10, 2019 | ಮೇ 6, 2019 | ಜುಲೈ 21, 2019 |
ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ
For Quick Alerts
For Daily Alerts


Click it and Unblock the Notifications











