ಯುಪಿಎಸ್ ಸಿ ಕ್ಯಾಲೇಂಡರ್ 2019... ಸಿವಿಲ್ ಪರೀಕ್ಷೆಯ ವೇಳಾಪಟ್ಟಿ ಹೀಗಿದೆ

ಕೇಂದ್ರ ಲೋಕಾ ಸೇವಾ ಆಯೋಗ ಸಿವಿಲ್ ಸರ್ವೀಸ್ ಪರೀಕ್ಷೆ ೨೦೧೯ರ ವೇಳಾಪಟ್ಟಿ ಪ್ರಕಟಿಸಿದೆ. ಇದೀಗ ತಾತ್ಕಾಲಿಕ ಪಟ್ಟಿ ಪ್ರಕಟಿಸಿದ್ದು, ಸದ್ಯದಲ್ಲೇ ಫೈನಲ್ ಪಟ್ಟಿ ಕೂಡಾ ಪ್ರಕಟಿಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ.

ಕೇಂದ್ರ ಲೋಕಾ ಸೇವಾ ಆಯೋಗ ಸಿವಿಲ್ ಸರ್ವೀಸ್ ಪರೀಕ್ಷೆ 2019ರ ವೇಳಾಪಟ್ಟಿ ಪ್ರಕಟಿಸಿದೆ. ಇದೀಗ ತಾತ್ಕಾಲಿಕ ಪಟ್ಟಿ ಪ್ರಕಟಿಸಿದ್ದು, ಸದ್ಯದಲ್ಲೇ ಫೈನಲ್ ಪಟ್ಟಿ ಕೂಡಾ ಪ್ರಕಟಿಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ.

ರೈಲ್ವೇ ಇಲಾಖೆಯಲ್ಲಿ ಸೂಪರ್‌ವೈಸರ್ ಹುದ್ದೆಗೆ ಅರ್ಜಿ ಆಹ್ವಾನರೈಲ್ವೇ ಇಲಾಖೆಯಲ್ಲಿ ಸೂಪರ್‌ವೈಸರ್ ಹುದ್ದೆಗೆ ಅರ್ಜಿ ಆಹ್ವಾನ

ಯುಪಿಎಸ್ ಸಿ ಕ್ಯಾಲೇಂಡರ್ 2019... ಸಿವಿಲ್ ಪರೀಕ್ಷೆಯ ವೇಳಾಪಟ್ಟಿ ಹೀಗಿದೆ

ಯುಪಿಎಸ್ ಸಿ ವಾರ್ಷಿಕ ಪರೀಕ್ಷೆಯ ಕ್ಯಾಲೇಂಡರ್ ಹೀಗಿದ್ದು, ಯುಪಿಎಸ್ ಸಿ ಪ್ರೆಲಿಮಿನರಿ ಪರೀಕ್ಷೆ ಯು ಫೆಬ್ರವರಿ 19, 2019 ರಂದು ನಡೆಯಲಿದೆ. ಸಿವಿಲ್ ಸರ್ವೀಸ್ ನ ಪ್ರಮುಖ ಪರೀಕ್ಷೆಯು ಸೆಪ್ಟೆಂಬರ್ 20, 2019 ರಂದು ನಡೆಯಲಿದೆ ಎಂದು ತಿಳಿದುಬಂದಿದೆ.

ಯುಐಡಿಎಐ ನೇಮಕಾತಿ... ಸೆಕ್ಷನ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ!ಯುಐಡಿಎಐ ನೇಮಕಾತಿ... ಸೆಕ್ಷನ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ!

ಯುಪಿಎಸ್ ಸಿ ಕ್ಯಾಲೆಂಡರ್... ಪ್ರಮುಖ ದಿನಾಂಕಗಳು:

ಪರೀಕ್ಷೆ ಹೆಸರು ನೋಟಿಫಿಕೇಶನ್ ದಿನಾಂಕ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಪರೀಕ್ಷೆ ದಿನಾಂಕ
ಸಿವಿಲ್ ಸರ್ವೀಸ್ ಪ್ರೆಲಿಮ್ಸ್ ಫೆ.19, 2019 ಮಾರ್ಚ್ 18.2019 ಜೂನ್ 2, 2019
ಸಿವಿಲ್ ಸರ್ವೀಸ್ ಪ್ರಮುಖ NA NA ಸೆಪ್ಟಂಬರ್ 20, 2019
ಎನ್‌ಡಿಎ ಮತ್ತು ಎನ್ಎ (1) ಜನವರಿ 9, 2019 ಫೆಬ್ರವರಿ 4, 2019 ಎಪ್ರಿಲ್ 21, 2019
ಐಇಎಸ್/ಐಎಸ್ಎಸ್ ಮಾರ್ಚ್ 20,2019 ಎಪ್ರಿಲ್ 16,2019 ಜೂನ್ 28, 2019
ಕಂಬೈನ್ಡ್ ಜಿಯೊ ಸೈಂಟಿಸ್ಟ್ ಮತ್ತು ಜಿಯಾಲಾಜಿಸ್ಟ್ ಪರೀಕ್ಷೆ ಮಾರ್ಚ್ 20, 2019 ಎಪ್ರಿಲ್ 16, 2019 ಜೂನ್ 28, 2019
ಕಂಬೈನ್ಡ್ ಮೆಡಿಕಲ್ ಸರ್ವೀಸ್ ಎಪ್ರಿಲ್ 10, 2019 ಮೇ 6, 2019 ಜುಲೈ 21, 2019

ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ

ಇಎಸ್ಐಸಿ ನೇಮಕಾತಿ... ಈ ಹುದ್ದೆ ಬೇಕಾದ್ರೆ ನೀವಿಲ್ಲಿ ದುಡಿಯಲು ತಯಾರಿಬೇಕುಇಎಸ್ಐಸಿ ನೇಮಕಾತಿ... ಈ ಹುದ್ದೆ ಬೇಕಾದ್ರೆ ನೀವಿಲ್ಲಿ ದುಡಿಯಲು ತಯಾರಿಬೇಕು

For Quick Alerts
ALLOW NOTIFICATIONS  
For Daily Alerts

English summary
The Union Public Service Commission (UPSC) has released the dates of civil services exam 2019. The tentative schedule has now been released and the accurate dates will be updated subsequently.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X