ಯುಪಿಎಸ್ ಸಿ, ಕಂಬೈನ್ಡ್ ಡೆಫೆನ್ಸ್ ಸರ್ವೀಸ್ ಪರೀಕ್ಷೆ ನೋಟಿಫಿಕೇಶನ್ ರಿಲೀಸ್

ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್, ಇದೀಗ ಕಂಬೈನ್ಡ್ ಡೆಫೆನ್ಸ್ ಸರ್ವೀಸ್ ಪರೀಕ್ಷೆ ೨ರ ನೋಟಿಫಿಕೇಶನ್ ರಿಲೀಸ್ ಮಾಡಿದ್ದು, ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್, ಇದೀಗ ಕಂಬೈನ್ಡ್ ಡೆಫೆನ್ಸ್ ಸರ್ವೀಸ್ ಪರೀಕ್ಷೆ 2ರ ನೋಟಿಫಿಕೇಶನ್ ರಿಲೀಸ್ ಮಾಡಿದ್ದು, ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಸೆಪ್ಟಂಬರ್ 3, 2018 ರಂದು ಸಂಜೆ 6 ಗಂಟೆಯೊಳಗೆ ಆನ್‌ಲೈನ್ ಮೂಲಕ ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದ್ದು, ನವಂಬರ್ ೧೮, ೨೦೧೮ರಂದು ಪರೀಕ್ಷೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯುಪಿಎಸ್ ಸಿ, ಕಂಬೈನ್ಡ್ ಡೆಫೆನ್ಸ್ ಸರ್ವೀಸ್ ಪರೀಕ್ಷೆ ನೋಟಿಫಿಕೇಶನ್ ರಿಲೀಸ್

ಇದನ್ನೂ ಕೂಡಾ ಓದಿ: ಎಸ್‌ಬಿಐ ಪ್ರಮುಖ ಪರೀಕ್ಷೆಗೆ ತಯಾರಿ ಹೇಗೆ?

ವಿದ್ಯಾರ್ಹತೆ ಹೀಗಿರಲಿ:

What is CDS (I) and (II) Exam?

ಐ.ಎಂ.ಎ ಅಥವಾ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ : ಅಧೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು
ಇಂಡಿಯನ್ ನೇವಲ್ ಅಕಾಡೆಮಿ : ಇಂಜಿನೀಯರಿಂಗ್ ಪದವಿ
ಏರ್‌ಫೋರ್ಸ್ ಅಕಾಡೆಮಿ : ಫಿಸಿಕ್ಸ್ ಹಾಗೂ ಮ್ಯಾಥಮ್ಯಾಟಿಕ್ಸ್ ವಿಷಯದಲ್ಲಿ ಪದವಿ

ಇದನ್ನೂ ಕೂಡಾ ಓದಿ: ವಿದ್ಯಾರ್ಥಿಗಳ ತಲೆನೋವು... ದೇಶದಲ್ಲಿ ನಡೆಯುವ ಕಷ್ಟಕರ ಪರೀಕ್ಷೆಗಳು ಅಂದ್ರೆ ಯಾವುವು ಗೊತ್ತಾ?

ಯುಪಿಎಸ್ ಸಿ ಸಿಡಿಎಸ್ 2 ... ಹೇಗೆ ಅರ್ಜಿ ಸಲ್ಲಿಸುವುದು?

  • ಸ್ಟೆಪ್ 1: ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ upsc.gov.in
  • ಸ್ಟೆಪ್ 2: ಯುಪಿಎಸ್ ಸಿ ಸಿಡಿಎಸ್ 2 ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಪಾರ್ಟ್ 1 ರಿಜಿಸ್ಟ್ರೇಶನ್ ಪ್ರಕ್ರಿಯೆಯಲ್ಲಿ ಬೇಸಿಕ್ ಮಾಹಿತಿಯನ್ನ ಸಬ್‌ಮಿಟ್ ಮಾಡಿ
  • ಸ್ಟೆಪ್ 4: ಪಾರ್ಟ್ 2 ನಲ್ಲಿ, ಶುಲ್ಕ ಪಾವತಿ, ಪರೀಕ್ಷಾ ಕೇಂದ್ರ, ನಿಮ್ಮ ಫೋಟೋ ಹಾಗೂ ಸಹಿಯನ್ನ ಅಪ್‌ಲೋಡ್ ಮಾಡಿ, ಸಬ್‌ಮಿಟ್ ಮಾಡಿ
  • ಸ್ಟೆಪ್ 5: ಕೊನೆಯಲ್ಲಿ ನಿಮ್ಮ ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ

ಅರ್ಜಿ ಶುಲ್ಕ ಹೀಗಿದೆ: ಅರ್ಜಿ ಶುಲ್ಕ 200 ರೂ ವಿದ್ದು, ಮೀಸಲಾತಿ ವಿಭಾಗದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ

ಇದನ್ನೂ ಕೂಡಾ ಓದಿ: 6 ಬಾರೀ ಪರೀಕ್ಷೆ ಬರೆದ್ರೂ ಸಿವಿಲ್ ಎಕ್ಸಾಂ ಫೈಲಾ.... ಹಾಗಿದ್ರೆ ಮುಂದೆ ನಿಮ್ಮ ಕೆರಿಯರ್ ಹೀಗೆ ರೂಪಿಸಿಕೊಳ್ಳಿ

For Quick Alerts
ALLOW NOTIFICATIONS  
For Daily Alerts

English summary
The Union Public Service Commission has invited eligible candidates for Combined Defence Services Examination II. The aspirants have to submit an online application by September 3, 2018 till 6 pm on the official website
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X