UPSC CSE 2021 Toppers From Karnataka : ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಕರ್ನಾಟಕದ ಟಾಪರ್ಸ್ ಪಟ್ಟಿ

ಕೇಂದ್ರ ನಾಗರಿಕ ಸೇವಾ ಆಯೋಗವು 2021ನೇ ಸಾಲಿನಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶವನ್ನು ಇಂದು ಪ್ರಕಟ ಮಾಡಲಾಗಿದೆ. ಅಭ್ಯರ್ಥಿಗಳು ಇದೀಗ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.

ಯುಪಿಎಸ್ಸಿ ಫಲಿತಾಂಶ ಪ್ರಕಟ..ಕರ್ನಾಟಕದ ಟಾಪರ್ಸ್ ಪಟ್ಟಿ

ಒಟ್ಟು 685 ಅಭ್ಯರ್ಥಿಗಳನ್ನು UPSC ನೇಮಕಾತಿಗೆ ಶಿಫಾರಸು ಮಾಡಿದೆ. ಇವರಲ್ಲಿ 244 ಸಾಮಾನ್ಯ, 73 EWS, 203 OBC, 105 SC ಮತ್ತು 60 ST ವರ್ಗದ ಅಭ್ಯರ್ಥಿಗಳು ಸೇರಿದ್ದಾರೆ.

ಯುಪಿಎಸ್ಸಿ ಫಲಿತಾಂಶದಲ್ಲಿ ದೇಶದ ಮೊದಲ ಮೂರು ರ್ಯಾಂಕ್ ಗಳು ಮಹಿಳೆಯರ ಪಾಲಾಗಿದ್ದು, ಶ್ರುತಿ ಶರ್ಮಾ, ಅಂಕಿತಾ ಅಗರ್ವಾಲ್, ಗಾಮಿನಿ ಸಿಂಗ್ಲಾ ಕ್ರಮವಾಗಿ ಮೊದಲ ಮೂರು ರ್ಯಾಂಕ್ ಪಡೆದುಕೊಂಡಿರುತ್ತಾರೆ.

ಕರ್ನಾಟಕದ ಒಟ್ಟು 24 ಅಭ್ಯರ್ಥಿಗಳು ಯುಪಿಎಸ್ಸಿ ನಾಗರಿಕ ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಈ ಪೈಕಿ ದಾವಣಗೆರೆಯ ಅವಿನಾಶ್‌ ಅವರು 31ನೇ ರ್ಯಾಂಕ್ ಅನ್ನು ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ.

ಯುಪಿಎಸ್ಸಿ ಫಲಿತಾಂಶ ಪ್ರಕಟ..ಕರ್ನಾಟಕದ ಟಾಪರ್ಸ್ ಪಟ್ಟಿ

ಕರ್ನಾಟಕದ ಟಾಪರ್ಸ್ ಪಟ್ಟಿ :

31ನೇ ರ್ಯಾಂಕ್ - ಅವಿನಾಶ್ ವಿ
92ನೇ ರ್ಯಾಂಕ್ - ಎನ್‌.ಜೆ. ಬೆನಕ ಪ್ರಸಾದ್
139ನೇ ರ್ಯಾಂಕ್ - ನಿಖಿಲ್ ಬಸವರಾಜ್ ಪಾಟೀಲ್
151ನೇ ರ್ಯಾಂಕ್ - ವಿನಯ ಕುಮಾರ್ ಗಾದ್ಗೆ
155ನೇ ರ್ಯಾಂಕ್ - ಚಿತ್ತರಂಜನ್ ಎಸ್
157ನೇ ರ್ಯಾಂಕ್ - ಕಣ್ಣೆಧರಾ ಮನೋಜ್ ಕುಮಾರ್
191ನೇ ರ್ಯಾಂಕ್ - ಅಪೂರ್ವ ಬಸೂರ್
207ನೇ ರ್ಯಾಂಕ್ - ನಿತ್ಯ ಆರ್
219ನೇ ರ್ಯಾಂಕ್ - ಮಂಜುನಾಥ ಆರ್
222ನೇ ರ್ಯಾಂಕ್ - ಎಂ ಪಿ ರಾಜೇಶ್ ಪೊನ್ನಪ್ಪ
250ನೇ ರ್ಯಾಂಕ್ - ಸಾಹಿತ್ಯ ಎಂ ಆಲದಕಟ್ಟಿ
291ನೇ ರ್ಯಾಂಕ್ - ಕಲ್ಪಶ್ರೀ ಕೆ.ಆರ್
308ನೇ ರ್ಯಾಂಕ್ - ಅರುಣ ಎಂ
311ನೇ ರ್ಯಾಂಕ್ - ದೀಪಕ್ ರಾಮಚಂದ್ರ ಶೇಟ್
318ನೇ ರ್ಯಾಂಕ್ - ಹರ್ಷವರ್ಧನ್ ಬಿ.ಜೆ
352ನೇ ರ್ಯಾಂಕ್ - ವಿನಯ್ ಕುಮಾರ್ ಡಿ.ಹೆಚ್
425ನೇ ರ್ಯಾಂಕ್ - ಮೇಘನಾ ಕೆ.ಟಿ
455ನೇ ರ್ಯಾಂಕ್ - ರವಿನಂದನ್ ಬಿ.ಎಂ
479ನೇ ರ್ಯಾಂಕ್ - ಸವಿತಾ ಗೊಟ್ಯಾಲ
516ನೇ ರ್ಯಾಂಕ್ - ಮೊಹಮದ್ದ್ ಸಿದ್ದಿಕಿ ಶರೀಫ್
532ನೇ ರ್ಯಾಂಕ್ - ಚೇತನ್ ಕೆ
568ನೇ ರ್ಯಾಂಕ್ - ನಗ್ರಲೆ ಶುಭಂ ಪ್ರಕಾಶ್
641ನೇ ರ್ಯಾಂಕ್ - ಪ್ರಶಾಂತ್ ಕುಮಾರ್ ಬಿ.ಒ
682ನೇ ರ್ಯಾಂಕ್ - ಸುಚಿನ್ ಕೆ.ವಿ

ಯುಪಿಎಸ್ಸಿ ನಾಗರಿಕ ಸೇವೆಗಳ ಅಂತಿಮ ಫಲಿತಾಂಶ 2021 ಅನ್ನು ವೀಕ್ಷಿಸುವುದು ಹೇಗೆ ?

ಸ್ಟೆಪ್ 1 : ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ upsc.gov.in ಗೆ ಭೇಟಿ ನೀಡಿ

ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ "UPSC ನಾಗರಿಕ ಸೇವೆಗಳ ಫಲಿತಾಂಶ 2021 -ಅಂತಿಮ ಫಲಿತಾಂಶ" ಕ್ಲಿಕ್ ಮಾಡಿ

ಸ್ಟೆಪ್ 3: ಆಯ್ದ ಅಭ್ಯರ್ಥಿಗಳ ವಿವರಗಳೊಂದಿಗೆ PDF ಫೈಲ್ ಸ್ಕ್ರೀನ್ ಮೇಲೆ ಪ್ರದರ್ಶಿಸಲಾಗುತ್ತದೆ

ಸ್ಟೆಪ್ 4: ಭವಿಷ್ಯದ ಉಲ್ಲೇಖಕ್ಕಾಗಿ ಅದನ್ನು ಡೌನ್‌ಲೋಡ್ ಮಾಡಿ ಮತ್ತು ಅದರ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಯುಪಿಎಸ್ಸಿ ನಾಗರಿಕ ಸೇವೆಗಳ ಅಂತಿಮ ಫಲಿತಾಂಶ 2021 ಅನ್ನು ನೇರವಾಗಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
UPSC released civil services exam 2021 final results and here we are giving toppers list from karnataka in kannada
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+