ಯುಪಿಎಸ್ ಸಿ ಸಿವಿಲ್ ಸರ್ವೀಸ್ ಪ್ರೆಲಿಮ್ಸ್... ಜುಲೈ 15 ರಂದು ಫಲಿತಾಂಶ ಪ್ರಕಟ ಸಾಧ್ಯತೆ!

ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಸಿಎಸ್ಇ ಪ್ರೆಲಿಮಿನರಿ ಪರೀಕ್ಷೆಯ ಫಲಿತಾಂಶ ಜುಲೈ ೯ ರಂದು ವೆಬ್‌ಸೈಟ್ ನಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಯುಪಿಎಸ್ ಸಿ ಮುಖ್ಯಸ್ಥ ಅರವಿಂದ್ ಸೆಕ್ಸೇನಾ ತಿಳಿಸಿದ್ದಾರೆ

ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಸಿಎಸ್ಇ ಪ್ರೆಲಿಮಿನರಿ ಪರೀಕ್ಷೆಯ ಫಲಿತಾಂಶ ಜುಲೈ 9 ರಂದು upsc.gov.in ವೆಬ್‌ಸೈಟ್ ನಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಯುಪಿಎಸ್ ಸಿ ಮುಖ್ಯಸ್ಥ ಅರವಿಂದ್ ಸೆಕ್ಸೇನಾ ತಿಳಿಸಿದ್ದಾರೆ.

ಯುಪಿಎಸ್ ಸಿ ಸಿವಿಲ್ ಸರ್ವೀಸ್ ಪ್ರೆಲಿಮ್ಸ್... ಜುಲೈ 15 ರಂದು ಫಲಿತಾಂಶ ಪ್ರಕಟ ಸಾಧ್ಯತೆ!

ಈ ವರ್ಷ ಜೂನ್ 3 ರಂದು ಭಾನುವಾರ ಯುಪಿಎಸ್ ಸಿ ಸಿವಿಲ್ ಸರ್ವೀಸ್ ಪ್ರಿಲಿಮ್ಸ್ ಪರೀಕ್ಷೆಯನ್ನ ಆಯೋಜಿಸಲಾಗಿದ್ದು, 3 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು upsc.gov.in ಆಫೀಶಿಯಲ್ ಸೈಟ್ ಮೂಲಕ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ.ಇನ್ನು ಈ ಸಬ್‌ಜೆಕ್ಟ್ ನ ಪ್ರಮುಖ ಪರೀಕ್ಷೆಯು ಅಕ್ಟೋಬರ್ 1 ಸೋಮವಾರದಂದು ನಡೆಯಲಿದೆ.

ಯುಪಿಎಸ್ ಸಿ ಸಿವಿಲ್ ಸರ್ವೀಸ್ ಪ್ರಿಲಿಮ್ಸ್ 2018: ಪರೀಕ್ಷೆ ಪತ್ರಿಕೆ ಹೇಗಿತ್ತು?

ಈ ವರ್ಷ ಪರೀಕ್ಷೆಯಲ್ಲಿ ಹೆಚ್ಚಾಗಿ ಎಕಾನಾಮಿ ಹಾಗೂ ಜಿಯಾಗ್ರಾಫಿ ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ ಹೆಚ್ಚಿನ ಪ್ರಶ್ನೆಗಳನ್ನ ಕೇಳಲಾಗಿತ್ತು. ಇನ್ನು ಕೆಲವು ಪ್ರಶ್ನೆಗಳು ಹೆಚ್ಚು ಗೊಂದಲ ಮೂಡಿಸಿದ್ದವು. ಶೇ. 55 ರಷ್ಟು ವಿದ್ಯಾರ್ಥಿಗಳು ಖಂಡಿತ ಈ ಪರೀಕ್ಷೆಯನ್ನ ಪಾಸುಮಾಡುತ್ತಾರೆ ಎಂದು BYJU ಕುಮಾರ್ ರೋಹಿತ್ ತಿಳಿಸಿದ್ದಾರೆ.

ಇನ್ನು ವಿದ್ಯಾರ್ಥಿಗಳು ಹೇಳುವ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದ್ದರೆ ಈ ವರ್ಷದ ಪ್ರಶ್ನಾ ಪತ್ರಿಕೆ ತುಂಬಾ ಕಷ್ಟವಾಗಿತ್ತು. ಪ್ರಶ್ನಾ ಪತ್ರಿಕೆ ಮಾದರಿ ಸೇಮ್ ಇತ್ತು ಆದ್ರೆ ಕೆಲವೊಂದು ಪ್ರಶ್ನೆಗಳು ತುಂಬಾ ಗೊಂದಲ ಮೂಡಿಸಿದ್ದವು ಎಂದು ತಿಳಿಸಿದ್ದಾರೆ.

More News  

For Quick Alerts
ALLOW NOTIFICATIONS  
For Daily Alerts

English summary
The date of the declaration of the Union Public Service Commission (UPSC) CSE preliminary exam result is likely to be released on the official website, upsc.gov.in on Monday, July 9, 2018. “UPSC is likely to declare the result date on Monday, July 9,” UPSC Chairman Arvind
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+