ಯುಪಿಎಸ್ ಸಿ ಐಎಸ್ಎಸ್ ಮತ್ತು ಐಇಎಸ್ ಪರೀಕ್ಷೆ 2018 ಸಂದರ್ಶನ ದಿನಾಂಕ ಪ್ರಕಟ

ಯುಪಿಎಸ್ ಸಿ ಇದೀಗ ಇಂಡಿಯನ್ ಎಕಾನಾಮಿಕ್ ಸರ್ವೀಸ್ ಪರೀಕ್ಷೆ 2018 ಮತ್ತು ಇಂಡಿಯನ್ ಸ್ಟಾಟಿಸ್ಟಿಕಲ್ ಪರೀಕ್ಷೆ 2018 ರ ಸಂದರ್ಶನ ದಿನಾಂಕವನ್ನ ಪ್ರಕಟಿಸಿದೆ

ಕೇಂದ್ರ ಲೋಕಾ ಸೇವಾ ಆಯೋಗ ಇದೀಗ ಇಂಡಿಯನ್ ಎಕಾನಾಮಿಕ್ ಸರ್ವೀಸ್ ಪರೀಕ್ಷೆ 2018 ಮತ್ತು ಇಂಡಿಯನ್ ಸ್ಟಾಟಿಸ್ಟಿಕಲ್ ಪರೀಕ್ಷೆ 2018 ರ ಸಂದರ್ಶನ ದಿನಾಂಕವನ್ನ ಪ್ರಕಟಿಸಿದೆ. ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಯುಪಿಎಸ್ ಸಿ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ ಚೆಕ್ ಮಾಡಿಕೊಳ್ಳಬಹುದಾಗಿದೆ.

ಯುಪಿಎಸ್ ಸಿ  ಐಎಸ್ಎಸ್ ಮತ್ತು ಐಇಎಸ್ ಪರೀಕ್ಷೆ 2018 ಸಂದರ್ಶನ ದಿನಾಂಕ ಪ್ರಕಟ

ಯುಪಿಎಸ್ ಸಿ ಐಎಸ್ಎಸ್ ಮತ್ತು ಯುಪಿಎಸ್ ಸಿ ಐಇಎಸ್ ಪ್ರಮುಖ ದಿನಾಂಕ:

ಇಂಡಿಯನ್ ಎಕಾನಾಮಿಕ್ ಸರ್ವೀಸ್ ಪರೀಕ್ಷೆ 2018ರ ಸಂದರ್ಶನ ದಿನಾಂಕವನ್ನ ನವಂಬರ್ 12 ರಿಂದ 14, 2018 ರವರೆಗೆ ಆಯೋಜಿಸಲಾಗಿದೆ. ಇನ್ನು ಈ ನೇಮಕಾತಿಯು 14 ಹುದ್ದೆಗಳಿಗಾಗಿ ನಡೆಸಲಾಗುತ್ತಿದೆ.

ಇಂಡಿಯನ್ ಸ್ಟಾಟಿಸ್ಟಿಕಲ್ ಪರೀಕ್ಷೆ 2018 ರ ಸಂದರ್ಶನ ದಿನಾಂಕವನ್ನ ನವಂಬರ್ 12 ರಿಂದ 15, 2018 ರವರೆಗೆ ಆಯೋಜಿಸಲಾಗಿದೆ. ಇನ್ನು ಈ ನೇಮಕಾತಿಯು 32 ಹುದ್ದೆಗಳಿಗಾಗಿ ನಡೆಸಲಾಗುತ್ತಿದೆ.

ಇನ್ನು ಈ ಮೇಲಿನ ಹುದ್ದೆಗೆ ಸಂಬಂಧಪಟ್ಟಂತೆ ಯುಪಿಎಸ್ ಸಿಯು ಜೂನ್ 29, 2018 ರಂದು ಪರೀಕ್ಷೆಯನ್ನ ನಡೆಸಿತ್ತು.

ಸಂದರ್ಶನ ಲಿಸ್ಟ್ ಚೆಕ್ ಮಾಡುವುದು ಹೇಗೆ:

ಇದೀಗ ಆಯೋಗವು ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ಲಿಸ್ಟ್ ನ್ನ ತಯಾರು ಮಾಡಿದೆ. ಅಭ್ಯರ್ಥಿಗಳು ತಮ್ಮ ರೋಲ್ ನಂಬರ್ ನಿಂದ ಸಂದರ್ಶನ ದಿನಾಂಕವನ್ನ ಚೆಕ್ ಮಾಡಿಕೊಳ್ಳಬಹುದಾಗಿದೆ.

ಅಭ್ಯರ್ಥಿಗಳು ಯುಪಿಎಸ್ ಸಿ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ ಇಂಡಿಯನ್ ಎಕಾನಾಮಿಕ್ ಸರ್ವೀಸ್ ಎಕ್ಸಾಮಿನೇಶನ್ 2018 ಹಾಗೂ ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವೀಸ್ ಎಕ್ಸಾಮಿನೇಶನ್ 2018 ದಿನಾಂಕದ ಲಿಂಕ್ ಮೇಲೆ ಕ್ಲಿಕ್ ಮಾಡಿ

ಕೂಡಲೇ ಸ್ಕ್ರೀನ್ ಮೇಲೆ ಪಿಡಿಎಫ್ ಫೈಲ್ ಮೂಡುತ್ತದೆ.ಅದರಲ್ಲಿ ಸಂದರ್ಶನ ದಿನಾಂಕದ ಬಗ್ಗೆ ಡೀಟೆಲ್ ಆಗಿ ಮಾಹಿತಿ ನೀಡಲಾಗಿರುತ್ತದೆ. ಅಭ್ಯರ್ಥಿಗಳು ಚೆಕ್ ಮಾಡಿಕೊಳ್ಳಬಹುದಾಗಿದೆ.

More News  

For Quick Alerts
ALLOW NOTIFICATIONS  
For Daily Alerts

English summary
The Union Public Service Commission has released the Enterview schedule for Indian Economic Service Exam 2018 and Indian Statistical Service Exam 2018. selected candidates can Check the Interview scheduled dates Here
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+