ಯುಪಿಎಸ್ ಸಿ ವೆಬ್‌ಸೈಟ್ ಹ್ಯಾಕ್, ಲಾಗಿನ್ ಆದಾಗ ಕಣ್ಣಮುಂದೆ ಏನು ಪ್ರತ್ಯಕ್ಷಾಗುತ್ತಿತ್ತು ಗೊತ್ತಾ?

ಸರ್ಕಾರದ ಅಧೀನದಲ್ಲಿರುವ ಕೇಂದ್ರ ಲೋಕಾ ಸೇವಾ ಆಯೋಗ ಆಫೀಶಿಯಲ್ ವೆಬ್‌ಸೈಟ್ ನಿನ್ನೆಯಿಂದ ಹ್ಯಾಕ್ ಆಗಿದ್ದು, ಇದೀಗ ಮತ್ತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ

ಸರ್ಕಾರದ ಅಧೀನದಲ್ಲಿರುವ ಕೇಂದ್ರ ಲೋಕಾ ಸೇವಾ ಆಯೋಗ ಆಫೀಶಿಯಲ್ ವೆಬ್‌ಸೈಟ್ ನಿನ್ನೆಯಿಂದ ಹ್ಯಾಕ್ ಆಗಿದ್ದು, ಇದೀಗ ಮತ್ತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅಭ್ಯರ್ಥಿಗಳು ಆಫೀಶೀಯಲ್ ಸೈಟ್ http://www.upsc.gov.in/ವಿಸಿಟ್ ಮಾಡಿ ಚೆಕ್ ಮಾಡಿಕೊಳ್ಳಬಹುದಾಗಿದೆ.

ಯುಪಿಎಸ್ ಸಿ ವೆಬ್‌ಸೈಟ್ ಹ್ಯಾಕ್ !

ದಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ವೆಬ್‌ಸೈಟ್ ಸೋಮವಾರ ಹ್ಯಾಕ್ ಆಗಿತ್ತು. ಹೋಮ್‌ಪೇಜ್‌ಗೆ ಲಾಗಿನ್ ಆದಾಗ ಡೋರೆಮೋನ್ ಕಾರ್ಟೂನ್ ಪ್ರತ್ಯಕ್ಷವಾಗುತ್ತಿತ್ತು. ಅಷ್ಟೇ ಅಲ್ಲ ಡೋರೆಮೋನ್ !!! ಪಿಕ್ ಅಪ್ ದಿ ಕಾಲ್ ಎಂದು ಸಂದೇಶ ಕೂಡಾ ಪ್ರತ್ಯಕ್ಷವಾಗುತ್ತಿತ್ತು. ಜತೆಗೆ ಐ ಆಮ್ ಸ್ಟೇವ್ ಪೀಡ್ ಅಟ್ ದಿ ಬಾಟಂ ಎಂದು ಸಂದೇಶ ಕೂಡಾ ಬರುತ್ತಿದ್ದು ಎಂದು ಮೂಲಗಳಿಂದ ತಿಳಿದುಬಂದಿದೆ.

<strong>Also Read: ನೀಟ್ ಎಂಡಿಎಸ್ ಮತ್ತು ನೀಟ್ ಪಿಜಿ 2019 ಪರೀಕ್ಷೆಯ ವೇಳಾಪಟ್ಟಿ ಪ್ರಕಟ</strong>Also Read: ನೀಟ್ ಎಂಡಿಎಸ್ ಮತ್ತು ನೀಟ್ ಪಿಜಿ 2019 ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಅಷ್ಟೇ ಅಲ್ಲ ಅನೇಕ ಯೂಸರ್‌ಗಳು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಕೂಡಾ ಮಾಡಿದ್ದರು. ಜತೆಗೆ ಪಿಎಂ, ಡಿಜಿಟಲ್ ಇಂಡಿಯಾ, ಮಿನಿಸ್ಟ್ರಿ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಇಂಫೋಮೇಶನ್ ಟೆಕ್ನಾಲಾಜಿ ಹಾಗೂ ಇನ್ನಿತರರಿಗೆ ಟ್ಯಾಗ್ ಮಾಡಿದ್ದು, ಕೂಡಲೇ ಸರಿಪಡಿಸುಂತೆ ಕೋರಿಕೊಂಡಿದ್ದರು. ಇದೀಗ ಪ್ರಸ್ತುತ ವೆಬ್‌ಸೈಟ್ ಸರಿಯಾಗಿದ್ದು, ಅಭ್ಯರ್ಥಿಗಳು ವಿಸಿಟ್ ಮಾಡಿ ಚೆಕ್ ಮಾಡಿಕೊಳ್ಳಬಹುದಾಗಿದೆ.

ಯುಪಿಎಸ್ ಸಿ ಹ್ಯಾಕ್ ಆದ ಕೂಡಲೇ ಹರಿದು ಬಂದ ಟ್ವೀಟ್ ಗಳಲ್ಲಿ ಕೆಲವೊಂದು ನಿಮ್ಮ ಮುಂದೆ:

For Quick Alerts
ALLOW NOTIFICATIONS  
For Daily Alerts

English summary
The Union Public Service Commission website was hacked late on Monday. this website handled by the governmentWhen. when accessed, the homepage (http://www.upsc.gov.in/) of the website showed a photo of Doraemon cartoon along with the caption
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X