VTU 2019 Results : ವಿಟಿಯು ಪರೀಕ್ಷಾ ಫಲಿತಾಂಶ ಪ್ರಕಟ.ಫಲಿತಾಂಶ ವೀಕ್ಷಿಸುವುದು ಹೇಗೆ?

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 2019ರ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದೆ. ಬಿ.ಇ/ಬಿ.ಟೆಕ್ ಮತ್ತು ಎಂಸಿಎ ಕೋರ್ಸ್‌ಗಳ 1 ರಿಂದ 8ನೇ ಸೆಮಿಸ್ಟರ್ ವರೆಗಿನ ಫಲಿತಾಂಶವನ್ನು ವಿಟಿಯು ಪ್ರಕಟಿಸಿದ್ದು, ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ ಮೂಲಕ ಫಲಿತಾಂಶವನ್ನು ಪಡೆಯಬಹುದಾಗಿದೆ.

ವಿಟಿಯ 2019ರ ಪರೀಕ್ಷಾ ಫಲಿತಾಂಶ ಪ್ರಕಟ

 

ಫಲಿತಾಂಶ ಪಡೆಯುವ ವಿಧಾನ :

ಸ್ಟೆಪ್ 1: ವಿಟಿಯು ಅಧಿಕೃತ ವೆಬ್ಸೈಟ್ http://vtu.ac.in/kn/ ಗೆ ಭೇಟಿ ನೀಡಿ.

ಸ್ಟೆಪ್ 2: ಮುಖಪುಟದಲ್ಲಿ ಕಾಣುವ ರಿಸಲ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3: ನಿಮ್ಮ ಯುಎಸ್‌ಎನ್‌ ನಂಬರ್ ನಮೂದಿಸಿ ರಿಸಲ್ಟ್ ಪ್ರಿಂಟ್ ಪಡೆಯಿರಿ.

ವಿದ್ಯಾರ್ಥಿಗಳು ನೇರವಾಗಿ ಫಲಿತಾಂಶ ಪಡೆಯಲು ಇಲ್ಲಿ

ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
VTU 2019 All semester results declared in official website. How to download the results check here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X