ಹೌದು ಈ ಬಾರಿ ನಿಮಗೊಂದು ಪ್ರಶ್ನೆ ಕೇಳಿದ್ದೇವೆ. ಅದು ಏನಂದ್ರೆ ನೀರಿಲ್ಲದ ಸಾಗರ ಎಲ್ಲಿ ನೋಡಬಹುದು ಎಂದು. ಇದು ನಿಮ್ಮ ಬುದ್ದಿವಂತಿಕೆಗೆ ಸವಾಲಾಗಿರುವ ಪ್ರಶ್ನೆ.

ಹೌದು ಈ ಪ್ರಶ್ನೆಯನ್ನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಲ್ಲ ಕೆಲವೊಂದು ಸಂದರ್ಶನ ವೇಳೆ ನಿಮಗೆ ಕೇಳಬಹುದು. ಇದಕ್ಕೆ ನೀವೂ ಕೂಡಾ ಚಾಲಾಕಾಗಿ ಉತ್ತರಿಸಿ ಸೈ ಎನಿಸಿಕೊಳ್ಳಿ.
ಈ ಪ್ರಶ್ನೆಯ ಉತ್ತರ : ಭೂಪಟ (ಮ್ಯಾಪ್ ). ಹೌದು ಮ್ಯಾಪ್‌ಗಳಲ್ಲಿ ಅದೆಷ್ಟೋ ಸರೋರವರಗಳನ್ನ ನೀವು ನೋಡುತ್ತಿರಿ ಆದ್ರೆ ಅದನ್ನ ಮುಟ್ಟಿದ್ರೆ ಅಲ್ಲಿ ನೀರು ಮಾತ್ರ ಇರಲ್ಲ. ಸಿಲ್ಲಿ ಪ್ರಶ್ನೆ ಎಂದು ಕಡೆಗಣಿಸಬೇಡಿ. ಕೆಲವೊಮ್ಮೆ ಸಂದರ್ಶನವೇಳೆ ನಿಮ್ಮ ಬ್ರೈನ್ ಎಷ್ಟು ಆಕ್ಟೀವ್ ಆಗಿದೆ ಎಂದು ತಿಳಿಯಲು ಇಂತಹ ಪ್ರಶ್ನೆಗಳನ್ನ ಕೂಡಾ ಕೇಳುತ್ತಾರೆ ನೆನಪಿರಲಿ.
For Quick Alerts
For Daily Alerts
English summary
ಹೌದು ಈ ಬಾರಿ ನಿಮಗೊಂದು ಪ್ರಶ್ನೆ ಕೇಳಿದ್ದೇವೆ. ಅದು ಏನಂದ್ರೆ ನೀರಿಲ್ಲದ ಸಾಗರ ಎಲ್ಲಿ ನೋಡಬಹುದು ಎಂದು. ಇದು ನಿಮ್ಮ ಬುದ್ದಿವಂತಿಕೆಗೆ ಸವಾಲಾಗಿರುವ ಪ್ರಶ್ನೆ.ಹೌದು ಈ ಪ್ರಶ್ನೆಯನ್ನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಲ್ಲ ಕೆಲವೊಂದು ಸಂದರ್ಶನ ವೇಳೆ ನಿಮಗೆ ಕೇಳಬಹುದು. ಇದಕ್ಕೆ ನೀವೂ ಕೂಡಾ ಚಾಲಾಕಾಗಿ ಉತ್ತರಿಸಿ ಸೈ ಎನಿಸಿಕೊಳ್ಳಿ.ಇಂಟರ್ವ್ಯೂ ವೇಳೆ ಕೆಲವೊಮ್ಮೆ ಇಂತಹ ಪ್ರಶ್ನೆ ಕೂಡಾ ಕೇಳುತ್ತಾರೆ... ನೀರಿಲ್ಲದೇ ಇರುವ ಸಾಗರ ಎಲ್ಲಿ ನೋಡಬಹುದು? ಉತ್ತರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
Story first published: Thursday, August 2, 2018, 11:46 [IST]


Click it and Unblock the Notifications











