ಸೈನಿಕರು ನಾಯಿಯನ್ನ ಯಾವ ರೀತಿ ಕೊಂದಿರಬಹುದು?

ಒಂದು ಊರಿನಲ್ಲಿ ಒಬ್ಬ ರಾಜ ಇರುತ್ತಾನೆ. ಅವನ ಜತೆ ಮುದ್ದಿನಿಂದ ಸಾಕಿದ ಒಂದು ನಾಯಿ ಕೂಡಾ ಇರುತ್ತೆ. ಒಂದು ದಿನ ಆ ನಾಯಿ ರಾಜನಿಗೆ ಕಚ್ಚಿ ಬಿಡುತ್ತದೆ

By Kavya

ಹೌದು ನಿಮ್ಮ ಬುದ್ಧಿಮಟ್ಟ ಚೆಕ್ ಮಾಡಲು ಒಂದು ಪ್ರಶ್ನೆಯನ್ನ ಕೇಳಲಾಗಿತ್ತು. ಆ ಪ್ರಶ್ನೆ ಏನಂದ್ರೆ... ಒಂದು ಊರಿನಲ್ಲಿ ಒಬ್ಬ ರಾಜ ಇರುತ್ತಾನೆ. ಅವನ ಜತೆ ಮುದ್ದಿನಿಂದ ಸಾಕಿದ ಒಂದು ನಾಯಿ ಕೂಡಾ ಇರುತ್ತೆ. ಒಂದು ದಿನ ಆ ನಾಯಿ ರಾಜನಿಗೆ ಕಚ್ಚಿ ಬಿಡುತ್ತದೆ. ಆ ಕೋಪದಲ್ಲಿ ರಾಜ ಸೈನಿಕರಿಗೆ ನಾಯಿಯನ್ನ ಕೊಲ್ಲುವಂತೆ ಆದೇಶಿಸುತ್ತಾನೆ. ನಾಯಿಯನ್ನ ಯಾವ ರೀತಿ ಕೊಲ್ಲುತ್ತೀರೋ ಅದೇ ರೀತಿ ನಿಮ್ಮನ್ನ ಕೂಡಾ ಕೊಲ್ಲಲಾಗುವುದು ಎಂಬ ಷರಿತ್ತಿನೊಂದಿಗೆ ಆದೇಶ ನೀಡುತ್ತಾನೆ. ಆದರೂ ಸೈನಿಕರೂ ನಾಯಿಯನ್ನ ಕೊಲ್ಲುತ್ತಾರೆ ಆದ್ರೆ ಸೈನಿಕರು ಸಾಯಲ್ಲ.. ಹಾಗಿದ್ರೆ ಸೈನಿಕರು ಯಾವ ರೀತಿ ಕೊಂದಿರಬಹುದು? ಎಂದು.

ಸೈನಿಕರು ನಾಯಿಯನ್ನ ಯಾವ ರೀತಿ ಕೊಂದಿರಬಹುದು?

More News  

For Quick Alerts
ALLOW NOTIFICATIONS  
For Daily Alerts
English summary
Once upon a time King had a pet dog. One day That dog bite the king. The king got angry and he announced that anyone who kills the dog will get gold coins and but he put one condition also whatever way you kill the dog, the king will do the same thing to you.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+