ಈ 5 ಬ್ಯಾಡ್ ಅಭ್ಯಾಸಗಳು ನಿಮ್ಮ ಕೆರಿಯರ್ ಲೈಫ್ ಗೆ ಮಾರಕ

ನಮಗೆಲ್ಲ ಒಳ್ಳೆಯ ಹಾಗೂ ಕೆಟ್ಟ ಅಭ್ಯಾಸಗಳಿರುತ್ತದೆ. ಇದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಕೆಲವೊಮ್ಮೆ ನಮ್ಮ ಕೆಲವೊಂದು ಅಭ್ಯಾಸಗಳು ನಮ್ಮ ಜಾಬ್ ಗೆ ಮಾರಕವಾಗಬಹುದು.

ನಮಗೆಲ್ಲ ಒಳ್ಳೆಯ ಹಾಗೂ ಕೆಟ್ಟ ಅಭ್ಯಾಸಗಳಿರುತ್ತದೆ. ಇದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಕೆಲವೊಮ್ಮೆ ನಮ್ಮ ಕೆಲವೊಂದು ಅಭ್ಯಾಸಗಳು ನಮ್ಮ ಜಾಬ್ ಗೆ ಮಾರಕವಾಗಬಹುದು. ನಮ್ಮ ಹುದ್ದೆಗೆ ಮಾರಕವಾಗಬಲ್ಲಂತಹ ಆ ಕೆಟ್ಟ ಅಭ್ಯಾಸಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಈ 5 ಬ್ಯಾಡ್ ಅಭ್ಯಾಸಗಳು ನಿಮ್ಮ ಕೆರಿಯರ್ ಲೈಫ್ ಗೆ ಮಾರಕ

ಬಾಡಿ ಲಾಂಗ್ವೇಜ್:

ನೀವು ಒಳ್ಳೆಯ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಮಾಡುವವರಾಗಿದ್ದರೆ, ಬಾಡಿ ಲಾಂಗ್ವೇಜ್ ಸೇರಿದಂತೆ ಕಂಪನಿ ಕೂಡಾ ನಿಮ್ಮಿಂದ ಫ್ರೊಫೆಶನಲಿಸಂ ಬಯಸುತ್ತದೆ. ನಿಮ್ಮ ಬಾಡಿ ಲಾಂಗ್ವೇಜ್ ಚೆನ್ನಾಗಿಲ್ಲ ಎಂದಾದ್ರೆ ನೀವು ಕೆಲಸ ಕಳೆದುಕೊಳ್ಳುವುದು ಗ್ಯಾರಂಟಿ.

ಹಲವಾರು ಬಾರಿ ಎಕ್ಸ್‌ಕ್ಯೂಸಿವ್ ಕೇಳುವುದು:

ನೀವು ಪ್ರತಿಯೊಂದಕ್ಕೂ ಎಕ್ಸ್‌ಕ್ಯೂಸಿವ್ ಕೇಳುತ್ತಾ ಇದ್ರೆ ನಿಮ್ಮದೇ ಗೌರವ ಕಡಿಮೆಯಾಗುವುದು. ಆಗಾಗ ಎಕ್ಸ್ ಕ್ಯೂಸಿವ್ ಕೇಳುತ್ತಾ ಇದ್ರೆ ನೀವು ನಿಮ್ಮ ಹುದ್ದೆ ಕಳೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಗಾಸಿಪ್:

ಇನ್ನೂ ಆಫೀಸ್‌ನಲ್ಲಿ ಗಾಸಿಪ್ ಮಾಡುವುದು ಅತೀ ದೊಡ್ಡ ಕೆಟ್ಟ ಹವ್ಯಾಸ. ಒಂದು ವಿಷಯ ಅರ್ಥ ಮಾಡಿಕೊಳ್ಳಿ ಅದೇನೆಂದ್ರೆ, ನೀವು ನಿಮ್ಮ ಸಹದ್ಯೋಗಿಯ ಜತೆ ಏನೇ ಶೇರ್ ಮಾಡಿಕೊಂಡರೂ ಅದು ಸೀಕ್ರೇಟ್ ಆಗಿ ಉಳಿಯುದಿಲ್ಲ.

ದೂರು ನೀಡುವುದು:

ದೂರುಗಳಿಗೆ ಯಾವತ್ತೂ ಕೊನೆಯಿಲ್ಲ... ಹೌದು ಈ ಮಾತು ನಾವು ಒಪ್ಪಿಕೊಳ್ಳುತ್ತೇವೆ. ದೂರು ನೀಡುವ ನಿಮ್ಮ ಸ್ವಾಭಾವ ನಿಮ್ಮ ಜೀವನವನ್ನ ನರಕವನ್ನಾಗಿಸುತ್ತದೆ. ನಿಮಗೆ ಏನಾದ್ರೂ ಸಮಸ್ಯೆ ಇದ್ರೆ ನೀವು ಅದರ ಬಗ್ಗೆ ಸರಿಯಾದ ವ್ಯಕ್ತಿ ಜತೆ ಚರ್ಚೆ ಮಾಡಿ, ಪರಿಹಾರ ಕಂಡುಕೊಳ್ಳಿ.

ಫೇಕ್ ವರ್ತನೆ:

ನಿಮ್ಮ ಬಾಸನ್ನ ಇಂಪ್ರೇಸ್ ಮಾಡಲು ನೀವು ಫೇಕ್ ದಾರಿ ಹಿಡಿಯಬೇಡಿ. ಹೀಗೆ ಮಾಡಿದ್ರೆ ಕೊನೆಯಲ್ಲಿ ನಿಮಗೆ ಬೇಜಾರು ಆಗಬಹುದು. ಫೇಕ್ ಆಗಿರುವುದು ನಿಜವಾಘಿಯೂ ಕೆಟ್ಟ ಅಭ್ಯಾಸ. ಇದು ನಿಮ್ಮನ್ನ ಕಷ್ಟಕ್ಕೆ ಸಿಲುಕಿಸುವುದು ಮಾತ್ರವಲ್ಲದೇ, ನಿಮ್ಮ ಹೆಸರನ್ನೇ ಹಾಳು ಮಾಡುವುದು.

More News  

For Quick Alerts
ALLOW NOTIFICATIONS  
For Daily Alerts

English summary
All are have good and bad habits. But there are some habits which are not good when we are working. It can Affect the career and it will also make you feel disaster about yourself
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+