ಕಾಲೇಜು ಹುಡುಗೀರಿಗಾಗಿ 5 ಕ್ರೇಜಿ ಬ್ಯೂಟಿ ಟಿಪ್ಸ್

ಬ್ಯೂಟಿ ಟಿಪ್ಸ್ ಫಾಲೋ ಮಾಡಿ ನೀವು ಮತ್ತಷ್ಟು ಸುಂದರರಾಗಿ ಕಾಣಿಸಿಕೊಳ್ಳಿ. ಅಷ್ಟೇ ಅಲ್ಲ ನಿಮ್ಮ ಲುಕ್‌ನಿಂದ ಮತ್ತಷ್ಟು ಕ್ರೇಜ್ ಹುಟ್ಟಿಸಿ.

By Kavya

ನೀವು ಕಾಲೇಜು ಮೆಟ್ಟಿಲು ಹತ್ತಲು ತಯಾರಾಗಿದ್ದೀರಾ... ಹೌದು ಎಂದಾದ್ರೆ ನೀವು ನಿಮ್ಮ ಜೀವನದ ಅದ್ಭುತ ಕ್ಷಣಗಳನ್ನ ಸವಿಯುವ ಟೈಂ ಹತ್ತಿರ ಬಂದಿದೆ ಎಂದರ್ಥ. ಕಾಲೇಜಿನಲ್ಲಿ ಮಾತ್ರ ನೀವು ವಿವಿಧ ಶೇಡ್ ನ ಲೈಫ್ ಸವಿಯಲು ಸಾಧ್ಯ. ಕಾಲೇಜಿನಲ್ಲಿ ಪ್ರತೀ ದಿನವು ಜಗತ್ತು ಏನು ಎಂಬುವುದು ನೀವು ತಿಳಿದುಕೊಳ್ಳಬಹುದು. ಇನ್ನು ಹುಡುಗಿಯರಿಗಂತೂ ಕಾಲೇಜಿನಲ್ಲಿ ತನ್ನನ್ನೇ ಎಲ್ಲರೂ ನೋಡಬೇಕೆಂಬ ಆಸೆಯಿರುತ್ತದೆ.

ಕಾಲೇಜು ಹುಡುಗೀರಿಗಾಗಿ 5 ಕ್ರೇಜಿ ಬ್ಯೂಟಿ ಟಿಪ್ಸ್

ಹಾಗಾಗಿ ಹುಡುಗಿಯರಿಗಾಗಿ ಇಲ್ಲಿ ಕೆಲವು ಬ್ಯೂಟಿ ಟಿಪ್ಸ್ ನೀಡಲಾಗಿದೆ. ಈ ಟಿಪ್ಸ್ ಫಾಲೋ ಮಾಡಿ ನೀವು ಮತ್ತಷ್ಟು ಸುಂದರರಾಗಿ ಕಾಣಿಸಿಕೊಳ್ಳಿ. ಅಷ್ಟೇ ಅಲ್ಲ ನಿಮ್ಮ ಲುಕ್‌ನಿಂದ ಮತ್ತಷ್ಟು ಕ್ರೇಜ್ ಹುಟ್ಟಿಸಿ.

1 ಬ್ಯೂಟಿಫುಲ್ ಸ್ಕಿನ್ ನಿಮ್ಮದಾಗಿಸಿಕೊಳ್ಳಿ

1 ಬ್ಯೂಟಿಫುಲ್ ಸ್ಕಿನ್ ನಿಮ್ಮದಾಗಿಸಿಕೊಳ್ಳಿ

ನಮ್ಮ ಮುಖ ಫಸ್ಟ್ ನಮ್ಮ ಬಗ್ಗೆ ಮಾತನಾಡುತ್ತದೆ. ಯಾರನ್ನೂ ಕೂಡಾ ಫಸ್ಟ್ ಇಂಪ್ರೇಸ್ ಮಾಡುವುದೆಂದ್ರೆ ಅದು ನಮ್ಮ ಮುಖ. ಹಾಗಾಗಿ ಬ್ಯಾಗಲ್ಲಿ ಯಾವಾಗಲೂ ರೋಸ್ ವಾಟರ್ ಇಟ್ಟುಕೊಂಡಿರಿ.ಕಾಲೇಜಿಗೆ ಹೋಗುವ ಮುನ್ನ ಮುಖಕ್ಕೆ ರೋಸ್ ವಾಟರ್ ಸಿಂಪಡಿಸಿ ಕ್ಲೀನ್ ಮಾಡಿಕೊಳ್ಳಿ. ಇದರಿಂದ ಫ್ರೆಶ್ ನೆಸ್ ಹಾಗೆಯೇ ಇರುತ್ತದೆ. ಅಷ್ಟೇ ಅಲ್ಲ ಅದೆಷ್ಟೋ ಬ್ಯೂಟಿ ಎಕ್ಸ್‌ಪರ್ಟ್ ಗಳು ಸಲಹೆ ನೀಡುತ್ತಾರೆ ಅದೇನೆಂದರೆ ಆಗಾಗ ಮುಖಕ್ಕೆ ರೋಸ್ ವಾಟರ್ ಸಿಂಪಡಿಸುವುದರಿಂದ ತ್ಚಜೆ ಫ್ರೆಶ್ ಆಗಿರುವುದಲ್ಲದೇ, ಹೈಡ್ರೇಟ್ ಕೂಡಾ ಆಗಿರುತ್ತದೆ ಎಂದು.

 

2 ಸ್ಟೈಲೀಶ್ ಆಗಿ ಡ್ರೆಸ್ ಮಾಡಿ

2 ಸ್ಟೈಲೀಶ್ ಆಗಿ ಡ್ರೆಸ್ ಮಾಡಿ

ಸ್ಟೈಲೀಶ್ ಅಂದ್ರೆ ಬರೀ ಟ್ರೆಂಡಿಂಗ್ ಆಗಿರುವ ಉಡುಗೆಗಳನ್ನ ಧರಿಸುವುದು ಎಂದು ಮಾತ್ರವಲ್ಲ, ಬದಲಿಗೆ ನಿಮಗೆ ಸ್ಯೂಟ್ ಆಗುವಂತಹ ಉಡುಗೆಯನ್ನ ಧರಿಸಿಕೊಳ್ಳಿ. ಕಾಲೇಜಿಗೆ ಹೊರಡುವ ಮುನ್ನ ಕಡಿಮೆ ಅಂದ್ರೂ ಎರಡು ಉಡುಗೆಯನ್ನ ಧರಿಸಿ ನಿಮಗೆ ಯಾವುದು ಚೆನ್ನಾಗಿ ಸ್ಯೂಟ್ ಆಗುತ್ತದೆ ಎಂದು ಟ್ರೈ ಮಾಡಿಕೊಳ್ಳಿ. ಟ್ರೆಂಡಿಂಗ್ ಕಲರ್ ಇರುವ ನಿಮಗೆ ಸ್ಯೂಟ್ ಆಗುವ ಸ್ಟೈಲೀಶ್ ಉಡುಗೆ ಧರಿಸುವುದರಿಂದ ನೀವು ಎಲ್ಲರ ಗಮನ ಸೆಳೆಯಬಹುದು.

 

 

3 ಫ್ಯಾಶನ್ ಬ್ಯಾಗ್

3 ಫ್ಯಾಶನ್ ಬ್ಯಾಗ್

ಬ್ಯಾಗ್ ಇಲ್ಲದೇ ಕಾಲೇಜಿಗೆ ಹೋಗುವುದು ನೋಟ್ ಕೂಲ್. ಬ್ಯಾಗ್ ನಿಮ್ಮ ಸೌಂದರ್ಯವನ್ನ ಮತ್ತಷ್ಟು ಹೆಚ್ಚಿಸುತ್ತದೆ. ಟ್ರೆಂಡಿಯಾಗಿರುವ, ಹಾಗೂ ಫ್ಯಾಶನ್ ಬ್ಯಾಗನ್ನ ಬಳಸಿ. ಇನ್ನು ಈ ಬ್ಯಾಗ್ ನಲ್ಲಿ ಎಲ್ಲಾ ವಸ್ತು ಇಡಲು ಸಾಧ್ಯವಾಗುವಷ್ಟು ಜಾಗ ಇದ್ದರೆ ಬೆಸ್ಟ್. ಬ್ಯಾಗ್ ನಿಮಗೆ ಪುಸ್ತಕ ಹಿಡಿದಿಟ್ಟುಕೊಳ್ಳಲು ಮಾತ್ರವಲ್ಲದೇ ನಿಮಗೆ ಫ್ಯಾಶನ್ ಲುಕ್ ಕೂಡಾ ನೀಡುತ್ತದೆ.

4 ಸ್ಟೈಲೀಶ್ ಚಪ್ಪಲು

4 ಸ್ಟೈಲೀಶ್ ಚಪ್ಪಲು

ಹೌದು ನಿಮ್ಮ ಬಳಿ ಚಪ್ಪಲ್ ಹಾಗೂ ಶೂಗಳ ಕಲೆಕ್ಷನ್ ಇದ್ದರೆ ಇನ್ನೂ ಬೆಸ್ಟ್. ಡ್ರೆಸ್ ಗೆ ತಕ್ಕಂತೆ ಕ್ಯಾಶುವಲ್, ಸ್ಪೋರ್ಟ್ಸ್ ಮತ್ತು ಸ್ನೀಕರ್ ಶೂಗಳನ್ನ ಧರಿಸಿ. ಹೈ ಹೀಲ್ಡ್ ಚಪ್ಪಲ್ ಜತೆ ಫ್ಲ್ಯಾಟ್ ಚಪ್ಪಲ್, ಪಾರ್ಟಿ ವೇರ್ ಚಪ್ಪಲ್ ಗಳ ಕಲೆಕ್ಷನ್ ಕೂಡಾ ಮಾಡಿಟ್ಟಿಕೊಂಡಿರಿ. ಉಡುಗೆಗೆ ತಕ್ಕಂತಹ ಸ್ಟೈಲೀಶ್ ಚಪ್ಪಲ್ ಧರಿಸುವುದರ ಮೂಲಕವೂ ಇಡೀ ಕಾಲೇಜು ನಿಮ್ಮತ್ತ ನೋಡುವಂತೆ ಮಾಡಬಹುದು.

5 ಟ್ರೆಂಡಿ ಹೇರ್ ಕಟ್

5 ಟ್ರೆಂಡಿ ಹೇರ್ ಕಟ್

ಕಾಲೇಜು ಮೆಟ್ಟಿಲು ಹತ್ತಿದ ಕೂಡಲೇ ಹೇರ್‌ ಸ್ಟೈಲ್ ಚೇಂಜ್ ಮಾಡಿ. ಟ್ರೆಂಡಿ ಹೇರ್‌ಸ್ಟೈಲ್ ಮಾಡಿಸಿಕೊಳ್ಳಿ. ಮೊದ ಮೊದಲು ನಿಮಗೆ ಸ್ವಲ್ಪ ಅಂಜಿಕೆ, ಮುಜುಗರ ಆಗಬಹುದು, ಆದ್ರೆ ಕ್ರಮೇಣ ಎಲ್ಲವೂ ನಾರ್ಮಲ್ ಅಗುತ್ತದೆ. ಡ್ರೆಸ್ , ಫಂಕ್ಷನ್ ಹೀಗೆ ಟೈಂ ಟು ಟೈಂ ಹೇರ್‌ ಸ್ಟೈಲ್ ಚೇಂಜ್ ಮಾಡಿಕೊಂಡು ಎಲ್ಲರಿಂದಲೂ ಡಿಫರೆಂಟ್ ಎನಿಸಿಕೊಳ್ಳಿ.

 

 

 

More News  

For Quick Alerts
ALLOW NOTIFICATIONS  
For Daily Alerts

English summary
Are you getting ready to go college life, then you will enjoy the most amazing time in ypur life. because college is like heaven. This place where you get to know different shades life. In fact, In college life every day will help you understand the world better
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+