GATE 2020: ಗೇಟ್ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಇದು ಬೆಸ್ಟ್ ಪುಸ್ತಕ!

By Kavya

ದೇಶದ ಅತೀ ಕಷ್ಟಕರವಾದ ಹಾಗೂ ಫೇಮಸ್ ಪ್ರವೇಶ ಪರೀಕ್ಷೆಗಳಲ್ಲಿ ದಿ ಗ್ರಾಜ್ಯುಯೆಟ್ ಅಪ್ಟಿಟ್ಯುಡ್ ಟೆಸ್ಟ್ ಇನ್ ಇಂಜಿನೀಯರಿಂಗ್ (ಗೇಟ್) ಪರೀಕ್ಷೆಯು ಕೂಡಾ ಒಂದು. ಇಂಡಿಯನ್ ಇಂಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು ಹಾಗೂ ಸೆವೆನ್ ಇಂಡಿಯನ್ ಇನ್‌ಸ್ಟಿಟ್ಯೂಟ್ಸ್ ಆಫ್ ಟೆಕ್ನಾಲಾಜಿ ಜಂಟಿ ಸಹಭಾಗಿತ್ಚದಲ್ಲಿ ಈ ಪರೀಕ್ಷೆ ಆಯೋಜಿಸಲಾಗುತ್ತದೆ. ಸ್ನಾತಕೋತ್ತರ ಕೋರ್ಸ್ ಗಳಿಗೆ ನಡೆಸುವ ಅತೀ ದೊಡ್ಡ ಖ್ಯಾತಿಯ ಪರೀಕ್ಷೆ ಈ ಗೇಟ್ ಆಗಿದೆ. ಹಾಗಾಗಿ ಪ್ರತೀ ವರ್ಷ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ

GATE 2020: ಪರೀಕ್ಷೆಗೆ ಓದಲು ಬೆಸ್ಟ್ ಪುಸ್ತಕಗಳಿವು

 

ಪ್ರತೀ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡಿ ಇತರ ವಿದ್ಯಾರ್ಥಿಗಳನ್ನ ಹಿಂದಿಕ್ಕಿ, ತಮ್ಮನ್ನ ಗುರುತಿಸಿಕೊಳ್ಳಲು ಯೂನಿಕ್ ಸ್ಟಾಟಜಿ ಬಳಸಿಕೊಳ್ಳುತ್ತಾರೆ. ಪಬ್ಲಿಕ್ ಸೆಕ್ಟರ್ ಕಂಪನಿಗಳಲ್ಲಿ ನೀವು ಕೆರಿಯರ್ ರೂಪಿಸಿಕೊಳ್ಳಬೇಕು ಎಂದು ಅಂದು ಕೊಂಡಿದ್ದರೆ, ಇಂತಹ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಸ್ಕೋರ್ ಮಾಡಲೇ ಬೇಕು.

also read: ಇಂಜಿನೀಯರಿಂಗ್ ಕನಸು ಕಾಣುವ ವಿದ್ಯಾರ್ಥಿಗಳಿಗೆ... ಮುಂದಿನ ವರ್ಷದ ಎಂಟ್ರೇಂಸ್ ಎಕ್ಸಾಂ ಡೀಟೆಲ್ಸ್!

ಇನ್ನು ಈ ಗೇಟ್ ಪರೀಕ್ಷೆಯಲ್ಲಿ ಹಲವಾರು ಸಬ್‌ಜೆಕ್ಟ್ ಗಳು ಇರುವುದರಿಂದ ವಿದ್ಯಾರ್ಥಿಗಳಿಗೆ ಯಾವುದು ಓದಬೇಕು, ಯಾವುದು ನೋಟ್ ಮಾಡಿಕೊಳ್ಳಬೇಕೆಂದು ತುಂಬಾ ಕಂಫ್ಯೂಸ್ ಆಗುತ್ತದೆ. ಹಾಗಾಗಿ ಪರೀಕ್ಷೆಗೆ ಸರಿಯಾದ ಪುಸ್ತಕವನ್ನ ಆಯ್ಕೆ ಮಾಡಿಕೊಂಡ್ರೆ ಪರೀಕ್ಷೆಯನ್ನ ಸುಲಭವಾಗಿ ಪಾಸ್ ಮಾಡಬಹುದು. ಇದೀಗ ಗೇಟ್ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಯಾವುದು ಬೆಸ್ಟ್ ಬುಕ್ ಎಂಬ ಮಾಹಿತಿ ಕೆರಿಯರ್ ಇಂಡಿಯಾ ನೀಡುತ್ತಿದೆ ಮುಂದಕ್ಕೆ ಓದಿ.

ಜನರಲ್ ಅಪ್ಟಿಟ್ಯುಡ್:

  • ಹೈ ಸ್ಕೂಲ್ ಇಂಗ್ಲೀಷ್ ಗ್ರಾಮರ್ ಮತ್ತು ಕಂಪೋಸಿಶನ್ ಬೈ ವ್ರೆನ್ ಮತ್ತು ಮಾರ್ಟಿನ್
  • ಮಾಡರ್ನ್ ಅಪ್ರೋಚ್ ಟು ವರ್ಬಲ್ ಮತ್ತು ನಾನ್ ವರ್ಬಲ್ ರೀಸನಿಂಗ್ ಬೈ ಡಾ. ಆರ್.ಎಸ್ ಅಗರ್ವಾಲ್
  • ಕ್ವಾಂಟಿಟೇಟಿವ್ ಅಪ್ಟಿಟ್ಯುಡ್ ಬೈ ಡಾ. ಆರ್.ಎಸ್ ಅಗರ್ವಾಲ್

ಕಂಪ್ಯೂಟರ್ ಸೈನ್ಸ್ ಮತ್ತು ಇಂಫೋರ್ಮೇಶನ್ ಟೆಕ್ನಾಲಾಜಿ:

  • ಇಂಟ್ರಡಕ್ಷನ್ ಟು ಫಾರ್ಮಲ್ ಲಾಂಗ್ವೇಜಸ್ ಮತ್ತು ಆಟೋಮಾಟಾ ಬೈ ಪೀಟರ್ ಲಿಂಜ್
  • ಕಂಪ್ಯೂಟರ್ ಸಿಸ್ಟಮ್ ಆರ್ಕಿಟೆಕ್ಚರ್ ಬೈ ಎಮ್‌.ಮಾರಿಸ್ ಮಾನೋ
  • ಆಪರೇಟಿಂಗ್ ಸಿಸ್ಟಮ್ ಕಾಂಸೆಪ್ಟ್ಸ್ ಬೈ ಗಾಲ್ವಿನ್
  • ಮಾರ್ಡನ್ ಡಿಜಿಟಲ್ ಎಲೆಕ್ಟ್ರಾನಿಕ್ಸ್ ಬೈ ಆರ್.ಪಿ. ಜೈನ್

also read: ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿದ್ರೆ ವರ್ಷಕ್ಕೆ ಸಂಪಾದನೆ ಎಷ್ಟು ಗೊತ್ತಾ?

 

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನೀಯರಿಂಗ್:

  • ಮಾಡರ್ನ್ ಡಿಜಿಟಲ್ ಮತ್ತು ಅನಾಲೊಗ್ ಕಮ್ಯುನಿಕೇಶನ್ ಸಿಸ್ಟೆಮ್ ಬೈ ಬಿ.ಪಿ ಲಾತಿ
  • ಸೆಮಿಕಂಡಕ್ಟರ್ ಫಿಸಿಕ್ಸ್ ಮತ್ತು ಡೆವಿಸಸ್ : ಬೇಸಿಕ್ ಪ್ರಿನ್ಸಿಪಲ್ಸ್ ಬೈ ಡೊನಾಲ್ಡ್ ಎ ನೀಮೆನ್
  • ಮಾರ್ಡನ್ ಡಿಜಿಟಲ್ ಎಲೆಕ್ಟ್ರಾನಿಕ್ಸ್ ಬೈ ಆರ್.ಪಿ ಜೈನ್
  • ಗೇಟ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನೀಯರಿಂಗ್ ಮ್ಯಾಥಮ್ಯಾಟಿಕ್ಸ್ ಬೈ ಆರ್.ಕೆ ಕನೋಡಿಯಾ

ಮ್ಯಾಕಾನಿಕಲ್ ಇಂಜಿನೀಯರಿಂಗ್:

  • ಥಿಯರಿ ಆಫ್ ಮ್ಯಾಕಾನಿಸಂ ಮತ್ತು ಮ್ಯಾಕಾನಿಸ್ ಬೈ ಅಮಿತಾಬ್ ಗೋಶ್ ಮತ್ತು ಅಶೋಕ್ ಕುಮಾರ್ ಮಲ್ಲಿಕ್
  • ಡಿಸೈನ್ ಆಫ್ ಮಿಶನ್ ಎಲಿಮೆಂಟ್ಸ್ ಬೈ ವಿ.ಬಿ ಭಂಡಾರಿ
  • ಇಂಜಿನೀಯರಿಂಗ್ ಥರ್ಮೋಡೈನಾಮಿಕ್ಸ್ ಬೈ ಪಿ.ಕೆ ನಾಗ್
  • ಮಾಡರ್ನ್ ಪ್ರೊಡಕ್ಷನ್ /ಆಪರೇಶನ್ಸ್ ಮ್ಯಾನೇಜ್‌ಮೆಂಟ್ ಬೈ ಇಲ್ವೂದ್ ಬುಫ

ಸಿವಿಲ್ ಇಂಜಿನೀಯರಿಂಗ್:

  • ಥಿಯರಿ ಆಫ್ ಸ್ಟ್ರಕ್ಚರ್ಸ್ ಪೇಪರ್ ಬ್ಯಾಕ್ ಬೈ ಎಸ್ ರಾಮಾಮ್ರುಥಮ್
  • ಡಿಸೈನ್ ಆಫ್ ಸ್ಟೀಲ್ ಸ್ಟ್ರಕ್ಚರ್ ಬೈ ಎಸ್.ಕೆ ದುಗ್ಗಲ್
  • ಬೇಸಿಕ್ ಮತ್ತು ಅಪ್ಲೈಡ್ ಸಾಯಿಲ್ ಮ್ಯಾಕಾನಿಕ್ಸ್ ಬೈ ಎ.ಎಸ್.ಆರ್ ರಾವ್ ಮತ್ತು ಗೋಪಾಲ್ ರಂಜನ್
  • ಹೈವೇ ಇಂಜಿನೀಯರಿಂಗ್ ಬಯ ಖನ್ನ ಮತ್ತು ಜಸ್ಟೋ

also read: ಈ ಸ್ಟೇಟ್‌ನಲ್ಲಿ ಐಎಎಸ್ ಕೋರ್ಸ್ ಮಾಡಿದ್ರೆ ನೀವು ಪಕ್ಕಾ ಐಎಎಸ್ ಅಧಿಕಾರಿ ಆಗ್ತೀರಾ!

ಎಲೆಕ್ಟ್ರಿಕಲ್ ಇಂಜಿನೀಯರಿಂಗ್:

  • ಫಂಡಮೆಂಟಲ್ಸ್ ಆಫ್ ಎಲೆಕ್ಟ್ರಿಕ್ ಸರ್ಕುಟ್ಸ್ ಬೈ ಚಾರ್ಲೇಸ್ ಕೆ. ಅಲೆಕ್ಸಂಡರ್ ಮತ್ತು ಮ್ಯಾಥೆವ್ ಎನ್ ಒ ಸಾದಿಕು
  • ಎಲೆಕ್ಟ್ರಿಕಲ್ ಮ್ಯಾಕಾನಿಸ್ ಬೈ ಕೊತಾರಿ ಮತ್ತು ನಾಗ್ರಾತ್
  • ಪವರ್ ಎಲೆಕ್ಟ್ರಾನಿಕ್ಸ್ ಬೈ ಪಿ.ಎಸ್ ಬಿಂಬ್ರಾ

For Quick Alerts
ALLOW NOTIFICATIONS  
For Daily Alerts

English summary
The Graduate Aptitude Test in Engineering (GATE), one of the toughest entrance examinations in the country, is conducted jointly by the Indian Institute of Science (IISc), Bangalore, and the seven Indian Institutes of Technology (IITs). GATE is the biggest entrance exam for an admission to postgraduate courses.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X