ಎಸ್‍ಎಸ್‍ಸಿ ಕಾಂಸ್ಟೇಬಲ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗಾಗಿ ಯಾವುದು ಬೆಸ್ಟ್ ಬುಕ್ಸ್ ಗೊತ್ತಾ?

ಕಾಂಸ್ಟೇಬಲ್ ಹುದ್ದೆಗೆ ಅಭ್ಯರ್ಥಿಗಳ ನೇಮಕ ಪ್ರಕ್ರಿಯೆಗಾಗಿ, ಸ್ಟಾಫ್ ಸೆಲಕ್ಷನ್ ಕಮಿಷನ್ ಪರೀಕ್ಷೆಯು ನಡೆಯುತ್ತದೆ. ಈ ವರ್ಷ ಸುಮಾರು 54,000 ಕಾಂಸ್ಟೇಬಲ್ ಹುದ್ದೆಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಸೆಪ್ಟಂಬರ್ 17, 2018 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ.

ಎಸ್‍ಎಸ್‍ಸಿ ಕಾಂಸ್ಟೇಬಲ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗಾಗಿ ಯಾವುದು ಬೆಸ್ಟ್ ಬುಕ್ಸ್ ಗೊತ್ತಾ?

 

ಕಂಪ್ಯೂಟರ್ ಮಾದರಿ ಪರೀಕ್ಷೆ , ಫಿಸಿಕಲ್ ಟೆಸ್ಟ್ ಹಾಗೂ ಮೆಡಿಕಲ್ ಟೆಸ್ಟ್ ಸೇರಿದಂತೆ ಅಭ್ಯರ್ಥಿಯ ಆಯ್ಕೆ 4 ವಿಭಾಗಗಳಲ್ಲಿ ನಡೆಯಲಿದೆ. ಕಂಪ್ಯೂಟರ್ ಮಾದರಿ ಪರೀಕ್ಷೆಯಲ್ಲಿ 100 ಆಬ್‍ಜೆಕ್ಟೀವ್ ಟೈಪ್ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಪ್ರತಿಯೊಂದು ಪ್ರಶ್ನೆಗೂ ಒಂದು ಅಂಕವಿದೆ. ಇನ್ನು ಈ ಪರೀಕ್ಷೆಯು ಜನರಲ್ ಇಂಟಲಿಜೆನ್ಸ್, ರೀಸನಿಂಗ್, ಜನರಲ್ ನಾಲೇಜ್ಡ್ ಹಾಗೂ ಜನರಲ್ ಅವಾರೆನ್ಸ್ ಸೇರಿದಂತೆ 4 ವಿಭಾಗಗಳಲ್ಲಿ ನಡೆಯಲಿದೆ. ಪರೀಕ್ಷೆಯು ಇಂಗ್ಲೀಷ್ ಹಾಗೂ ಹಿಂದಿ ಎರಡು ಭಾಷೆಗಳಲ್ಲಿ ನಡೆಯಲಿದ್ದು, ಪರೀಕ್ಷೆ ಒಟ್ಟು ಅವಧಿ 90 ನಿಮಿಷ.

ಯಾವ ಎಂಬಿಎ ಸ್ಪೇಶಲೈಜೇಶನ್ ಬೆಸ್ಟ್ ನಿಮಗೆ ಗೊತ್ತಾ?

ಎಸ್‍ಎಸ್‍ಸಿ ಜಿಡಿ ಕಾಂಸ್ಟೇಬಲ್ ಬುಕ್ಸ್ ಫಾರ್ ಜನರಲ್ ಇಂಟಲಿಜೆನ್ಸ್ ಮತ್ತು ರೀಸನಿಂಗ್:

ಈ ಪರೀಕ್ಷೆಯಲ್ಲಿ ಅಭ್ಯರ್ಥಿಯ ರೀಸನಿಂಗ್ ಅಬಿಲಿಟಿ ಮತ್ತು ಡಿಸಿಶೇಶನ್ ಮೇಕಿಂಗ್ ಸಾಮಥ್ರ್ಯ ಟೆಸ್ಟ್ ಮಾಡಲಾಗುವುದು. ವರ್ಬಲ್ ಹಾಗೂ ನಾನ್ ವರ್ಬಲ್ ರೀಸನಿಂಗ್ ಪ್ರಶ್ನೆಗಳನ್ನ ಇಲ್ಲಿ ಕೇಳಲಾಗುವುದು. ಈ ಟೆಸ್ಟ್‍ಗೆ ಬೆಸ್ಟ್ ಪುಸ್ತಕಗಳ ಮಾಹಿತಿ ಇಲ್ಲಿದೆ.

 • ವರ್ಬಲ್ ಹಾಗೂ ನಾನ್ ವರ್ಬಲ್ ರೀಸನಿಂಗ್ ಬೈ ಆರ್‍ಎಸ್ ಅಗರ್ವಾಲ್
 • ವರ್ಬಲ್ ಹಾಗೂ ನಾನ್ ವರ್ಬಲ್ ರೀಸನಿಂಗ್ ಬೈ ಕಿರಣ್ ಪಬ್ಲಿಕೇಶನ್ಸ್
 • ಅನಾಲಿಟಿಕಲ್ ರೀಸನಿಂಗ್ ಬೈ ಎಂಕೆ ಪಾಂಡೇ
 • ನಾನ್ ವರ್ಬಲ್ ರೀಸನಿಂಗ್ ಬೈ ಬಿಎಸ್ ಸಿಜ್ವಾಲಿ ಮತ್ತು ಇಂದು ಸಿಜ್ವಾಲಿ

ಎಸ್‍ಎಸ್‍ಸಿ ಜಿಡಿ ಕಾಂಸ್ಟೇಬಲ್ ಬುಕ್ಸ್ ಫಾರ್ ಜನರಲ್ ಅವಾರೆನ್ಸ್ ಮತ್ತು ಜಿಕೆ ಸೆಕ್ಷನ್:

ಟ್ರೆಂಡಿಂಗ್ ವಿಚಾರಕ್ಕೆ ಸಂಬಂಧಪಟ್ಟಂತೆ ಇಲ್ಲಿ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಕರೆಂಟ್ ಈವೆಂಟ್ಸ್ ಬಗ್ಗೆ ಅಭ್ಯರ್ಥಿಗಳು ತಿಳಿದುಕೊಂಡಿರಬೇಕು. ಈ ಸಬ್‍ಜೆಕ್ಟ್‍ಗೆ ಅಭ್ಯರ್ಥಿಗಳು ಈ ಪುಸ್ತಕವನ್ನ ಆಯ್ಕೆ ಮಾಡಿಕೊಳ್ಳಬಹುದು.

 
 • ಜನರಲ್ ನಾಲೇಜ್ಡ್ ಬೈ ಮನೋಹರ್ ಪಾಂಡೇ
 • ಜನರಲ್ ನಾಲೇಜ್ಡ್ ಬೈ ಬಿನೈ ಕರ್ಣ
 • ಮನೋರಮಾ ಈಯರ್ ಬುಕ್
 • ಪ್ರತಿಯೋಗಿತ ದರ್ಪಣದಂತಹ ಮಂಥ್ಲಿ ಮ್ಯಾಗಜಿನ್

ಕ್ಲಿಕ್ ಕ್ಲಿಕ್ ನಿಮಗೂ ಈ ಹವ್ಯಾಸವಿದೆಯಾ... ಟಾಪ್ ಐದು ಫೋಟೋಗ್ರಾಫಿ ಕೋರ್ಸಗಳು

ಎಸ್‍ಎಸ್‍ಸಿ ಜಿಡಿ ಕಾಂಸ್ಟೇಬಲ್ ಬುಕ್ಸ್ ಫಾರ್ ಎಲಿಮೆಂಟರಿ ಮ್ಯಾಥಮ್ಯಾಟಿಕ್ಸ್:

ಇದು ಹೆಚ್ಚು ಅಂಕ ಸ್ಕೋರ್ ಮಾಡುವ ಸೆಕ್ಷನ್. ಈ ಸೆಕ್ಷನ್‍ನಲ್ಲಿ ಕಡಿಮೆ ಅವಧಿಯಲ್ಲಿ ಕೊಟ್ಟಿರುವ ಎಲ್ಲಾ ಪ್ರಶ್ನೆಗಳನ್ನ ಥಟ್ ಎಂದು ಉತ್ತರಿಸಬಹುದು. ಬೇಸಿಕ್ ಮ್ಯಾಥಮ್ಯಾಟಿಕ್ ಕಾಂಸೆಪ್ಟ್ ಒಳಗೊಂಡಂತೆ ಇಲ್ಲಿ ಪ್ರಶ್ನಾಪತ್ರಿಕೆ ತಯಾರಿಸಲಾಗಿರುತ್ತದೆ. ಈ ಸಬ್‍ಜೆಕ್ಟ್‍ಗೆ ಬೆಸ್ಟ್ ಬುಕ್ಸ್ ಹೀಗಿದೆ

 • ಎಸ್‍ಎಸ್‍ಸಿ ಎಲಿಮೆಂಟರಿ ಮತ್ತು ಅಡ್ವಾಂಸ್ಡ್ ಮ್ಯಾಥಮ್ಯಾಟಿಕ್ಸ್ ಬೈ ಕಿರಣ್ ಪ್ರಕಾಶನ್
 • ಫಾಸ್ಟ್ ಟ್ರಾಕ್ ಆಬ್‍ಜೆಕ್ಟೀವ್ ಅರಿತ್‍ಮ್ಯಾಟಿಕ್ ಬೈ ರಾಜೇಶ್ ವರ್ಮಾ
 • ಕ್ವಾಂಟಿಟೇಟಿವ್ ಅಪ್ಟಿಟ್ಯುಡ್ ಬೈ ಡಾ ಆರ್‍ಎಸ್ ಅಗರ್ವಾಲ್

ಎಸ್‍ಎಸ್‍ಸಿ ಕಾಂಸ್ಟೇಬಲ್ ಬುಕ್ಸ್ ಫಾರ್ ಇಂಗ್ಲೀಷ್ ಲಾಂಗ್ವೇಜ್ ಸೆಕ್ಷನ್:

ಅಭ್ಯರ್ಥಿಗಳ ಭಾಷಾ ಸ್ಕಿಲ್ ಚೆಕ್ ಮಾಡಿಕೊಳ್ಳಲು ಈ ಟೆಸ್ಟ್ ಮಾಡಲಾಗುತ್ತದೆ. ಗ್ರಾಮರ್ ಹಾಗೂ ವಾಕಾಬುಲರಿ ಟೆಸ್ಟ್ ಮಾಡಲು ಈ ಟೆಸ್ಟ್ ಮಾಡಲಾಗುತ್ತದೆ. ಈ ಸೆಕ್ಷನ್‍ಗೆ ನೀವು ರೆಫರ್ ಮಾಡಬೇಕಾದ ಪುಸ್ತಕಗಳ ಪಟ್ಟಿ ಹೋಗಿದೆ:

 • ಆಬ್‍ಜೆಕ್ಟೀವ್ ಜನರಲ್ ಇಂಗ್ಲೀಶ್ ಬೈ ಆರ್ ಎಸ್ ಅಗರ್ವಾಲ್
 • ಹೈ ಸ್ಕೂಲ್ ಇಂಗ್ಲೀಶ್ ಗ್ರಾಮರ್ ಮತ್ತು ಕಾಂಪೋಸಿಶನ್ ಬೈ ವ್ರೆನ್ ಮತ್ತು ಮಾರ್ಟಿನ್
 • ಆಬ್‍ಜೆಕ್ಟೀವ್ ಜನರಲ್ ಇಂಗ್ಲೀಶ್ ಬೈ ಎಸ್‍ಬಿ ಬಕ್ಷಿ

ಬೆಂಗಳೂರಿನ ಬೆಸ್ಟ್ ಪ್ರಿ- ಸ್ಕೂಲ್‌ಗಳು... ಈ ಸ್ಕೂಲ್‌ಗಳಿಂದಲೇ ಮಕ್ಕಳ ಶಿಕ್ಷಣ ಪ್ರಾರಂಭಿಸಿ!

For Quick Alerts
ALLOW NOTIFICATIONS  
For Daily Alerts

English summary
Annually, the Staff Selection Commission (SSC) conducts a competitive entrance examination for recruiting candidates for the post of Constable (General Duty). This year, the commission has released a recruitment notification for more than 54,000 vacancies and started accepting online applications. Aspirants can apply online until September 17, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X