Happy Buddha Purnima 2021: ಬುದ್ಧ ಪೂರ್ಣಿಮಾ ದಿನದ ಶುಭಾಶಯ ಕೋರಲು ಇಲ್ಲಿದೆ ಉಲ್ಲೇಖ ಮತ್ತು ಸಂದೇಶಗಳು

ಬುದ್ಧ ಪೂರ್ಣಿಮಾ ಅಥವಾ ಗೌತಮ ಬುದ್ಧ ಜಯಂತಿ ಎಂಬುದು ಬೌದ್ಧ ಧರ್ಮದ ಸ್ಥಾಪಕ ಗೌತಮ್ ಬುದ್ಧನ ಜನ್ಮದಿನವಾಗಿದೆ. ಬುದ್ಧನನ್ನು ವಿಷ್ಣುವಿನ ಅವತಾರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಪ್ರಪಂಚದ ಅನೇಕ ಭಾಗಗಳಲ್ಲಿ ಹಿಂದೂಗಳು ಮತ್ತು ಬೌದ್ಧರು ಈ ದಿನವನ್ನು ಆಚರಿಸುತ್ತಾರೆ.

 

ಬುದ್ಧ ಪೂರ್ಣಿಮಾ ಶುಭಾಶಯ ಕೋರಲು ಇಲ್ಲಿದೆ ಸಂದೇಶಗಳು

ಈ ಭಾರಿ ಮೇ 26 ರಂದು ಬುದ್ಧ ಪೂರ್ಣಿಮಾ ದಿನವನ್ನು ಆಚರಿಸಲಾಗುತ್ತದೆ. ದೇವಾಲಯಗಳ ಬಳಿ ಮೇಳಗಳನ್ನು 'ವೆಸಾಕ್' ಎಂದು ಆಯೋಜಿಸುವ ಮೂಲಕ ಈ ದಿನವನ್ನು ಸಂಭ್ರಮಿಸಲಾಗುತ್ತದೆ. ಗೌತಮ ಬುದ್ಧನು ಬೋಧಿ ಮರದ ಕೆಳಗೆ ನಿರ್ವಾಣ ಅಥವಾ ಜ್ಞಾನೋದಯವನ್ನು ಪಡೆದನೆಂದು ನಂಬಲಾಗಿದೆ. ಈ ದಿನ ನದಿ ಗ್ಯಾಂಗ್ / ಗಂಗಾದಲ್ಲಿ ಸ್ನಾನ ಮಾಡುವುದು ಪವಿತ್ರವೆಂದು ಪರಿಗಣಿಸಲಾಗಿದೆ. ಆದರೆ ಈ ವರ್ಷ ಲಾಕ್‌ಡೌನ್ ಇರುವ ಕಾರಣ ಮನೆಯಲ್ಲಿಯೇ ಇದ್ದು ಭಗವಾನ್ ಬುದ್ಧನನ್ನು ಆರಾಧಿಸಿ ಹಾಗೆಯೇ ನಿಮ್ಮ ಬಂಧುಗಳೊಂದಿಗೆ, ಕುಟುಂಬದವರಿಗೆ ಮತ್ತು ಸ್ನೇಹಿತರೊಂದಿಗೆ ಇಲ್ಲಿ ನೀಡಲಾಗಿರುವ ಸಂದೇಶ, ಉಲ್ಲೇಖ ಮತ್ತು ಶುಭಾಶಯಗಳನ್ನು ಹಂಚಿಕೊಂಡು ಆಚರಿಸಿ.

ಬುದ್ಧ ಪೂರ್ಣಿಮಾ 2021: ಉಲ್ಲೇಖಗಳು

ಬುದ್ಧ ಪೂರ್ಣಿಮಾ 2021: ಉಲ್ಲೇಖಗಳು

"ಈ ಮೂರು ವಿಷಯಗಳನ್ನು ಎಂದಿಗೂ ಮರೆಮಾಚಲು ಸಾಧ್ಯವಿಲ್ಲ: ಸೂರ್ಯ, ಚಂದ್ರ ಮತ್ತು ಸತ್ಯ" - ಬುದ್ಧ

ಬುದ್ಧ ಪೂರ್ಣಿಮಾ 2021: ಉಲ್ಲೇಖಗಳು

ಬುದ್ಧ ಪೂರ್ಣಿಮಾ 2021: ಉಲ್ಲೇಖಗಳು

"ಎಲ್ಲವೂ ನಿಮ್ಮ ಮನಸ್ಸೇ, ನೀವು ಏನಾಗುತ್ತೀರಿ ಎಂದು ನೀವೇ ಭಾವಿಸುತ್ತೀರಿ" - ಬುದ್ಧ

ಬುದ್ಧ ಪೂರ್ಣಿಮಾ 2021: ಉಲ್ಲೇಖಗಳು

ಬುದ್ಧ ಪೂರ್ಣಿಮಾ 2021: ಉಲ್ಲೇಖಗಳು

"ಭೂತಕಾಲದಲ್ಲಿ ವಾಸಿಸಬೇಡಿ, ಭವಿಷ್ಯದ ಕನಸು ಕಾಣಬೇಡಿ, ಮನಸ್ಸನ್ನು ಪ್ರಸ್ತುತ ಕ್ಷಣದಲ್ಲಿ ಕೇಂದ್ರೀಕರಿಸಿ" - ಬುದ್ಧ

ಬುದ್ಧ ಪೂರ್ಣಿಮಾ 2021: ಉಲ್ಲೇಖಗಳು
 

ಬುದ್ಧ ಪೂರ್ಣಿಮಾ 2021: ಉಲ್ಲೇಖಗಳು

"ಆರೋಗ್ಯವು ಬಹುದೊಡ್ಡ ಕೊಡುಗೆ, ಸಂತೃಪ್ತಿಯು ದೊಡ್ಡ ಸಂಪತ್ತು, ನಿಷ್ಠೆ ಅತ್ಯುತ್ತಮ ಸಂಬಂಧವಾಗಿದೆ" - ಬುದ್ಧ

ಬುದ್ಧ ಪೂರ್ಣಿಮಾ 2021: ಉಲ್ಲೇಖಗಳು

ಬುದ್ಧ ಪೂರ್ಣಿಮಾ 2021: ಉಲ್ಲೇಖಗಳು

"ದ್ವೇಷವು ದ್ವೇಷದಿಂದ ಗೆಲ್ಲುವುದಿಲ್ಲ ಆದರೆ ಪ್ರೀತಿಯಿಂದ ಮಾತ್ರ ಗೆಲ್ಲಬಹುದು; ಇದು ಶಾಶ್ವತ ನಿಯಮ" - ಬುದ್ಧ

ಬುದ್ಧ ಪೂರ್ಣಿಮಾ 2021: ಶುಭಾಶಯಗಳು, ಪ್ರಾರ್ಥನೆ, ಚಿತ್ರಗಳು, ಫೇಸ್‌ಬುಕ್ ಮತ್ತು ವಾಟ್ಸಪ್ ಸಂದೇಶಗಳು

ಬುದ್ಧ ಪೂರ್ಣಿಮಾ 2021: ಶುಭಾಶಯಗಳು, ಪ್ರಾರ್ಥನೆ, ಚಿತ್ರಗಳು, ಫೇಸ್‌ಬುಕ್ ಮತ್ತು ವಾಟ್ಸಪ್ ಸಂದೇಶಗಳು

ಈ ದಿನ ನಮ್ಮ ನಿಮ್ಮೆಲ್ಲರ ಜೀವನದಿಂದ ಅಜ್ಞಾನದ ಕತ್ತಲೆಯನ್ನು ತೆಗೆದುಹಾಕಿ ಶಾಂತಿ ಮತ್ತು ಜ್ಞಾನೋದಯದ ಹಾದಿಗೆ ಮಾರ್ಗದರ್ಶನವಾಗವೆಂದು ಆಶಿಸುತ್ತಾ ನಿಮಗೆ ಮತ್ತು ಕುಟುಂದವರಿಗೆ ಬುದ್ಧ ಜಯಂತಿ ಶುಭಾಶಯಗಳು

ಬುದ್ಧ ಪೂರ್ಣಿಮಾ 2021: ಶುಭಾಶಯಗಳು, ಪ್ರಾರ್ಥನೆ, ಚಿತ್ರಗಳು, ಫೇಸ್‌ಬುಕ್ ಮತ್ತು ವಾಟ್ಸಪ್ ಸಂದೇಶಗಳು

ಬುದ್ಧ ಪೂರ್ಣಿಮಾ 2021: ಶುಭಾಶಯಗಳು, ಪ್ರಾರ್ಥನೆ, ಚಿತ್ರಗಳು, ಫೇಸ್‌ಬುಕ್ ಮತ್ತು ವಾಟ್ಸಪ್ ಸಂದೇಶಗಳು

ಭಗವಾನ್ ಬುದ್ಧನು ಪ್ರೀತಿ, ಶಾಂತಿ ಮತ್ತು ಸತ್ಯದ ಹಾದಿಯಲ್ಲಿ ನಿಮಗೆ ಜ್ಞಾನವನ್ನು ನೀಡಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಬುದ್ಧ ಪೂರ್ಣಿಮಾ ಶುಭಾಶಯಗಳು

ಬುದ್ಧ ಪೂರ್ಣಿಮಾ 2021: ಶುಭಾಶಯಗಳು, ಪ್ರಾರ್ಥನೆ, ಚಿತ್ರಗಳು, ಫೇಸ್‌ಬುಕ್ ಮತ್ತು ವಾಟ್ಸಪ್ ಸಂದೇಶಗಳು

ಬುದ್ಧ ಪೂರ್ಣಿಮಾ 2021: ಶುಭಾಶಯಗಳು, ಪ್ರಾರ್ಥನೆ, ಚಿತ್ರಗಳು, ಫೇಸ್‌ಬುಕ್ ಮತ್ತು ವಾಟ್ಸಪ್ ಸಂದೇಶಗಳು

ಭಗವಾನ್ ಬುದ್ಧನು ನಮ್ಮ ಜೀವನದ ಎಲ್ಲಾ ಪಾಪಗಳನ್ನು ಮತ್ತು ಅಡೆತಡೆಗಳನ್ನು ನಾಶಮಾಡಿ ಯಾವಾಗಲೂ ನಮಗೆ ಮಾರ್ಗದರ್ಶನ ನೀಡಲಿ. ಬುದ್ಧ ಪೂರ್ಣಿಮೆಯ ಈ ಶುಭ ದಿನದಂದು ನಿಮಗೆ ಶುಭ ಹಾರೈಕೆಗಳು

For Quick Alerts
ALLOW NOTIFICATIONS  
For Daily Alerts

English summary
Buddha purnima is celebrated on may 26. How to do wishes, here is the quotes, images, prayers, facebook and whatsapp status.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X