ಬರೀ ಇಂಜಿನಿಯರ್ ಮಾತ್ರವಲ್ಲ, ಈ ಕೋರ್ಸ್ ಮಾಡಿದ್ರೆ ಅದಕ್ಕೂ ಹೆಚ್ಚು ಶೈನ್ ಆಗಬಹುದು!

ಆದ್ರೆ ಇದೀಗ ಜನರಿಗೆ ಇಂಜಿನಿಯರ್ ಮೇಲೆ ಮೋಹ ಕಡಿಮೆಯಾಗಿದೆ. ಅಷ್ಟೇ ಅಲ್ಲ ಇಂಜಿಯರ್ ಬದಲಿಗೆ ಇನ್ಯಾವ ಪೋಸ್ಟ್ ಬೆಸ್ಟ್ ಎನ್ನುವ ಆಲೋಚನೆಯಲ್ಲಿದ್ದಾರೆ ವಿದ್ಯಾರ್ಥಿಗಳು

ಇದೀಗ ಜನರಿಗೆ ಇಂಜಿನಿಯರ್ ಮೇಲೆ ಮೋಹ ಕಡಿಮೆಯಾಗಿದೆ. ಅಷ್ಟೇ ಅಲ್ಲ ಇಂಜಿಯರ್ ಬದಲಿಗೆ ಇನ್ಯಾವ ಪೋಸ್ಟ್ ಬೆಸ್ಟ್ ಎನ್ನುವ ಆಲೋಚನೆಯಲ್ಲಿದ್ದಾರೆ ವಿದ್ಯಾರ್ಥಿಗಳು.

ಬರೀ ಇಂಜಿನಿಯರ್ ಮಾತ್ರವಲ್ಲ, ಈ ಕೋರ್ಸ್ ಮಾಡಿದ್ರೆ ಅದಕ್ಕೂ ಹೆಚ್ಚು ಶೈನ್ ಆಗಬಹುದು!

ನೀವು 12ನೇ ತರಗತಿ ವಿಜ್ಞಾನ ವಿಭಾಗದಲ್ಲಿ ಪಾಸಾಗಿದ್ದು, ಇಂಜಿನಿಯರ್ ಮಾಡಲು ನಿಮಗೆ ಇಷ್ಟವಿಲ್ಲದೇ ಇದ್ದರೆ ನೀವು ಯಾವೆಲ್ಲಾ ಕೋರ್ಸ್ ಮಾಡಿ ಯಾವೆಲ್ಲಾ ಕೆರಿಯರ್ ನಿಮ್ಮದಾಗಿಸಿಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ.

ನ್ಯಾನೋ ಟೆಕ್ನಾಲಾಜಿ:

2018ರಲ್ಲಿ ನ್ಯಾನೋ ಟೆಕ್ನಾಲಾಜಿ ಇಂಡಸ್ಟ್ರಿಯಲ್ಲಿ ೩.೩ ಟ್ರಿಲಿಯನ್ ಡಾಲರ್ ನೀವು ಸಂಪಾದಿಸಬಹುದು. ಇನ್ನೂ ಈ ಫೀಲ್ಡ್‌ನಲ್ಲಿ ೧೦ ಲಕ್ಷ ಪ್ರೊಫೆಶನಲ್ಸ್ ಗಳ ಅಗತ್ಯವಿದೆ. ೧೨ನೇ ತರಗತಿ ಬಳಿಕ ನ್ಯಾನೋ ಟೆಕ್ನಾಲಾಜಿಯಲ್ಲಿ ಬಿಟೆಕ್ ಮಾಡಬಹದು. ಅಷ್ಟೇ ಅಲ್ಲ ಬಳಿಕ ಇದೇ ಸಬ್‌ಜೆಕ್ಟ್ ನಲ್ಲಿ ಎಂಎಸ್‌ಸಿ ಕೂಡಾ ಮಾಡಬಹುದು. ಇನ್ನೂ ಎಂಟೆಕ್ ಮಾಡಿ ಕೂಡಾ ಈ ಕ್ಷೇತ್ರದಲ್ಲಿ ಕೆರಿಯರ್ ರೂಪಿಸಿಕೊಳ್ಳಬಹುದು.

ಬಿಎಎಂಎಸ್ ಇನ್ ಆರ್ಯುವೇದ:

ಒಂದು ವೇಳೆ ನೀವು ಪಿಯುಸಿಯಲ್ಲಿ ಫಿಸಿಕ್ಸ್ ಜತೆ ಬಯಾಲಾಜಿ ಹಾಗೂ ಕೆಮೆಸ್ಟ್ರಿ ಕಲಿತಿದ್ದರೆ, ನೀವು ಬಳಿಕ ಬ್ಯಾಚುಲರ್ ಆಫ್ ಆರ್ಯುವೇದಿಕ್ ಮೆಡಿಸನ್ ಆಂಡ್ ಸರ್ಜರಿ ಕೋರ್ಸ್ ಮಾಡಬಹುದು. ಈ ಕೋರ್ಸ್ ಮೂರು ವರ್ಷದ ಕೋರ್ಸ್ ಆಗಿದೆ. ಇದರಲ್ಲಿ ಒಂದು ವರ್ಷದ ಇಂಟರ್ನ್ ಶಿಪ್ ಕೂಡಾ ಸೇರಿರುತ್ತದೆ.

ಮೈಕ್ರೋ ಬಯಾಲಾಜಿ:

ಮೈಕ್ರೋ ಬಯಾಲಾಜಿ ಕಲಿಯಲು ಹಾಗೂ ಅದರ ಅರ್ಜಿಗೆ ಸಂಬಂಧಿಸಿದಂತೆ ಈ ಕೋರ್ಸ್ ಗೆ ಎರಡು ರೀತಿಯಲ್ಲಿ ಅಡ್ಮಿಷನ್ ನಡೆಯುತ್ತದೆ. ಇಲ್ಲಿ ಸರ್ಕಾರಿ ಹುದ್ದೆ ಮಾತ್ರವಲ್ಲದೇ, ಫಾರ್ಮ್, ರಿಸರ್ಚ್, ಫುಡ್ ಪ್ರಾಡಕ್ಟರ್ಸ್, ಹಾಗೂ ಕೃಷಿ ಕ್ಷೇತ್ರದಲ್ಲಿ ಕೆರಿಯರ್ ರೂಪಿಸಿಕೊಳ್ಳಬಹುದು.

ಸ್ಪೇಸ್ ಸೈಂನ್ಸ್:

ಇದು ಬಹು ದೊಡ್ಡ ಪೀಲ್ಡ್. ಇದರಲ್ಲಿ ಕಾಸ್ಮೋಲಾಜಿ, ಸ್ಟೇಲರ್ ಸೈನ್ಸ್, ಪ್ಲೆನಟರಿ ಸೈನ್ಸ್, ಆಸ್ಟ್ರೋನಾಮಿ ಸೇರಿದಂತೆ ಕೆಲವು ಪೀಲ್ಡ್ ಗಳು ಇದರಲ್ಲಿ ಬರುತ್ತವೆ. ಇದರಲ್ಲಿ ಮೂರು ವರ್ಷ ಬಿಎಸ್ ಸಿ, ೪ ವರ್ಷ ಬಿಟೆಕ್ ಜತೆ ಪಿಹೆಚ್ ಡಿ ವರೆಗಿನ ಕೋರ್ಸ್ ಮಾಡಬೇಕು. ಇನ್ನು ಬೆಂಗಲೂರಿನ ಐಐಎಸ್ ಸಿ ಶಿಕ್ಷಣ ಸಂಸ್ಥೆಯಲ್ಲಿ ಈ ಕೋರ್ಸ್ ಮಾಡಬಹುದಾಗಿದೆ.

ಇಷ್ಟೇ ಅಲ್ಲದೇ ನೀವು 12ನೇ ತರಗತಿ ಪಾಸಾದ ಬಳಿಕ, ಎನ್ವರಿಮೆಂಟಲ್ ಸೈನ್ಸ್, ಡೈರಿ ಸೈನ್ಸ್, ಫೋಟೋಗ್ರಾಫಿ, ಎಸ್‌ಇಒ, ಟ್ರಾವೆಲ್ ಮ್ಯಾನೇಜ್‌ಮೆಂಟ್ ಮುಂತಾದ ಕೋರ್ಸ್ ಗಳನ್ನ ಕೂಡಾ ಮಾಡಬಹುದು. ಇತ್ತೀಚಿಗಿನ ದಿನಗಳಲ್ಲಿ ಇಂತಹ ಕೋರ್ಸ್ ಗೆ ಬಹು ಬೇಡಿಕೆ ಇರುವುದು ನಾವು ಕಾಣಬಹುದು. ಇನ್ನು ಈಗಿನ ಜನತೆ ಫಿಲ್ಮ್ ಹಾಗೂ ಮೀಡಿಯಾದತ್ತ ಹೆಚ್ಚು ಒಲವು ತೋರುತ್ತಾರೆ. ಅದರಲ್ಲೂ ಕೂಡಾ ನಿಮಗೆ ಬ್ರೈಟ್ ಫ್ಯೂಚರ್ ಇದೆ.

More News  

For Quick Alerts
ALLOW NOTIFICATIONS  
For Daily Alerts

English summary
Second PUC is the Last stage of students School Life. After Second Pu Students has to decide his career. This step has to be taken after lots of planning and thinking, So here we are giving a Job Scope and opportunities list while choosing your career.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+