ನೀವು ಮಾಡುವ ಕೆಲಸದಲ್ಲಿ ಪ್ರೊಡಕ್ಟಿವಿ ಹೆಚ್ಚಿಸುವುದು ಹೇಗೆ?

ಪ್ರೊಡಕ್ಟಿವಿಟಿ ಹೆಚ್ಚಿಸುವುದು ಸುಲಭವಾದ ಟಾಸ್ಕ್ ಅಲ್ಲ. ವರ್ಕ್ ಮಾಡುವಾಗ ನೀವು ತುಂಬಾ ಇನ್‌ಪುಟ್ ಹಾಕುವುದು ಇಂಪೋರ್ಟೆಂಟ್. ಒಂದು ದಿನ ನಿಮ್ಮ ಬಾಸ್ ನಿಮ್ಮನ್ನ ಕ್ಯಾಬಿನ್ ಗೆ ಕರಿಸಿ, ನಿಮ್ಮ ಪ್ರೊಡಕ್ಟಿವಿಟಿ ತುಂಬಾ ಕಡಿಮೆ ಇದೆ. ಇಂಪ್ರೂವ್ ಮೆಂಟ್ ಮಾಡುವುದು ಅಗತ್ಯ ಎಂದು ಕೋಪದಲ್ಲಿ ಹೇಳುತ್ತಾರೆ. ಆಗ ನಿಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಹೇಗೆ ಎಂದು? ನಿಜ ತಾನೇ...

ನೀವು ಮಾಡುವ ಕೆಲಸದಲ್ಲಿ ಪ್ರೊಡಕ್ಟಿವಿ ಹೆಚ್ಚಿಸುವುದು ಹೇಗೆ?

 

ನೀವು ತುಂಬಾ ಎಫರ್ಟ್ ಹಾಕಿ ದುಡಿಯಬೇಕು. ಜತೆಗೆ ಆಫೀಸ್‌ ಟೈಂನಲ್ಲಿ ಡೆಡಿಕೇಶನ್ ನಿಂದ ಕೆಲಸ ಮಾಡಬೇಕು. ಇದು ಕೂಡಾ ನಿಮ್ಮ ಸಕ್ಸಸ್ ಗೆ ಕಾರಣವಾಗುತ್ತದೆ. ಇದು ಅಲ್ಲದೇ ಇನ್ನು ಯಾವ ರೀತಿಯಾಗಿ ಪ್ರೊಡಕ್ಟಿವಿಟಿ ಹೆಚ್ಚಿಸಬಹುದು ಎಂದು ನಿಮಗೆ ಕೆರಿಯರ್ ಇಂಡಿಯಾ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ

ಲಿಸ್ಟ್ ಮಾಡಿಕೊಳ್ಳಿ:

ಹೌದು ಆಫೀಸ್‌ಗೆ ಬಂದ ಕೂಡಲೇ ಚೇರ್ ನಲ್ಲಿ ಕುಳಿತು ಮೊದಲಿಗೆ ಏನೆಲ್ಲಾ ಕೆಲಸ ಮಾಡಬೇಕು ಎಂದು ಲಿಸ್ಟ್ ಮಾಡಿಕೊಳ್ಳಿ. ಈ ಲಿಸ್ಟ್ ನಿಮಗೆ ತುಂಬಾ ಉಪಕಾರಿಯಾಗುತ್ತದೆ ಹಾಗೂ ಏನೆಲ್ಲಾ ಕೆಲಸ ಮಾಡಬೇಕು ಎಂದು ಯಾವುದೇ ಕಂಫ್ಯೂಶನ್ ಇಲ್ಲದೇ ನಿಮಗೆ ಕ್ಲಿಯರ್ ಆಗಿ ಐಡಿಯಾ ಸಿಗುತ್ತದೆ.

ಪ್ರಾಜೆಕ್ಟ್‌ನಲ್ಲಿ ಕ್ರಿಯೆಟಿವಿಟಿ ಸೇರಿಸಿ:

ಕೇವಲ ಟಾಸ್ಕ್ ಕಂಪ್ಲೀಟ್ ಮಾಡಬೇಕೆಂದು ಪ್ರಾಜೆಕ್ಟ್ ಮಾಡಿ ಮುಗಿಸಬೇಡಿ. ನಿಮ್ಮ ಪ್ರಾಜೆಕ್ಟ್‌ನಲ್ಲಿ ಯಾಔ ಕ್ರಿಯೆಟಿವಿಟಿ ಸೇರಿಸಿದ್ದೀರಿ ಎಂಬುವುದು ಕೂಡಾ ಇಂಪೋರ್ಟೆಂಟ್. ಕ್ರಿಯೆಟಿವಿಟಿ ನೋಡುವ ಕಣ್ಣುಗಳನ್ನ ಬೇಗನೇ ಆಕರ್ಷಿಸುತ್ತದೆ ಹಾಗೂ ಇದರಿಂದ ನಿಮ್ಮ ಶ್ರಮಕ್ಕೆ ಸರಿಯಾದ ಬೆಲೆ ಕೂಡಾ ಸಿಗುವುದು.

ಸ್ಮಾರ್ಟ್ ಆಗಿ ವರ್ಕ್ ಮಾಡಿ:

ಕೆಲವರು ಕೆಲಸ ಮುಗಿಸಿ ಬಳಿಕ ಹೀಗೆ ಸುಮ್ನೆ ಚಿಟ್ ಚಾಟ್ ಮಾಡುತ್ತಾರೆ. ಆದ್ರೆ ನೆನಪಿರಲಿ ಬ್ರೇಕ್ ತೆಗೊಳೋ ಜತೆ ಜತೆಗೆ ಆದಷ್ಟು ಬೇಗ ಕೆಲಸದತ್ತನೂ ಫೋಕಸ್ ಮಾಡಿ ಕೆಲಸವನ್ನ ಮಾಡಿ ಮುಗಿಸಿ. ಹಾಗಾಗಿ ಸ್ಮಾರ್ಟ್ ಆಗಿ ವರ್ಕ್ ಮಾಡಲು ಮರೆಯದಿರಿ.

ಡೆಡ್ ಲೈನ್ ನೆನಪಿಟ್ಟುಕೊಳ್ಳಿ:

ಒಮ್ಮೆ ನೀವು ಯಾವುದಾದ್ರೂ ಕೆಲಸ ಕೈಗೆತ್ತಿ ಕೊಂಡಾಗ ಅದನ್ನ ಡೆಡ್ ಲೈನ್ ಗೂ ಮುನ್ನ ಕಂಪ್ಲೀಟ್ ಮಾಡಿ ಮುಗಿಸಿ.ಕೆಲವರು ಏನು ಮಾಡುತ್ತಾರೆ ಎಂದ್ರೆ ಮೊದಲು ಆರಾಮವಾಗಿ ಟೈಂ ಕಳೆದು, ಕೊನೆ ಗಳಿಗೆಗೆ ಹರಿಬರ್ರಿಯಾಗಿ ಕೆಲಸ ಮಾಡಿ ಮುಗಿಸುತ್ತಾರೆ. ಇದರಿಂದ ಇವರ ಕೆಲಸದಲ್ಲಿನ ಕ್ವಾಲಿಟಿ ಕೂಡಾ ಕಡಿಮೆ ಯಾಗುತ್ತದೆ. ಹಾಗಾಗಿ ಕೆಲಸ ಕೈಗೆತ್ತಿಕೊಂಡಾಗ ಡೆಡ್ ಲೈನ್‌ಗೆ ಕಾಯದೇ ಮೊದಲಿನಿಂದಲೇ ಮುಗಿಸುತ್ತಾ ಬನ್ನಿ.

 

ಫಲಿತಾಂಶದತ್ತ ಇರಲಿ ಗಮನ:

ಬರೀ ಕೆಲಸ ಮಾಡಿ ಹೋಗುವುದು ಮಾತ್ರವಲ್ಲ ನಿಮ್ಮ ಕೆಲಸದ ಫಲಿತಾಂಶದತ್ತ ಕೂಡಾ ನಿಮ್ಮ ಗಮನವಿರಲಿ. ನೀವು ಎಲ್ಲಿ ತಪ್ಪು ಮಾಡುತ್ತಿದ್ದೀರಾ ಎಂದು ಮೊದಲು ಗುರುತಿಸಿ, ಬಳಿಕ ಎಲ್ಲರಿಂದಲೂ ಚಪ್ಪಾಳೆ ಗಿಟ್ಟಿಸುವಂತೆ ಬೆಟರ್ ಆಗಿ ವರ್ಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
Increasing productivity is not ab easy task and it requires a lot of input while working. It does require a lot of effort to manage everything in time with full dedication in office hours. Undoubtedly, it also defines if you're liable to work for a long term basis and that difines your success too
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more