ಇಂಟರ್ನ್ ಶಿಪ್ ವೇಳೆ ಹೇಗೆಲ್ಲಾ ದುಡಿದ್ರೆ ಕೆಲಸ ಖಾಯಂ ಆಗುತ್ತೆ!

ನೀವು ಇಂಟರ್ನ್ ಟೈಂನಲ್ಲಿ ಬೆವರು ಸುರಿಸಲು ತಯಾರಿರಬೇಕು. ಹಾಗೂ ಕೆಲಸ ಮೇಲೆ ಹೆಚ್ಚು ಫೋಕಸ್ ನೀಡಬೇಕು. ಇಟರ್ನ್ ಶಿಪ್ ವೇಳೆ ನೀವು ಫಾಲೋ ಮಾಡಬೇಕಾದ ಟಿಪ್ಸ್ ಗಳು ಇವು

ನೀವು ಕೇವಲ ಒಂದು ಅಥವಾ ಎರಡು ತಿಂಗಳು ಇಂಟರ್ನ್ ಆಗಿರಬಹುದು ಆದ್ರೆ ಅದು ದೊಡ್ಡ ವಿಷಯವೇ ಅಲ್ಲ. ಇಂಟರ್ನ್ ಶಿಪ್ ಟೈಂನಲ್ಲೂ ನೀವು ಖಾಯಂ ವರ್ಕರಂತೆ ದುಡಿಯಬೇಕು. ಬೆವರು, ಕಣ್ಣೀರು ಸುರಿಸಿ ಇತರ ವರ್ಕರ್ ಗಳಂತೆ ದುಡಿಯಲು ಇಂಟರ್ನ್ ಟೈಂನಲ್ಲಿ ನೀವು ನಿಮ್ಮನ್ನ ಮೊದಲಿಗೆ ಚೆನ್ನಾಗಿ ತಯಾರು ಮಾಡಿಕೊಂಡಿರಬೇಕು.

ಇಂಟರ್ನ್ ಶಿಪ್ ವೇಳೆ ಹೇಗೆಲ್ಲಾ ದುಡಿದ್ರೆ ಕೆಲಸ ಖಾಯಂ ಆಗುತ್ತೆ!

ಒಂದು ವೇಳೆ ನಿಮಗೆ ಇಂಟರ್ನ್ ಶಿಪ್ ಮಾಡುವಲ್ಲಿಯೇ ಮುಂದೆ ಕೆಲಸ ಸಿಗುವ ಅವಕಾಶವಿದ್ದರೆ, ನೀವು ಇಂಟರ್ನ್ ಟೈಂನಲ್ಲಿ ಬೆವರು ಸುರಿಸಲು ತಯಾರಿರಬೇಕು. ಹಾಗೂ ಕೆಲಸ ಮೇಲೆ ಹೆಚ್ಚು ಫೋಕಸ್ ನೀಡಬೇಕು.

ಇಂಟರ್ನ್ ಶಿಪ್ ವೇಳೆ ನೀವು ಫಾಲೋ ಮಾಡಬೇಕಾದ ಟಿಪ್ಸ್ ಗಳು ಇವು:

ಜಾಬ್ ನ್ನ ಸೀರಿಯಸ್ ಆಗಿ ಗಣನೆ:

ಬರೀ ಇಂಟರ್ನ್ ಶಿಪ್ ಎಂದು ಕೆಲಸವನ್ನ ಹಗುವಾಗಿ ತೆಗೆದುಕೊಳ್ಳಬೇಡಿ. ಇಂಟರ್ನ್ ಶಿಪ್ ಎಂಬುದು ಚಿಕ್ಕ ಕೆಲಸ ಎಂದು ಮನಸಲ್ಲಿ ಇದ್ದರೆ ಅದನ್ನೇ ತೆಗೆದು ಹಾಕಿ. ಕೆಲವರು ಇಂಟರ್ನ್ ಶಿಪ್ ಟೈಂನಲ್ಲಿ ಕೇರ್ ಮಾಡದೇ ಹಗುರವಾಗಿ ಕೆಲಸ ಮಾಡುತ್ತಾರೆ ಆದ್ರೆ ಇದರಿಂದ ಅವರು ಮುಂದೆ ಉತ್ತಮ ಅವಕಾಶಗಳನ್ನ ಕಳೆದುಕೊಳ್ಳುತ್ತಾರೆ. ಸೋ ನೀವು ಈ ರೀತಿ ಮಾಡಲ್ಲ ಎಂದು ನಿರ್ಧರಿಸಿ.

ಟೈಂ ಕರೆಕ್ಟ್ ಆಗಿ ಫಾಲೋ ಮಾಡಿ:

ನಿಮ್ಮ ಕಂಪನಿಯಲ್ಲಿ ಅಷ್ಟೊಂದು ರೂಲ್ಸ್ ಇಲ್ಲ ಎಂದಾದ್ರೆ ನೀವು ನಿಮ್ಮ ಬೆಸ್ಟ್ ವರ್ಕ್ ನೀಡಲು ಮರೆಯದಿರಿ. ಯಾವಾಗಲೂ ಟೈಂ ವಿಚಾರದಲ್ಲಿ ಪರ್ಫೇಕ್ಟ್ ಇರಲು ಯತ್ನಿಸಿ. ಇದು ನಿಮ್ಮ ಕೆರಿಯರ್ ಲೈಫ್ ಗೆ ಪ್ಲಸ್ ಪಾಯಿಂಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪ್ರಶ್ನೆಗಳನ್ನ ಕೇಳಿ:

ಇಂಟರ್ನ್ ಶಿಪ್ ವೇಳೆ ನಿಮಗೆ ಒಂದೇ ಸಮಯಕ್ಕೆ ಹಲವಾರು ಕೆಲಸಗಳನ್ನ ಒಪ್ಪಿಸಬಹುದು. ಇದರಲ್ಲಿ ಏನಾದ್ರೂ ಡೌಟ್ ಕಂಡು ಬಂದಲ್ಲಿ ಅದನ್ನ ಕೇಳಲು ಭಯ ಇಲ್ಲ ನಾಚಿಕೆ ಯಾವತ್ತೂ ಪಡಬೇಡಿ. ಏನಾದ್ರೂ ಪ್ರಶ್ನೆಗಳಿದ್ದರೆ ಕೂಡಲೇ ಕೇಳಿ ಬಗೆಹರಿಸಿಕೊಳ್ಳಿ. ಇದರಿಂದ ನಿಮಗೆ ಇಲ್ಲಿ ಕೆಲಸ ಮಾಡಲು ಆಸಕ್ತಿ ಇದೆ ಎಂಬುವುದು ಅವರಿಗೆ ತಿಳಿಯುವುದು

ಉತ್ತಮ ಸಂಬಂಧ ನಿರ್ಮಿಸಿ:

ಇದು ನಿಮಗೆ ಸ್ವಲ್ಪ ಕಷ್ಟ ಎನಿಸಬಹುದು. ನೀವು ಯಾರತ್ತಾದ್ರೂ ಮಾತನಾಡಬೇಕು ಎಂದೆನಿಸಿದ್ರೆ ಯಾವುದೇ ಕಾರಣಕ್ಕೂ ಹೆದರಬೇಡಿ. ಧೈರ್ಯವಾಗಿ ಮಾತನಾಡಿ. ಒಮ್ಮೆ ನೀವು ಇತರರ ಜತೆ ಮಾತನಾಡಲು ಪ್ರಾರಂಭಿಸಿದ್ರೆ ಮತ್ತೆ ಎಲ್ಲವೂ ನಿಮಗೆ ಕಂಫರ್ಟೇಬಲ್ ಆಗುತ್ತಾ ಹೋಗುತ್ತದೆ. ಒಂದು ವೇಳೆ ಇಂಟರ್ನ್ ಶಿಪ್ ಟೈಂನ ಲ್ಲಿ ನಾವುಯಾರ ಜತೆನೂ ಕೂಡಾ ಮಾತನಾಡದೇ ಇದ್ದರೆ, ನಮ್ಮೊಳಗೆ ಭಯ ಸೃಷ್ಟಿಯಾಗುತ್ತದೆ.

ಕೆಲಸ ಕೇಳಿ ಮಾಡಿ:

ಸದ್ಯಕ್ಕೆ ಈಗ ಕೆಲಸ ಇಲ್ಲ, ಸುಮ್ಮನೆ ಕೂತುಕೊಳ್ಳಿ... ಇದು ಇಂಟರ್ನ್ ಶಿಪ್ ವೇಳೆ ನಾವೆಲ್ಲರೂ ಹೆಚ್ಚಾಗಿ ಕೇಳಿರುವ ಸಾಮಾನ್ಯ ಡೈಲಾಗ್. ಆದ್ರೆ ಈ ಟೈಂನಲ್ಲಿ ನೀವು ಮತ್ತೆ ಮತ್ತೆ ಮ್ಯಾನೇಜರ್ ಬಳಿ ಹೋಗಿ ಏನಾದ್ರೂ ಕೆಲಸ ಕೊಡಿ ಎಂದು ಕೇಳುತ್ತಾ ಇರಿ. ಇಲ್ಲ ಗೂಗಲ್‌ನಲ್ಲಿ ನಿಮ್ಮ ಕಂಪನಿ ಏನಾದ್ರೂ ಸರ್ಚ್ ಮಾಡಿ, ಆ ಬಗ್ಗೆ ಮ್ಯಾನೇಜರ್ ಬಳಿ ಪ್ರಶ್ನೆಗಳನ್ನ ಕೇಳುತ್ತಾ ಇರಿ

More News  

For Quick Alerts
ALLOW NOTIFICATIONS  
For Daily Alerts

English summary
It, doesnt matter that you re an intern just for about 1 month or 2 months because there are some things that you must always do. In terms of working as an intern, you must understand and fully prepare yourself to give your bloos, sweat and tears while handling certain tasks
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+