ಫ್ರೆಶರ್ಸ್ ಈ ರೀತಿ ರೆಸ್ಯೂಮ್ ತಯಾರು ಮಾಡಿಕೊಂಡ್ರೆ ಕೆಲಸ ಗ್ಯಾರಂಟಿ!

ಹೇಗೆ ಶಾರ್ಟ್ ಆಗಿ ಬರೆಯುವುದು ಎಂದು ಚಿಂತಿಸುತ್ತಿದ್ದೀರಾ ನೋ ವರಿ ಅಟ್ರಾಕ್ಟೀವ್ ಆಗಿ ಹಾಗೂ ಇಂಪ್ರೇಸಿವ್ ಆಗಿ ರೆಸ್ಯೂಮ್ ತಯಾರಿಸುವುದು ಹೇಗೆ ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.

ಫ್ರೆಶರ್ಸ್ ಗೆ ರೆಸ್ಯೂಮ್ ರೆಡಿಮಾಡುವುದೇ ಒಂದು ದೊಡ್ಡ ತಲೆ ನೋವಾಗಿರುತ್ತದೆ. ಯಾಕೆಂದ್ರೆ ಒಂದು ಅವರಿಗೆ ರೆಸ್ಯೂಮ್ ಬಗ್ಗೆ ಯಾವುದೇ ಐಡಿಯಾ ಇಲ್ಲವೇ ಜ್ಞಾನವಿರುವುದಿಲ್ಲ ಮತ್ತೊಂದು ಅವರಿಗೆ ಯಾವುದೇ ಕೆಲಸದ ಅನುಭವವಿರುವುದಿಲ್ಲ. ಹಾಗಾಗಿ ರೆಸ್ಯೂಮ್ ನಲ್ಲಿ ಏನು ಬರೆಯಬೇಕು ಏನು ಬರೆಯಬಾರದು ಎಂಬ ಗೊಂದಲದಲ್ಲಿ ಇರುತ್ತಾರೆ ವಿದ್ಯಾರ್ಥಿಗಳು.

ಫ್ರೆಶರ್ಸ್ ಈ ರೀತಿ ರೆಸ್ಯೂಮ್ ತಯಾರು ಮಾಡಿಕೊಂಡ್ರೆ ಕೆಲಸ ಗ್ಯಾರಂಟಿ!

<strong>ನಿಮ್ಮ ಬಗ್ಗೆ ಏನಾದ್ರು ಹೇಳಿ... ಇಂಟರ್ವ್ಯೂನಲ್ಲಿ ಕೇಳುವ ಈ ಪ್ರಶ್ನೆಗೆ ಇಂಪ್ರೇಸಿವ್ ಆಗಿ ಉತ್ತರಿಸುವುದು ಹೇಗೆ? </strong>ನಿಮ್ಮ ಬಗ್ಗೆ ಏನಾದ್ರು ಹೇಳಿ... ಇಂಟರ್ವ್ಯೂನಲ್ಲಿ ಕೇಳುವ ಈ ಪ್ರಶ್ನೆಗೆ ಇಂಪ್ರೇಸಿವ್ ಆಗಿ ಉತ್ತರಿಸುವುದು ಹೇಗೆ?

ಫ್ರೆಶರ್ಸ ಆಗಿರುವ ನೀವು ಸಂದರ್ಶನಕಾರರಿಗೆಮೊದಲು ನಿಮ್ಮಲ್ಲಿ ನಂಬಿಕೆ ಮೂಡುವಂತೆ ನೀವು ಮಾಡಬೇಕು. ನಿಮ್ಮ ಆ ಹುದ್ದೆಗೆ ಪರ್ಫೆಕ್ಟ್ ಅಭ್ಯರ್ಥಿ ಎಂದು ಅವರಿಗೆ ಅನಿಸುವಂತೆ ನೀವು ಮಾಡಬೇಕು.

ಇನ್ನು ಸಂದರ್ಶನಕಾರರನ್ನ ಮೆಚ್ಚಿಸಲು ಎರಡು ಅಥವಾ ಮೂರು ಪೇಜ್‌ನ ರೆಸ್ಯೂಮ್ ತಯಾರಿಸುವ ಕಾಲ ಇದೀಗ ಹೋಗಿದೆ. ಈಗೇನಿದ್ರೂ ಶಾರ್ಟ್ ಆಗಿ, ಸ್ವೀಟ್ ಆಗಿ ಹಾಗೂ ಅಟ್ರಾಕ್ಟೀವ್ ಆಗಿ ರೆಸ್ಯೂಮ್ ಬರೆದ್ರೆ ಮಾತ್ರ ಸಂದರ್ಶನಕಾರರು ಇಂಪ್ರೇಸ್ ಆಗುತ್ತಾರೆ. ಹಾಗಿದ್ರೆ ಹೇಗೆ ಶಾರ್ಟ್ ಆಗಿ ಬರೆಯುವುದು ಎಂದು ಚಿಂತಿಸುತ್ತಿದ್ದೀರಾ ನೋ ವರಿ ಅಟ್ರಾಕ್ಟೀವ್ ಆಗಿ ಹಾಗೂ ಇಂಪ್ರೇಸಿವ್ ಆಗಿ ರೆಸ್ಯೂಮ್ ತಯಾರಿಸುವುದು ಹೇಗೆ ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.

<strong>ಕಾಲೇಜಿನಲ್ಲಿ ಇಂತಹ ವಿದ್ಯಾರ್ಥಿಗಳಿಂದ ದೂರವಿರುವುದು ಬೆಸ್ಟ್ !</strong>ಕಾಲೇಜಿನಲ್ಲಿ ಇಂತಹ ವಿದ್ಯಾರ್ಥಿಗಳಿಂದ ದೂರವಿರುವುದು ಬೆಸ್ಟ್ !

ಕಂಟೆಂಟ್:

ನೀವು ಯಾವ ಇಂಡಸ್ಟ್ರಿಗೆ ಅರ್ಜಿ ಸಲ್ಲಿಸುತ್ತಿದ್ದೀರೋ ಆ ಇಂಡಸ್ಟ್ರಿಗೆ ತಕ್ಕಂತೆ ನೀವು ಕಂಟೆಂಟ್ ಬರೆಯಬೇಕು. ಉದಾಹರಣೆಗೆ ನೀವು ಐಟಿ ಹುದ್ದೆಗೆ ರೆಸ್ಯುಮ್ ಬರೆಯುದಾದ್ರೆ, ಅದರಲ್ಲಿ ನಿಮ್ಮ ಡ್ಯಾನ್ಸ್ ಹಾಡಿನ ಸ್ಕಿಲ್ ಬರೆದ್ರೆ ಏನೂ ಪ್ರಯೋಜನವಿಲ್ಲ. ನಿಮ್ಮ ಸಾಧನೆ ಬಗ್ಗೆ ತಿಳಿಸಿ ಆದ್ರೆ ಅದನ್ನೇ ಹೈಲೆಟ್ ಮಾಡಿ ಬರೆಯಬೇಡಿ. ಹುದ್ದೆಗೆ ಅಗತ್ಯವಿದ್ದ ಕಂಟೆಂಟ್ ಮಾತ್ರ ಬರೆಯಿರಿ. ನಿಮ್ಮ ವೈವಾಹಿಕ ಮಾಹಿತಿ, ಲಿಂಗ ಹಾಗೂ ಫೇಸ್‌ಬುಕ್ ಲಿಂಕ್ ಬಗ್ಗೆ ತಿಳಿಸುವ ಅಗತ್ಯವಿಲ್ಲ.

ಆರ್ಡರ್:

ನಿಮ್ಮ ರೆಸ್ಯೂಮ್ ನ ಫಸ್ಟ್ ಲೈನ್ ಸಂದರ್ಶನಕಾರರಲ್ಲಿ ನಿಮ್ಮ ಬಗ್ಗೆ ಫಸ್ಟ್ ಇಂಪ್ರೇಶನ್ ಮೂಡಿಸುತ್ತದೆ. ಹಾಗಾಗಿ ಮೊದಲ ಪ್ಯಾರಾದಲ್ಲಿ ಅಟ್ರಾಕ್ಟೀವ್ ಆಗಿ ಏನಾದ್ರೂ ಬರೆಯಿರಿ. ನಿಮಗೆ ತಿಳಿಯದೇ ಇರುವ ವಿಷಯದ ಬಗ್ಗೆ ಏನೂ ಬರೆಯಲು ಹೋಗಬೇಡಿ

<strong>ನೀವೆಲ್ಲಾ ಕಾಲೇಜಿನಲ್ಲಿ ಇದನ್ನ ಮಾಡಿಯೇ ಇರುತ್ತೀರಾ ಅಲ್ವಾ?</strong>ನೀವೆಲ್ಲಾ ಕಾಲೇಜಿನಲ್ಲಿ ಇದನ್ನ ಮಾಡಿಯೇ ಇರುತ್ತೀರಾ ಅಲ್ವಾ?

ನಿಮಗೆ ಯಾವುದೇ ಕೆಲಸದ ಅನುಭವ ಇಲ್ಲದೇ ಇದ್ದರೆ, ನೇರವಾಗಿ ಇಲ್ಲ ಎಂದು ಬರೆಯಿರಿ. ಹೇಗೋ ಸಂದರ್ಶನಕಾರರಿಗೆ ನೀವು ಫ್ರೆಶರ್ಸ್ ಎಂಬುವುದು ಮೊದಲೇ ತಿಳಿದಿರುತ್ತದೆ.ಹಾಗಾಗಿ ರೆಸ್ಯೂಮ್ ನಲ್ಲಿ ಗೊತ್ತಿಲ್ಲದ ವಿಷಯದ ಬಗ್ಗೆ ತಿಳಿಸುವ ಅಗತ್ಯವಿಲ್ಲ.

ಸ್ಕಿಲ್ ಸೆಟ್:

ಹಲವಾರು ಕಂಪನಿಗಳು ತಮಗೆ ಬೇಕಾದಂತಹ ಸ್ಕಿಲ್ ನಿಮ್ಮಲ್ಲಿ ಇದೆಯೇ ಎಂದು ಪರೀಕ್ಷಿಸುತ್ತದೆ. ಒಂದು ವೇಳೆ ನೀವು ಐಟಿ ಇಂಡಸ್ಟ್ರಿಗೆ ಅಪ್ಲೈ ಮಾಡಿದ್ದರೆ, ಅವರು ನಿಮಗೆ ಜಾವಾ ಸ್ಕ್ರಿಪ್ಟ್, ಕಂಪ್ಯೂಟಿಂಗ್ ಲಾಂಗ್ವೇಜ್ ಮುಂತಾದುದರ ಬಗ್ಗೆ ಜ್ಞಾನ ಇದೆಯೇ ಎಂದು ಪರೀಕ್ಷಿಸಿಕೊಳ್ಳುತ್ತದೆ. ಕಂಪನಿ ಬಯಸುವ ಸ್ಕಿಲ್ ನಿಮ್ಮಲ್ಲಿ ಇಲ್ಲ ಎಂದಾದ್ರೆ ಆ ಕಂಪನಿಗೆ ನೀವು ರೆಸ್ಯೂಮ್ ಕಳುಹಿಸುವುದರಲ್ಲಿ ಅರ್ಥವಿಲ್ಲ. ಸುಮ್ಮನೆ ನಿಮ್ಮ ಸಮಯವೂ ವ್ಯರ್ಥ ಸಂದರ್ಶನಕಾರರ ಸಮಯವೂ ವ್ಯರ್ಥ.

<strong>ವಿದ್ಯಾರ್ಥಿಗಳ ತಲೆನೋವು... ದೇಶದಲ್ಲಿ ನಡೆಯುವ ಕಷ್ಟಕರ ಪರೀಕ್ಷೆಗಳು ಅಂದ್ರೆ ಯಾವುವು ಗೊತ್ತಾ?</strong>ವಿದ್ಯಾರ್ಥಿಗಳ ತಲೆನೋವು... ದೇಶದಲ್ಲಿ ನಡೆಯುವ ಕಷ್ಟಕರ ಪರೀಕ್ಷೆಗಳು ಅಂದ್ರೆ ಯಾವುವು ಗೊತ್ತಾ?

For Quick Alerts
ALLOW NOTIFICATIONS  
For Daily Alerts

English summary
Gone are the days when employers used to get impressed by a three-page long resume. What you need today is you have to write a Resume For Freshers, a short, crisp, attractive, and simple resume, to make your prospective recruiter feel how good are you for the job.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X