ಸ್ನೇಹಿತರ ದಿನ ಅಂದರೆ ಸಾಕು ಶಾಲಾ ಕಾಲೇಜು ದಿನಗಳಿಗೆ ಮರಳಿ ಹೋಗಬೇಕೆನಿಸುವಷ್ಟು ನೆನಪುಗಳಿವೆ. ಪ್ರತಿಯೊಬ್ಬರೂ ಪ್ರತಿಯೊಂದು ಹಂತದಲ್ಲೂ ಸ್ನೇಹಿತರನ್ನು ಭೇಟಿ ಮಾಡಿರುತ್ತೀರಿ. ನಿಮ್ಮ ಆ ಸ್ನೇಹಿತರೊಂದಿಗೆ ಕಳೆದ ಸುಮಧುರ ನೆನಪುಗಳನ್ನು ಹಚ್ಚ ಹಸಿರಾಗಿಸಲು ಪ್ರತಿ ವರ್ಷ ಸ್ನೇಹಿತರ ದಿನಾಚರಣೆ ಎದುರಾಗುವುದು.
ಇನ್ಯಾಕೆ ತಡ ಈ ವರ್ಷ ಇನ್ನೂ ಕೊರೋನಾ ನಶಿಸಿ ಹೋಗಿಲ್ಲ ಎಂದು ಬೇಸರ ಪಡದೆ ನಿಮ್ಮ ನೆಚ್ಚಿನ ಗೆಳೆಯ ಅಥವಾ ಗೆಳತಿಯರೊಂದಿಗೆ ಸ್ನೇಹಿತರ ದಿನಕ್ಕೆ ಇಲ್ಲಿ ನೀಡಲಾಗಿರುವ ಶುಭಾಶಯ, ಉಲ್ಲೇಖಗಳು, ಸಂದೇಶಗಳು, ವಾಟ್ಸಪ್ ಮತ್ತು ಫೇಸ್ಬುಕ್ ಸ್ಟೇಟಸ್ ಗಳನ್ನು ಹಂಚಿಕೊಳ್ಳುವ ಮೂಲಕ ಆಚರಣೆಯನ್ನು ಮಾಡಿ ಸಂತಸದಿಂದಿರಿ ಹಾಗೂ ಒಳ್ಳೆಯ ದಿನವನ್ನು ಸವಿಯಿರಿ.
ಸ್ನೇಹಿತರ ದಿನದ ಶುಭಾಶಯ, ವಾಟ್ಸಪ್ ಮತ್ತು ಫೇಸ್ಬುಕ್ ಸಂದೇಶಗಳು :
ನೀನು ನನ್ನ ಬದುಕಿನ ಕೋಣೆಯನ್ನು ಬೆಳಗಿಸುವ ಮೇಣದಬತ್ತಿಯಂತೆ. ನಿನ್ನ ಸ್ನೇಹಕ್ಕಾಗಿ ಸದಾ ಚಿರರುಣಿ. ನಿನಗೆ ಸ್ನೇಹಿತರ ದಿನದ ಶುಭಾಶಯಗಳು
ಸ್ನೇಹಿತರ ದಿನದ ಶುಭಾಶಯ, ವಾಟ್ಸಪ್ ಮತ್ತು ಫೇಸ್ಬುಕ್ ಸಂದೇಶಗಳು :
ನೀವು ನನ್ನನ್ನು ಬೆಂಬಲಿಸಲು ಬಂಡೆಯಂತೆ ಯಾವಾಗಲೂ ನನ್ನ ಬೆನ್ನ ಹಿಂದೆಯೇ ಇರುತ್ತೀರಿ. ನಿಮ್ಮ ಸ್ನೇಹಕ್ಕೆ ಪ್ರೀತಿಯ ಶುಭಾಶಯಗಳು
ಸ್ನೇಹಿತರ ದಿನದ ಶುಭಾಶಯ, ವಾಟ್ಸಪ್ ಮತ್ತು ಫೇಸ್ಬುಕ್ ಸಂದೇಶಗಳು :
ಜಗತ್ತು ನಕಾರಾತ್ಮಕವಾಗಿದ್ದಾಗ ನೀನು ನನ್ನೊಂದಿಗಿದ್ದರೆ ನಾನು ಯಾವಾಗಲೂ ಸಕಾರಾತ್ಮಕವಾಗಿರುತ್ತೇನೆ. ಮುಂಬರುವ ವರ್ಷದಲ್ಲಿ ನಮ್ಮ ಬಂಧ ಇಮ್ಮಡಿಯಾಗಲಿ. ಸ್ನೇಹ ದಿನಾಚರಣೆಯ ಶುಭಾಶಯಗಳು
ಸ್ನೇಹಿತರ ದಿನದ ಶುಭಾಶಯ, ವಾಟ್ಸಪ್ ಮತ್ತು ಫೇಸ್ಬುಕ್ ಸಂದೇಶಗಳು :
ಈ ಜಗತ್ತಿನಲ್ಲಿ ಯಾವುದೇ ಅಂತರವು ನಮ್ಮ ನಡುವೆ ವ್ಯತ್ಯಾಸವನ್ನು ಸೃಷ್ಟಿಸುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ನನ್ನ ಆತ್ಮೀಯ ಗೆಳೆಯನಿಗೆ ಶುಭಾಶಯಗಳು
ಸ್ನೇಹಿತರ ದಿನದ ಶುಭಾಶಯ, ವಾಟ್ಸಪ್ ಮತ್ತು ಫೇಸ್ಬುಕ್ ಸಂದೇಶಗಳು :
ಈ ಫ್ರೆಂಡ್ಶಿಪ್ ದಿನದಂದು ನಿಮ್ಮ ಜೀವನದಲ್ಲಿ ನೀವು ಪ್ರೀತಿ, ಶಾಂತಿ ಮತ್ತು ಸಂತೋಷವನ್ನು ಪಡೆಯಲು ಎಂದು ನಾನು ಹಾರೈಸುತ್ತೇನೆ. ಸ್ನೇಹ ದಿನಾಚರಣೆಯ ಶುಭಾಶಯಗಳು
ಸ್ನೇಹಿತರ ದಿನದ ಶುಭಾಶಯ, ವಾಟ್ಸಪ್ ಮತ್ತು ಫೇಸ್ಬುಕ್ ಸಂದೇಶಗಳು :
ನೀವು ನನ್ನ ಜೀವನದ ಪ್ರತಿ ಹಂತದಲ್ಲೂ ನಂಬಬಹುದಾದ ವ್ಯಕ್ತಿ, ನಮ್ಮ ಸುಂದರ ಸ್ನೇಹ ಶಾಶ್ವತವಾಗಿ ಉಳಿಯಲಿ. ಹ್ಯಾಪಿ ಪ್ರೆಂಡ್ಶಿಪ್ ಡೇ
ಸ್ನೇಹಿತರ ದಿನದ 2021 ಉಲ್ಲೇಖಗಳು :
"ನಿಜವಾದ ಸ್ನೇಹಿತ ಎಂದರೆ ಉಳಿದ ಪ್ರಪಂಚವು ಹೊರನಡೆದಾಗ ನಿಮ್ಮ ಜೊತೆ ನಡೆಯುವವನು" - ವಾಲ್ಟರ್ ವಿಂಚೆಲ್
ಸ್ನೇಹಿತರ ದಿನದ 2021 ಉಲ್ಲೇಖಗಳು :
"ಸ್ನೇಹಿತನೆಂದರೆ ನಿಮ್ಮ ಹಿಂದಿನದನ್ನು ಅರ್ಥಮಾಡಿಕೊಳ್ಳುವ, ನಿಮ್ಮ ಭವಿಷ್ಯವನ್ನು ನಂಬುವ ಮತ್ತು ನೀವು ಇರುವ ರೀತಿಯಲ್ಲಿಯೇ ನಿಮ್ಮನ್ನು ಸ್ವೀಕರಿಸುವ ವ್ಯಕ್ತಿ" - ಅನಾಮಿಕ
ಸ್ನೇಹಿತರ ದಿನದ 2021 ಉಲ್ಲೇಖಗಳು :
"ಜಗತ್ತಿಗೆ ನೀವು ಕೇವಲ ಒಬ್ಬ ವ್ಯಕ್ತಿಯಾಗಿರಬಹುದು, ಆದರೆ ಒಬ್ಬ ವ್ಯಕ್ತಿಗೆ ನೀವು ಜಗತ್ತು ಆಗಿರಬಹುದು" - ಡಾ ಸೆಯುಸ್
ಸ್ನೇಹಿತರ ದಿನದ 2021 ಉಲ್ಲೇಖಗಳು :
"ನಿಮ್ಮ ಕಣ್ಣೀರನ್ನು ಅರ್ಥಮಾಡಿಕೊಳ್ಳುವ ಸ್ನೇಹಿತನು, ನಿಮ್ಮ ನಗುವನ್ನು ಮಾತ್ರ ತಿಳಿದಿರುವ ಬಹಳಷ್ಟು ಸ್ನೇಹಿತರಿಗಿಂತ ಹೆಚ್ಚು ಉತ್ತಮ" - ಅನಾಮಿಕ
ಸ್ನೇಹಿತರ ದಿನದ 2021 ಉಲ್ಲೇಖಗಳು :
"ಶತ್ರುವನ್ನು ಸ್ನೇಹಿತನನ್ನಾಗಿ ಪರಿವರ್ತಿಸುವ ಸಾಮರ್ಥ್ಯವು ಪ್ರೀತಿಗಿದೆ" -ಮಾರ್ಟಿನ್ ಲೂಥರ್ ಕಿಂಗ್, ಜೂನಿಯರ್
ಸ್ನೇಹಿತರ ದಿನದ 2021 ಉಲ್ಲೇಖಗಳು :
"ಸ್ನೇಹವು ಸಂತೋಷವನ್ನು ಸುಧಾರಿಸುತ್ತದೆ ಮತ್ತು ದುಃಖವನ್ನು ಕಡಿಮೆ ಮಾಡುತ್ತದೆ. ನಮ್ಮ ಸಂತೋಷವನ್ನು ದ್ವಿಗುಣಗೊಳಿಸುವ ಮೂಲಕ ದುಃಖವನ್ನು ಕಡಿಮೆ ಮಾಡುವುದೇ ಸ್ನೇಹ" - ಜೋಸೆಫ್ ಅಡಿಸನ್
ಸ್ನೇಹಿತರ ದಿನದ 2021 ಉಲ್ಲೇಖಗಳು :
"ನಿಮ್ಮ ಮೌನವನ್ನು ಸಂತಸಪಡುವ ಅಥವಾ ನೀವು ಬೆಳೆಯುವ ರೀತಿಯನ್ನು ನಿರಾಕರಿಸುವ ಯಾವುದೇ ವ್ಯಕ್ತಿ ನಿಮ್ಮ ಸ್ನೇಹಿತನಲ್ಲ"
- ಆಲಿಸ್ ವಾಕರ್