General Knowledge Of Karnataka State : ಕರ್ನಾಟಕ ರಾಜ್ಯದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಯಾರು ?

ಕರ್ನಾಟಕ ರಾಜ್ಯದ ಪ್ರಮುಖ ವಿಷಯಗಳ ಕುರಿತಾದ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಕೆಲವು ಆಯ್ದ ಪ್ರಶ್ನೆ ಮತ್ತು ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಈ ಮಾಹಿತಿಯನ್ನು ಓದಿಕೊಳ್ಳಬಹುದು.

ಸ್ಪರ್ಧಾತ್ಮಕ ಪರೀಕ್ಷೆಗೆ ಸಾಮಾನ್ಯ ಜ್ಞಾನ

 

ಪ್ರಶ್ನೆ 1: ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿದ್ದು ಯಾವ ವರ್ಷ ?

A) 1968

B) 1971

C) 1973

D) 1975

ಪ್ರಶ್ನೆ 2: ಇಲ್ಲಿರುವ ನದಿಗಳಲ್ಲಿ ಯಾವುದು ಕಾವೇರಿ ನದಿಯ ಉಪನದಿಯಲ್ಲ !

A) ಹೇಮಾವತಿ

B) ಶಿಮ್ಶಾ

C) ಅರ್ಕಾವತಿ

D) ಭೀಮಾ

ಪ್ರಶ್ನೆ 3: ಇಲ್ಲಿರುವ ಯಾವ ಜಿಲ್ಲೆಯಲ್ಲಿ ಹಂಪಿ ಸ್ಮಾರಕಗಳು ಇವೆ ?

A) ಬಳ್ಳಾರಿ

B) ಹಾಸನ

C) ಮೈಸೂರು

D) ಉಡುಪಿ

ಪ್ರಶ್ನೆ 4: ಕರ್ನಾಟಕದಲ್ಲಿ ಇರುವ ಒಟ್ಟು ಜಿಲ್ಲೆಗಳ ಸಂಖ್ಯೆ ಎಷ್ಟು ?

A) 25

B) 28

C) 30

D) 35

ಪ್ರಶ್ನೆ 5: ಭಾರತದ ಅತೀ ಎತ್ತರದ ಜಲಪಾತಗಳಲ್ಲಿ ಒಂದಾದ ಜೋಗ ಜಲಪಾತವನ್ನು ಈ ನದಿಯಲ್ಲಿ ರಚಿಸಲಾಗಿದೆ.

A) ಶರಾವತಿ ನದಿ

B) ಕಾವೇರಿ ನದಿ

C) ತುಂಗಾ ನದಿ

D) ಮಾಂಡೋವಿ ನದಿ

ಪ್ರಶ್ನೆ 6: ಕರ್ನಾಟಕ ರಾಜ್ಯದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಯಾರು ?

A) ಆರ್. ಗುಂಡು ರಾವ್

B) ಎಸ್.ಆರ್. ಬೊಮ್ಮಾಯಿ

C) ಡಿ.ದೇವರಾಜ ಅರಸ್

D) ರಾಮಕೃಷ್ಣ ಹೆಗಡೆ

ಪ್ರಶ್ನೆ 7: 1967ರಲ್ಲಿ ಕುವೆಂಪುರವರ ಈ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ

A) ನಾಕುತಂತಿ

B) ಶ್ರೀ ರಾಮಾಯಣ ದರ್ಶನಂ

C) ಮೂಕಜ್ಜಿಯ ಕನಸುಗಳು

D) ಭಾರತ ಸಿಂಧು ರಶ್ಮಿ

ಪ್ರಶ್ನೆ 8: ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಉದ್ಯಾನವನಗಳು ಎಷ್ಟಿವೆ ?

A) 3

B) 4

C) 5

D) 7

 

ಪ್ರಶ್ನೆ 9: ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ ?

A) ತುಮಕೂರು ಜಿಲ್ಲೆ

B) ಧಾರವಾಡ ಜಿಲ್ಲೆ

C) ವಿಜಯಪುರ ಜಿಲ್ಲೆ

D) ಚಾಮರಾಜನಗರ ಜಿಲ್ಲೆ

ಪ್ರಶ್ನೆ 10: ಬಂಡೀಪುರ ರಾಷ್ಟ್ರೀಯ ಉದ್ಯಾನವನವನ್ನು ಹುಲಿ ಮೀಸಲು ಪ್ರದೇಶ ಎಂದು ಸ್ಥಾಪಿಸಿದ್ದು ಯಾವಾಗ ?

A) 1970

B) 1972

C) 1974

D) 1978

ಪ್ರಶ್ನೆಗಳನುಸಾರ ಉತ್ತರಗಳು ಇಲ್ಲಿವೆ:

1(ಸಿ), 2(ಡಿ), 3(ಎ), 4(ಸಿ), 5(ಎ), 6(ಸಿ), 7(ಬಿ), 8(ಸಿ), 9(ಡಿ), 10(ಸಿ)

For Quick Alerts
ALLOW NOTIFICATIONS  
For Daily Alerts

English summary
Here we are giving general knowledge questions and answers for students in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X