Happy Daughters' Day 2021: ಮಗಳ ದಿನಕ್ಕೆ ಶುಭ ಕೋರಲು ಸಂದೇಶ ಮತ್ತು ಉಲ್ಲೇಖಗಳು ಇಲ್ಲಿವೆ

ಸೆಪ್ಟೆಂಬರ್ ನ ನಾಲ್ಕನೇ ಭಾನುವಾರವನ್ನು ವಿಶ್ವ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ಹೆಣ್ಣುಮಕ್ಕಳ/ಮಗಳ ದಿನವನ್ನು ಸೆಪ್ಟೆಂಬರ್ 27 ರಂದು ಆಚರಿಸಲಾಗುತ್ತಿದೆ. ಈ ದಿನದಂದು ಪ್ರತಿಯೊಬ್ಬ ಪೋಷಕರಿಗೆ ಹಬ್ಬವೋ ಹಬ್ಬ ಏಕೆಂದರೆ ತಾವು ತಮ್ಮ ಮಗಳನ್ನು ಹೆಚ್ಚು ಕೊಂಡಾಡಬಹುದು. ಮಗಳಿಗೆ ಉಡುಗೊರೆ ನೀಡುವ ಮೂಲಕ ಸಂಭ್ರಮಿಸಬಹುದು.

ಮಗಳ ದಿನದ ಶುಭಾಶಯಗಳು

ಮಗಳ ದಿನ, ಹೆಸರೇ ಸೂಚಿಸುವಂತೆ ನಿಮ್ಮ ಕುಟುಂಬದ ಹೆಣ್ಣು ಮಕ್ಕಳಿಗೆ ಮೀಸಲಾದ ದಿನ. ಹೆಣ್ಣುಮಕ್ಕಳ ಪ್ರಾಮುಖ್ಯತೆಯನ್ನು ಗುರುತಿಸಲು ಮತ್ತು ಹೆಣ್ಣು ಮಗು ಹುಟ್ಟಿತೆಂಬ ಕಳಂಕವನ್ನು ತೆಗೆದುಹಾಕಲು ಈ ದಿನವನ್ನು ಆಚರಿಸಲಾಗುತ್ತದೆ. ಮಗಳು ಒಂದು ಕುಟುಂಬಕ್ಕೆ ಜೀವಂತಿಕೆ ಮತ್ತು ಸಂತೋಷವನ್ನು ತರುತ್ತಾಳೆ. ಅವಳ ಉಪಸ್ಥಿತಿಯಿಂದಾಗಿ ಇಡೀ ಕುಟುಂಬವೇ ನಗುವಂತೆ ಮಾಡಬಹುದು ಮತ್ತು ಧನಾತ್ಮಕವಾಗಿ ಭಾವಿಸಬಹುದು. ಈ ಪಿತೃಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಇನ್ನೂ ಕೀಳಾಗಿ ಕಾಣಲಾಗುತ್ತದೆ ಮತ್ತು ಅವರನ್ನು ಹೊರೆಯೆಂದು ಪರಿಗಣಿಸಲಾಗುತ್ತದೆ. ಆದರೆ ನಿಜವಾದ ಸತ್ಯವೇ ಬೇರೆ, ಪುತ್ರರು ಶಿಕ್ಷಣ ಪಡೆಯುವ, ಸಂಪಾದಿಸುವ ಮತ್ತು ಅವರ ಕುಟುಂಬಗಳನ್ನು ಪೋಷಿಸುವ ರೀತಿಯಲ್ಲಿಯೇ ಹೆಣ್ಣುಮಕ್ಕಳಿಗೆ ಸಮಾನ ಅವಕಾಶಗಳನ್ನು ಒದಗಿಸಿದರೆ ಅದೇ ರೀತಿ ಮುಂದೆ ಹೆಜ್ಜೆ ಇಡುತ್ತಾರೆ. ಹೆಣ್ಣು ಮಕ್ಕಳ ಕಡೆಗೆ ತೋರುವ ಪಕ್ಷಪಾತದ ವಿರುದ್ಧ ಹೋರಾಡುವ ಗುರಿಯನ್ನು ಮಗಳ ದಿನ ಹೊಂದಿದೆ.

ಹೆಣ್ಣುಮಕ್ಕಳ ಮಹತ್ವವನ್ನು ಅರಿಯಲು ಮತ್ತು ಪ್ರತಿಯೊಬ್ಬ ಪೋಷಕರಿಗೆ ಹೆಣ್ಣು ಅಮೂಲ್ಯವಾದ ಉಡುಗೊರೆ ಎಂದು ಅರ್ಥಮಾಡಿಕೊಳ್ಳಲು ಮಗಳ ದಿನವು ಮಹತ್ವದ್ದಾಗಿದೆ. ಪ್ರತಿಯೊಂದು ಕುಟುಂಬದಲ್ಲೂ ಹೆಣ್ಣು ಮಕ್ಕಳಿಗೆ ವಿಶೇಷ ಗೌರವವಿದೆ. ಆಕೆಗೆ ವಿಶೇಷ ಸ್ಥಾನವನ್ನು ನೀಡಲಾಗುತ್ತದೆ. ಹಾಗಾಗಿ ಮಗಳ ದಿನದಂದು ನೀವು ನಿಮ್ಮ ಮಗಳೊಂದಿಗೆ ಹಂಚಿಕೊಳ್ಳಲು ಕೆಲವು ಅತ್ಯುತ್ತಮ ಶುಭಾಶಯಗಳು, ಉಲ್ಲೇಖಗಳು, ಸಂದೇಶಗಳು, ಫೇಸ್‌ಬುಕ್, ವಾಟ್ಸಾಪ್ ಸ್ಟೇಟಸ್ ಮತ್ತು ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.

ಮಗಳ ದಿನದ ಶುಭಾಶಯಗಳು :

ಮಗಳ ದಿನದ ಶುಭಾಶಯಗಳು :

ಮಗಳಾಗಿ, ತಂಗಿಯಾಗಿ, ಹೆಂಡತಿಯಾಗಿ, ಅಮ್ಮನಾಗಿ ಮತ್ತೆ ಮಗಳಾಗಿ ಕರ್ತವ್ಯ ನಿಭಾಯಿಸುವವಳು ಮಗಳು. ಮಗಳ ದಿನಾಚರಣೆಯ ಶುಭಾಶಯಗಳು

ಮಗಳ ದಿನದ ಶುಭಾಶಯಗಳು :

ಮಗಳ ದಿನದ ಶುಭಾಶಯಗಳು :

ಮಗಳು ಎಂದರೆ ಹಿಂದಿನ ಸಂತೋಷದ ದಿನಗಳು, ವರ್ತಮಾನದ ಸಂತೋಷದ ಕ್ಷಣಗಳು ಮತ್ತು ಭವಿಷ್ಯದ ಭರವಸೆ. ಸಂತೋಷ ಮತ್ತು ಭರವಸೆಗಾಗಿ ಧನ್ಯವಾದಗಳು. ಮಗಳ ದಿನಾಚರಣೆಯ ಶುಭಾಶಯಗಳು

ಮಗಳ ದಿನದ ಶುಭಾಶಯಗಳು :

ಮಗಳ ದಿನದ ಶುಭಾಶಯಗಳು :

ನೀನು ಎಲ್ಲೇ ಇರು ಅಥವಾ ಹೇಗೇ ಇರು, ನಾನು ಯಾವಾಗಲೂ ನಿನ್ನ ದೊಡ್ಡ ಅಭಿಮಾನಿ. ಅದಕ್ಕೆ ಕಾರಣ ನೀನು ನನ್ನ ಮಗಳು ಮತ್ತು ನಾನು ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ. ಮಗಳ ದಿನದ ಶುಭಾಶಯಗಳು

ಮಗಳ ದಿನದ ಶುಭಾಶಯಗಳು :

ಮಗಳ ದಿನದ ಶುಭಾಶಯಗಳು :

ನೀನು ನನ್ನ ಸೂರ್ಯ, ಚಂದ್ರ ಮತ್ತು ಎಲ್ಲಾ ನಕ್ಷತ್ರಗಳು. ನೀನು ನನ್ನ ಜೀವನಕ್ಕೆ ಅರ್ಥವನ್ನು ನೀಡಿದ್ದೀಯಾ. ಹೆಣ್ಣು ಮಗಳ ದಿನಾಚರಣೆಯ ಶುಭಾಶಯಗಳು

ಮಗಳ ದಿನದ ಶುಭಾಶಯಗಳು :

ಮಗಳ ದಿನದ ಶುಭಾಶಯಗಳು :

ನಾನು ಖಿನ್ನತೆಗೆ ಒಳಗಾದಾಗಲೆಲ್ಲಾ ನಿನ್ನ ಬಗ್ಗೆ ಯೋಚಿಸುತ್ತೇನೆ. ಏಕೆಂದರೆ ನಿನ್ನ ನಗುತ್ತಿರುವ ಮುಖವು ನನ್ನ ಜೀವನವನ್ನು ಬೆಳಗಿಸುತ್ತದೆ. ನಿನಗೆ ಮಗಳ ದಿನಾಚರಣೆಯ ಶುಭಾಶಯಗಳು

ಮಗಳ ದಿನದ ಶುಭಾಶಯಗಳು :

ಮಗಳ ದಿನದ ಶುಭಾಶಯಗಳು :

ನೀನು ನನ್ನ ಜೀವನವನ್ನು ಸುಂದರಗೊಳಿಸಿದ್ದೀಯ ಎಂದು ನೀನು ತಿಳಿಯಬೇಕೆಂದು ನಾನು ಬಯಸುತ್ತೇನೆ ಮತ್ತು ನಿನ್ನಂತಹ ಮಗಳನ್ನು ನನಗೆ ಆಶೀರ್ವದಿಸಿದ್ದಕ್ಕಾಗಿ ನಾನು ಪ್ರತಿದಿನ ದೇವರಿಗೆ ಧನ್ಯವಾದ ಹೇಳುತ್ತೇನೆ. ಮಗಳ ದಿನಾಚರಣೆಯ ಶುಭಾಶಯಗಳು

ಮಗಳ ದಿನದ ಉಲ್ಲೇಖಗಳು:

ಮಗಳ ದಿನದ ಉಲ್ಲೇಖಗಳು:

"ನಾನು ಪಡೆದ ಅತ್ಯುತ್ತಮ ಉಡುಗೊರೆಗಳಲ್ಲಿ ಒಂದು ನನ್ನ ಮಗಳು"

ಮಗಳ ದಿನದ ಉಲ್ಲೇಖಗಳು:

ಮಗಳ ದಿನದ ಉಲ್ಲೇಖಗಳು:

"ನನ್ನ ಮಗಳಿಗೆ ಎಷ್ಟು ವಯಸ್ಸಾಗಿದ್ದರೂ, ಅವಳು ಯಾವಾಗಲೂ ನನ್ನ ಹೆಣ್ಣು ಮಗುವಾಗಿರುತ್ತಾಳೆ"

ಮಗಳ ದಿನದ ಉಲ್ಲೇಖಗಳು:

ಮಗಳ ದಿನದ ಉಲ್ಲೇಖಗಳು:

"ಮಗಳು ನಮ್ಮ ಹೃದಯವನ್ನು ಕೊನೆಯಿಲ್ಲದ ಪ್ರೀತಿಯಿಂದ ತುಂಬುವ ದೇವತೆಯಾಗಿದ್ದಾಳೆ" - ಜೆ. ಲೀ

ಮಗಳ ದಿನದ ಉಲ್ಲೇಖಗಳು:

ಮಗಳ ದಿನದ ಉಲ್ಲೇಖಗಳು:

"ನಿಮ್ಮ ಮಗಳು ನೀವು ನಗುವ, ಕನಸು ಕಾಣುವ ಮತ್ತು ನಿಮ್ಮ ಪೂರ್ಣ ಹೃದಯದಿಂದ ಪ್ರೀತಿಸುವ ವ್ಯಕ್ತಿ" - ಅಪರಿಚಿತ

ಮಗಳ ದಿನದ ಉಲ್ಲೇಖಗಳು:

ಮಗಳ ದಿನದ ಉಲ್ಲೇಖಗಳು:

"ಈ ಜಗತ್ತಿನಲ್ಲಿ ಒಬ್ಬ ಹುಡುಗಿಯನ್ನು ತನ್ನ ತಂದೆಗಿಂತ ಹೆಚ್ಚು ಪ್ರೀತಿಸುವವರು ಯಾರೂ ಇಲ್ಲ" - ಮೈಕೆಲ್ ರತ್ನದೀಪಕ್

ಮಗಳ ದಿನದ ಉಲ್ಲೇಖಗಳು:

ಮಗಳ ದಿನದ ಉಲ್ಲೇಖಗಳು:

"ವಯಸ್ಸಾದ ತಂದೆಗೆ ಮಗಳಿಗಿಂತ ಯಾವುದೂ ಪ್ರಿಯವಲ್ಲ" - ಯೂರಿಪಿಡೀಸ್

ಮಗಳ ದಿನದ ಉಲ್ಲೇಖಗಳು:

ಮಗಳ ದಿನದ ಉಲ್ಲೇಖಗಳು:

"ನನ್ನ ಮಗಳು ನನ್ನ ದೊಡ್ಡ ಸಾಧನೆ. ಅವಳು ಪುಟ್ಟ ತಾರೆ ಮತ್ತು ಅವಳು ಬಂದ ನಂತರ ನನ್ನ ಜೀವನವು ತುಂಬಾ ಬದಲಾಗಿದೆ" - ಡೆನಿಸ್ ವ್ಯಾನ್ ಔಟೆನ್

ಮಗಳ ದಿನಕ್ಕೆ ಫೇಸ್‌ಬುಕ್ ಮತ್ತು ವಾಟ್ಸಪ್ ಸಂದೇಶಗಳು:

ಮಗಳ ದಿನಕ್ಕೆ ಫೇಸ್‌ಬುಕ್ ಮತ್ತು ವಾಟ್ಸಪ್ ಸಂದೇಶಗಳು:

ಮಗಳ ದಿನದಂದು ನನ್ನ ಸುಂದರ ಮಗಳಿಗೆ ಶುಭಾಶಯಗಳು.. ನಾನು ನಿನಗೆ ತಾಯಿಯಾಗಿರುವುದಕ್ಕೆ ತುಂಬಾ ಹೆಮ್ಮೆ ಪಡುತ್ತೇನೆ.

ಮಗಳ ದಿನಕ್ಕೆ ಫೇಸ್‌ಬುಕ್ ಮತ್ತು ವಾಟ್ಸಪ್ ಸಂದೇಶಗಳು:

ಮಗಳ ದಿನಕ್ಕೆ ಫೇಸ್‌ಬುಕ್ ಮತ್ತು ವಾಟ್ಸಪ್ ಸಂದೇಶಗಳು:

ಪ್ರೀತಿಯ ಮಗಳೇ, ನಿನಗೆ ಮಗಳ ದಿನದ ಶುಭಾಶಯಗಳು

ಮಗಳ ದಿನಕ್ಕೆ ಫೇಸ್‌ಬುಕ್ ಮತ್ತು ವಾಟ್ಸಪ್ ಸಂದೇಶಗಳು:

ಮಗಳ ದಿನಕ್ಕೆ ಫೇಸ್‌ಬುಕ್ ಮತ್ತು ವಾಟ್ಸಪ್ ಸಂದೇಶಗಳು:

ನಮ್ಮ ಜೀವನಕ್ಕೆ ಸಂತೋಷ ಮತ್ತು ನಮ್ಮ ಮನೆಗೆ ಸಂತೋಷವನ್ನು ತಂದಿದ್ದಕ್ಕಾಗಿ ನಿನಗೆ ಧನ್ಯವಾದಗಳು. ವಿಶ್ವದ ಅತ್ಯುತ್ತಮ ಮಗಳಿಗೆ ಮಗಳ ದಿನದ ಶುಭಾಶಯಗಳು

ಮಗಳ ದಿನಕ್ಕೆ ಫೇಸ್‌ಬುಕ್ ಮತ್ತು ವಾಟ್ಸಪ್ ಸಂದೇಶಗಳು:

ಮಗಳ ದಿನಕ್ಕೆ ಫೇಸ್‌ಬುಕ್ ಮತ್ತು ವಾಟ್ಸಪ್ ಸಂದೇಶಗಳು:

ದೇವರು ನಮಗೆ ನಿನ್ನನ್ನು ನಮ್ಮ ಜೀವನದ ಅತ್ಯಮೂಲ್ಯ ಉಡುಗೊರೆಯನ್ನಾಗಿ ಕೊಟ್ಟಿದ್ದಾನೆ. ನಾವು ನಿನ್ನಂತಹ ಸಿಹಿ ಮಗಳ ಅದೃಷ್ಟದ ಪೋಷಕರು. ದೇವರು ನಿಮಗೆ ಸಮೃದ್ಧಿ ಮತ್ತು ಅದೃಷ್ಟವನ್ನು ಕರುಣಿಸಲಿ ಮಗಳೇ

ಮಗಳ ದಿನಕ್ಕೆ ಸಂದೇಶಗಳು :

ಮಗಳ ದಿನಕ್ಕೆ ಸಂದೇಶಗಳು :

ಎಲ್ಲರೂ ಬಯಸುವಂತಹ ಮಗಳಾಗಿರುವುದಕ್ಕೆ ನಿನಗೆ ಧನ್ಯವಾದಗಳು.

ಮಗಳ ದಿನಕ್ಕೆ ಸಂದೇಶಗಳು :

ಮಗಳ ದಿನಕ್ಕೆ ಸಂದೇಶಗಳು :

ನಮ್ಮ ಮನೆಯ ದೇವತೆ ನೀನು ವರ್ಷಗಳು ಕಳೆಯಬಹುದು ಜೊತೆಗೆ ನಿನಗೆ ವಯಸ್ಸಾಗಬಹುದು. ಆದರೆ ನೀನು ಯಾವಾಗಲೂ ನನ್ನ ಹೆಣ್ಣು ಮಗಳಾಗಿ ಉಳಿದಿರುವೆ.

ಮಗಳ ದಿನಕ್ಕೆ ಸಂದೇಶಗಳು :

ಮಗಳ ದಿನಕ್ಕೆ ಸಂದೇಶಗಳು :

ನಿನ್ನ ವಯಸ್ಸು ಎಷ್ಟು ಎಂಬುದು ಮುಖ್ಯವಲ್ಲ, ನೀನು ಯಾವಾಗಲೂ ನನ್ನ ಪುಟ್ಟ ರಾಜಕುಮಾರಿ. ಅಪ್ಪ ನಿನ್ನನ್ನು ಸದಾ ಪ್ರೀತಿಸುತ್ತಾನೆ.

More News  

For Quick Alerts
ALLOW NOTIFICATIONS  
For Daily Alerts

English summary
Daughters day is on september 26. Here is the wishes, images, quotes, whatsapp status, messages and photos in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+