Happy Guru Purnima 2022 Wishes : ಗುರು ಪೂರ್ಣಿಮಾ ಶುಭಾಶಯ ಮತ್ತು ಸಂದೇಶಗಳು

ಗುರು ಪೂರ್ಣಿಮಾ ಶುಭಾಶಯ ಮತ್ತು ಸಂದೇಶಗಳು

ಪ್ರಸಕ್ತ ವರ್ಷದಲ್ಲಿ ಗುರು ಪೂರ್ಣಿಮೆಯನ್ನು ಜುಲೈ 13ರಂದು ಆಚರಿಸಲಾಗುತ್ತಿದೆ. ಅಂಧಕಾರವನ್ನು ಅಳಿಸಿ ಎಲ್ಲರ ಬದುಕಿನಲ್ಲೂ ಬೆಳಕನ್ನು ಬೀರುವ ಆಶಯದೊಂದಿಗೆ ವಿದ್ಯೆ ಕಲಿಸುವ, ಪ್ರತಿಯೊಂದು ಹಂತದಲ್ಲೂ ತಿದ್ದಿ ನಡೆಸುವ ಗುರುಗಳಿಗಾಗಿ ಈ ದಿನವನ್ನು ಮೀಸಲಿಡಲಾಗಿದೆ. ಈ ದಿನಕ್ಕೆ ನಿಮ್ಮ ಪ್ರೀತಿಯ ಗುರುಗಳಿಗೆ ಶುಭ ಕೋರಲು ಶುಭಾಶಯ, ಉಲ್ಲೇಖ, ವಾಟ್ಸಪ್, ಫೇಸ್‌ಬುಕ್ ಸಂದೇಶಗಳನ್ನು ಇಲ್ಲಿ ನೀಡಲಾಗಿದೆ.

ಗುರು ಪೂರ್ಣಿಮಾ 2021: ಶುಭಾಶಯಗಳು, ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು

ಗುರು ಪೂರ್ಣಿಮಾ 2021: ಶುಭಾಶಯಗಳು, ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು

ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡಿದ್ದಕ್ಕಾಗಿ ಎಲ್ಲಾ ಗುರುಗಳಿಗೆ ಧನ್ಯವಾದಗಳು. ಗುರು ಪೂರ್ಣಿಮೆಯ ಶುಭಾಶಯಗಳು

ಗುರು ಪೂರ್ಣಿಮಾ 2021: ಶುಭಾಶಯಗಳು, ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು:

ಗುರು ಪೂರ್ಣಿಮಾ 2021: ಶುಭಾಶಯಗಳು, ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು:

ನೀವು ನನ್ನನ್ನು ನನಗೆ ಪರಿಚಯಿಸಿ ಸರಿಯಾದ ಮಾರ್ಗವನ್ನು ತೋರಿಸಿದ್ದೀರಿ. ನಾನು ಯಾರೆಂದು ಅರಿವು ಮೂಡಿಸಿದಕ್ಕಾಗಿ ನಿಮಗೆ ಧನ್ಯವಾದಗಳು. ನಿಮಗೆ ಗುರು ಪೂರ್ಣಿಮಾ ದಿನಾಚರಣೆಯ ಶುಭಾಶಯಗಳು

ಗುರು ಪೂರ್ಣಿಮಾ 2021: ಶುಭಾಶಯಗಳು, ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು:

ಗುರು ಪೂರ್ಣಿಮಾ 2021: ಶುಭಾಶಯಗಳು, ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು:

ಪ್ರತಿಯೊಬ್ಬರ ಬದುಕಿನಲ್ಲೂ ಗುರು ಇಲ್ಲದೆ ಏನೂ ಸಾಧ್ಯವಿಲ್ಲ. ಗುರು ಎಂದರೆ ಅಜ್ಞಾನವೆಂಬ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮಹಾನ್ ಬೆಳಕು, ನಿಮಗೆ ಗುರು ಪೂರ್ಣಿಮೆಯ ಶುಭಾಶಯಗಳು

ಗುರು ಪೂರ್ಣಿಮಾ 2021: ಶುಭಾಶಯಗಳು, ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು

ಗುರು ಪೂರ್ಣಿಮಾ 2021: ಶುಭಾಶಯಗಳು, ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು

ನನ್ನ ಆತ್ಮವನ್ನು ಪ್ರಬುದ್ಧಗೊಳಿಸಿದ್ದಕ್ಕಾಗಿ ಈ ಶುಭ ದಿನದಂದು ನಿಮಗೆ ಧನ್ಯವಾದಗಳು. ಗುರು ಪೂರ್ಣಿಮಾ ಶುಭಾಶಯಗಳು

ಗುರು ಪೂರ್ಣಿಮಾ 2021: ಶುಭಾಶಯಗಳು, ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು

ಗುರು ಪೂರ್ಣಿಮಾ 2021: ಶುಭಾಶಯಗಳು, ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು

ನೀವು ನನಗೆ ಹೇಳಿಕೊಟ್ಟ ಪ್ರತಿಯೊಂದು ಪಾಠಕ್ಕೂ ನಾನು ಆಭಾರಿಯಾಗಿದ್ದೇನೆ. ನಿಮಗೆ ಗುರು ಪೂರ್ಣಿಮಾ ಶುಭಾಶಯಗಳು

ಗುರು ಪೂರ್ಣಿಮಾ 2021: ಶುಭಾಶಯಗಳು, ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು

ಗುರು ಪೂರ್ಣಿಮಾ 2021: ಶುಭಾಶಯಗಳು, ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು

ಗುರುವೆಂದರೆ ಆಶೀರ್ವಾದ ಮತ್ತು ಜ್ಞಾನೋದಯದ ಬೆಳಕಿನ ಕಿರಣ. ಗುರು ಪೂರ್ಣಿಮಾ ಶುಭಾಶಯಗಳು

ಗುರು ಪೂರ್ಣಿಮಾ 2021 ಉಲ್ಲೇಖಗಳು:

ಗುರು ಪೂರ್ಣಿಮಾ 2021 ಉಲ್ಲೇಖಗಳು:

"ಮನುಷ್ಯನು ಅವನ ಮುಂದಿನ ಜೀವನವನ್ನು ಯಾವ ದಿಕ್ಕಿನಲ್ಲಿ ಪ್ರಾರಂಭಿಬೇಕು ಎಂಬುದನ್ನು ಶಿಕ್ಷಣವು ನಿರ್ಧರಿಸುತ್ತದೆ" - ಪ್ಲೇಟೋ

ಗುರು ಪೂರ್ಣಿಮಾ 2021 ಉಲ್ಲೇಖಗಳು:

ಗುರು ಪೂರ್ಣಿಮಾ 2021 ಉಲ್ಲೇಖಗಳು:

" ಶಿಕ್ಷಕರು ಸಮಾಜದ ಅತ್ಯಂತ ಜವಾಬ್ದಾರಿಯುತ ಮತ್ತು ಪ್ರಮುಖ ಸದಸ್ಯರು ಎಂದು ನಾನು ನಂಬುತ್ತೇನೆ ಏಕೆಂದರೆ ಅವರ ವೃತ್ತಿಪರ ಪ್ರಯತ್ನಗಳು ಭೂಮಿಯ ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ" - ಹೆಲೆನ್ ಕಾಲ್ಡಿಕಾಟ್

ಗುರು ಪೂರ್ಣಿಮಾ 2021 ಉಲ್ಲೇಖಗಳು:

ಗುರು ಪೂರ್ಣಿಮಾ 2021 ಉಲ್ಲೇಖಗಳು:

"ಒಳ್ಳೆಯ ಶಿಕ್ಷಕನು ಮೇಣದ ಬತ್ತಿಯಂತೆ, ಇತರರಿಗೆ ದಾರಿ ಮಾಡಿಕೊಡಲು ತಾವೇ ಬತ್ತಿಹೋಗುತ್ತಾರೆ" - ಮುಸ್ತಫಾ ಕೆಮಾಲ್ ಅಟತುರ್ಕ್

ಗುರು ಪೂರ್ಣಿಮಾ 2021 ಉಲ್ಲೇಖಗಳು:

ಗುರು ಪೂರ್ಣಿಮಾ 2021 ಉಲ್ಲೇಖಗಳು:

"ಒಳ್ಳೆಯ ಶಿಕ್ಷಕನು ಬಡ ವಿದ್ಯಾರ್ಥಿಯನ್ನು ಒಳ್ಳೆಯವನಾಗಿ ಮಾಡುತ್ತಾನೆ ಮತ್ತು ಉತ್ತಮ ವಿದ್ಯಾರ್ಥಿಯನ್ನು ಶ್ರೇಷ್ಠನನ್ನಾಗಿ ಮಾಡುತ್ತಾನೆ" - ಮಾರ್ವಾ ಕಾಲಿನ್ಸ್

More News  

For Quick Alerts
ALLOW NOTIFICATIONS  
For Daily Alerts

English summary
Guru purnima is on july 13, here is the wishes, messages, whatsapp and facebook status in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+