Happy Mother's Day 2022 Wishes: ತಾಯಂದಿರ ದಿನ ಶುಭಾಶಯ, ವಾಟ್ಸಪ್ ಮತ್ತು ಫೇಸ್‌ಬುಕ್ ಸ್ಟೇಟಸ್ ಸಂದೇಶಗಳು

ಭೂಮಿ ಮೇಲೆ ನಮಗಾಗಿ ಇರುವ ದೇವರೆಂದರೆ ಅಮ್ಮ. ತನ್ನೆಲ್ಲಾ ಭಾರವನ್ನು ಬದಿಗೊತ್ತಿ ಮಗುವಿನ ಬಾಳಿಗೆ ಬುನಾದಿಯಾಗುವವಳ ತಾಯಿ. ಅವಳ ತ್ಯಾಗಮಯ ಬದುಕಿಗೆ ಕೃತಜ್ಞತೆ ಸಲ್ಲಿಸಲು ಒದಗಿರುವ ದಿನವೇ ತಾಯಂದಿರ ದಿನ.

ತಾಯಂದಿರ ದಿನದ ಶುಭಾಶಯಗಳು ಮತ್ತು ಸಂದೇಶಗಳು

ಈ ದಿನಕ್ಕೆ ನೀವು ನಿಮ್ಮ ತಾಯಿಗೆ ಏನೆಂದು ಶುಭಾಶಯ ಕೋರುವುದು ಎಂದು ಈಗಾಗಲೇ ಯೋಚಿಸಿದ್ದೀರಾ ?...ಇಲ್ಲ ಎಂದಾದರೆ ಇಲ್ಲಿ ತಾಯಂದಿರ ದಿನಕ್ಕೆ ಉಲ್ಲೇಖಗಳು, ಫೇಸ್‌ಬುಕ್ ಮತ್ತು ವಾಟ್ಸಪ್ ಶುಭಾಶಯ ಹಾಗೂ ಸಂದೇಶಗಳನ್ನು ನೀಡಲಾಗಿದೆ. ಈ ಸಂದೇಶಗಳ ಮೂಲಕ ನಿಮ್ಮ ತಾಯಿಗೆ ಶುಭಾಶಯಗಳನ್ನು ಕೋರಿ.....

ತಾಯಂದಿರ ದಿನದ ಶುಭಾಶಯಗಳು ಮತ್ತು ಸಂದೇಶಗಳು

ತಾಯಂದಿರ ದಿನದ ಶುಭಾಶಯಗಳು ಮತ್ತು ಸಂದೇಶಗಳು

ಜೀವನದ ಆರಂಭದಲ್ಲಿ ಬದುಕಿಗೆ ಯಾವುದೇ ಮಾರ್ಗಸೂಚಿಯಿರುವುದಿಲ್ಲ
ಬದುಕಿಗೆ ದಾರಿ ತೋರುವವಳು ತಾಯಿಯೊಬ್ಬಳೇ
ನನ್ನ ಬದುಕಿನ ಮಾರ್ಗದರ್ಶಿಗೆ ತಾಯಂದಿರ ದಿನದ ಶುಭಾಶಯಗಳು

ತಾಯಂದಿರ ದಿನದ ಶುಭಾಶಯಗಳು ಮತ್ತು ಸಂದೇಶಗಳು

ತಾಯಂದಿರ ದಿನದ ಶುಭಾಶಯಗಳು ಮತ್ತು ಸಂದೇಶಗಳು

ಸದಾ ನನ್ನೊಂದಿಗೆ ಇರುವ ದೇವರಿಗೆ
ಪದಗಳಿಗೇ ಸಿಗದ ಮಾತೃ ಹೃದಯಕ್ಕೆ
ನನ್ನ ಅಮ್ಮನಿಗೆ ತಾಯಂದಿರ ದಿನದ ಶುಭಾಶಯಗಳು

ತಾಯಂದಿರ ದಿನದ ಶುಭಾಶಯಗಳು ಮತ್ತು ಸಂದೇಶಗಳು
 

ತಾಯಂದಿರ ದಿನದ ಶುಭಾಶಯಗಳು ಮತ್ತು ಸಂದೇಶಗಳು

ನನ್ನಿರುವಿಕೆಗೆ ಕಾರಣ ನೀವು
ನನ್ನ ಯೋಗಕ್ಷೇಮಕ್ಕೆ ಕಾರಣ ನೀವು
ನನ್ನ ಕನಸುಗಳಿಗೆ ಪ್ರೇರಣೆ ನೀವು
ನಿಮ್ಮ ಈ ಸುದಿನಕ್ಕೆ ಶುಭಾಶಯಗಳು

ತಾಯಂದಿರ ದಿನದ ಶುಭಾಶಯಗಳು ಮತ್ತು ಸಂದೇಶಗಳು

ತಾಯಂದಿರ ದಿನದ ಶುಭಾಶಯಗಳು ಮತ್ತು ಸಂದೇಶಗಳು

ಬದುಕಿಗೆ ಒಂದು ಪ್ರೇರಣೆ ಬೇಕು
ನಾನು ಬದುಕಲು ನೀವು ಜೊತೆಯಾಗಿರಬೇಕು
ನನ್ನೀ ಬಾಳ ದೇವಿಗೆ ತಾಯಂದಿರ ದಿನದ ಶುಭಾಶಯಗಳು

ತಾಯಂದಿರ ದಿನದ ಶುಭಾಶಯಗಳು ಮತ್ತು ಸಂದೇಶಗಳು

ತಾಯಂದಿರ ದಿನದ ಶುಭಾಶಯಗಳು ಮತ್ತು ಸಂದೇಶಗಳು

ನಾನು ನಿಮ್ಮಂತೆ ಸುಂದರವಾಗಿ ಬದುಕ ಕಟ್ಟಿಕೊಳ್ಳಬಯಸುತ್ತೇನೆ,
ನಿಮ್ಮಂತೆ ಪ್ರೀತಿ ಹಂಚಿ ಬೆಳೆಯಲು ಕಲಿಯುತ್ತೇನೆ
ನನಗೆ ಸದಾ ಸ್ಫೂರ್ತಿ ನೀಡುವ ಮಾತೃವಿಗೆ
ತಾಯಂದಿರ ದಿನದ ಶುಭಾಶಯಗಳು

ತಾಯಂದಿರ ದಿನದ ಶುಭಾಶಯಗಳು ಮತ್ತು ಸಂದೇಶಗಳು

ತಾಯಂದಿರ ದಿನದ ಶುಭಾಶಯಗಳು ಮತ್ತು ಸಂದೇಶಗಳು

" ನಮ್ಮ ಬದುಕಿನಲ್ಲಿ ತಾಯಿ ಎಲ್ಲರ ಸ್ಥಾನದಲ್ಲಿ ನಿಂತು ಜವಾಬ್ದಾರಿ ನಿರ್ವಹಿಸುತ್ತಾಳೆ ಆದರೆ, ಆಕೆಯ ಸ್ಥಾನವನ್ನು ಬೇರೆ ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ "

-ಕಾರ್ಡಿನಲ್ ಮೆಯಿಮಿಲಾಡ್

ತಾಯಂದಿರ ದಿನದ ಶುಭಾಶಯಗಳು ಮತ್ತು ಸಂದೇಶಗಳು

ತಾಯಂದಿರ ದಿನದ ಶುಭಾಶಯಗಳು ಮತ್ತು ಸಂದೇಶಗಳು

"ಯುವಕರು ಮಂಕಾಗುತ್ತಾರೆ; ಪ್ರೀತಿಯು ಕಡಿಮೆಯಾಗುತ್ತದೆ; ಸ್ನೇಹದ ಎಲೆಗಳು ಬೀಳುತ್ತವೆ; ತಾಯಿಯ ರಹಸ್ಯ ಭರವಸೆ ಅವರೆಲ್ಲರನ್ನೂ ಮೀರಿಸುತ್ತದೆ"

-ಆಲಿವರ್ ವೆಂಡೆಲ್ ಹೋಮ್ಸ್

ತಾಯಂದಿರ ದಿನದ ಶುಭಾಶಯಗಳು ಮತ್ತು ಸಂದೇಶಗಳು

ತಾಯಂದಿರ ದಿನದ ಶುಭಾಶಯಗಳು ಮತ್ತು ಸಂದೇಶಗಳು

"ನೀವು ನಿಮ್ಮ ತಾಯಿಯನ್ನು ನೋಡುತ್ತಿರುವಾಗ, ನಿಮಗೆ ತಿಳಿದಿರುವ ಶುದ್ಧ ಪ್ರೀತಿಯನ್ನು ನೀವು ನೋಡುತ್ತಿರುವಿರಿ "

-ಚಾರ್ಲಿ ಬೆನೆಟ್ಟೊ

ತಾಯಂದಿರ ದಿನದ ಶುಭಾಶಯಗಳು ಮತ್ತು ಸಂದೇಶಗಳು

ತಾಯಂದಿರ ದಿನದ ಶುಭಾಶಯಗಳು ಮತ್ತು ಸಂದೇಶಗಳು

"ಪುಟ್ಟ ಮಕ್ಕಳ ತುಟಿಗಳಲ್ಲಿ ಮತ್ತು ಹೃದಯದಲ್ಲಿ ದೇವರ ಹೇಸರೇ ತಾಯಿ"

-ವಿಲಿಯಮ್ ಮ್ಯಾಕ್‌ಪೀಸ್ ಠಾಕ್ರೆ

For Quick Alerts
ALLOW NOTIFICATIONS  
For Daily Alerts

English summary
Mother's day is celebrated on may 8. Here is the wishes, greetings, images, quotes, whatsapp and facebook status messages in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X