Happy New Year 2022 Wishes And Quotes : ಹೊಸ ವರ್ಷಕ್ಕೆ ಶುಭ ಕೋರಲು ಸಂದೇಶ ಮತ್ತು ಉಲ್ಲೇಖಗಳು

2022ಗೆ ಸ್ವಾಗತ.. ಶುಭಾಶಯ ಮತ್ತು ಸಂದೇಶಗಳು

2022ಗೆ ಸ್ವಾಗತ.. ಈ ಹೊಸ ವರ್ಷದ ಆರಂಭ ನಮ್ಮ ನಿಮ್ಮೆಲ್ಲರ ಕನಸುಗಳಿಗೆ ಬುನಾದಿ. ಇಡೀ ವರ್ಷ ನಮ್ಮೆಲ್ಲಾ ಆಸೆಗಳು ಮತ್ತು ಗುರಿಗಳನ್ನು ಈಡೇರಿಸಿಕೊಳ್ಳಲು ಸಿಕ್ಕಿರುವ ಅವಕಾಶ. ಹಾಗಾಗಿ ಪ್ರತಿದಿನ ಪ್ರತಿ ಕ್ಷಣಗಳನ್ನೂ ಸದುಪಯೋಗ ಮಾಡಿಕೊಳ್ಳುವತ್ತ ಗಮನಹರಿಸೋಣ. ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗಂತೂ ಹೆಚ್ಚಿನ ಜವಾಬ್ದಾರಿಗಳಿವೆ ಹಾಗಾಗಿ ಈ ವರ್ಷ ಹೊಸ ಭರವಸೆಯನ್ನು ಹೊತ್ತು ಸಾಗೋಣ ಎಂದು ಹೇಳುತ್ತಾ ನೀವು ನಿಮ್ಮ ಆಪ್ತರಿಗೆ ಹೊಸ ವರ್ಷಕ್ಕೆ ಶುಭಕೋರಲು ಸಂದೇಶ, ಶುಭಾಶಯ, ವಾಟ್ಸಪ್, ಫೇಸ್‌ಬುಕ್ ಸಂದೇಶ ಮತ್ತು ಉಲ್ಲೇಖಗಳನ್ನು ಇಲ್ಲಿ ನೀಡಲಾಗಿದೆ ಓದಿ ಹಂಚಿಕೊಳ್ಳಿ.

 

Happy New Year 2022 ಶುಭಾಶಯಗಳು :

Happy New Year 2022 ಶುಭಾಶಯಗಳು :

ಈ ಹೊಸ ವರ್ಷ ನಿಮ್ಮ ಬಾಳಲ್ಲಿ ಹೊಸ ಹರುಷವನ್ನು ತುಂಬಲಿ, ನಿಮ್ಮೆಲ್ಲಾ ನೋವುಗಳು ಮಾಯವಾಗಿ ಸುಖ ಸಂತೋಷ ನಿಮ್ಮದಾಗಲಿ. ಹೊಸ ವರ್ಷದ ಹಾರ್ದಿಕ ಶುಭಾಶಯಗಳು

Happy New Year 2022 ಶುಭಾಶಯಗಳು :

Happy New Year 2022 ಶುಭಾಶಯಗಳು :

ನೀ ಕಂಡ ಕನಸು ನನಸಾಗಲಿ, ಅದು ಇನ್ನಷ್ಟು ಕನಸುಗಳಿಗೆ ಬುನಾದಿಯಾಗಲಿ. ಹೊಸ ವರ್ಷದ ಶುಭಾಶಯಗಳು

Happy New Year 2022 ಶುಭಾಶಯಗಳು :
 

Happy New Year 2022 ಶುಭಾಶಯಗಳು :

ಕಳೆದ ದಿನಗಳನ್ನು ಪಾಠವಾಗಿಸಿಕೊಂಡು ಮತ್ತು ಮುಂಬರುವ ದಿನಗಳನ್ನು ಗುರಿಯಾಗಿಸಿಕೊಳ್ಳಿ. ನಿಮಗೆ ಹೊಸ ವರ್ಷಾರಂಭಕ್ಕೆ ಶುಭಾಶಯ

Happy New Year 2022 ಶುಭಾಶಯಗಳು :

Happy New Year 2022 ಶುಭಾಶಯಗಳು :

ಖಾಲಿ ಹಾಳೆಯ ಮೇಲೆ ಕನಸುಗಳನ್ನು ಗೀಚುವ ಕೆಲಸ ನಿಮ್ಮಿಂದ ಈ ವರ್ಷ ಪ್ರಾರಂಭವಾಗಲಿ ಎಂದು ಶುಭಕೋರುತ್ತೇನೆ

Happy New Year 2022 ಶುಭಾಶಯಗಳು :

Happy New Year 2022 ಶುಭಾಶಯಗಳು :

ಕೊರೋನಾ ಮುಕ್ತ ದೇಶವಾಗಲಿ, ನಮ್ಮ ನಿಮ್ಮೆಲ್ಲರ ಆರೋಗ್ಯ ಇನ್ನಷ್ಟು ವೃದ್ಧಿಯಾಗಲಿ. ಹೊಸ ವರ್ಷದ ಹಾರ್ದಿಕ ಶುಭಾಶಯಗಳು

Happy New Year 2022 ಶುಭಾಶಯಗಳು :

Happy New Year 2022 ಶುಭಾಶಯಗಳು :

ಹೊಸ ತಿಂಗಳು, ಹೊಸ ಆರಂಭ, ಹೊಸ ಸಂಭ್ರಮ, ಹೊಸ ಗುರಿ, ಹೊಸ ಉಲ್ಲಾಸ, ಹೊಸ ಅಧ್ಯಾಯ... ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು

Happy New Year 2022 ಶುಭಾಶಯಗಳು :

Happy New Year 2022 ಶುಭಾಶಯಗಳು :

ಸಮಯ ಅಮೂಲ್ಯ, ಪ್ರತಿಕ್ಷಣವನ್ನೂ ಪ್ರೀತಿಸೋಣ, ಪ್ರತಿದಿನವನ್ನೂ ಸದ್ಬಳಕೆ ಮಾಡೋಣ... ಹೊಸ ವರ್ಷದ ಶುಭಾಶಯಗಳು

Happy New Year 2022 ಶುಭಾಶಯಗಳು :

Happy New Year 2022 ಶುಭಾಶಯಗಳು :

ಈ ಹೊಸ ವರ್ಷದಲ್ಲಿ ನಿಮಗೆ ಖುಷಿ ತರುವ ಸಂಗತಿಗಳಿಂದಲೇ ತುಂಬಿರಲಿ. ಹೊಸ ವರ್ಷದ ಶುಭಾಶಯಗಳು

Happy New Year 2022 ಶುಭಾಶಯಗಳು :

Happy New Year 2022 ಶುಭಾಶಯಗಳು :

ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ ನಿಮ್ಮ ಈ ವರ್ಷ ಹೆಚ್ಚು ಲವಲವಿಕೆಯಿಂದ ಕೂಡಿರಲಿ. ಹೊಸ ವರ್ಷಕ್ಕೆ ಶುಭಾಶಯಗಳು

Happy New Year 2022 ಶುಭಾಶಯಗಳು :

Happy New Year 2022 ಶುಭಾಶಯಗಳು :

ಹೊಸ ಪ್ರತಿಜ್ಞೆಗಳೊಂದಿಗೆ ಹೊಸ ವರ್ಷ ಸ್ವಾಗತಿಸೋಣ.

Happy New Year 2022 ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು :

Happy New Year 2022 ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು :

ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಹೊಸ ವರ್ಷ ಶುಭವಾಗಲಿ

Happy New Year 2022 ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು :

Happy New Year 2022 ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು :

ಹೊಸ ವರ್ಷದಲ್ಲಿ ದೇವರು ನಿಮ್ಮ ಕುಟುಂಬಕ್ಕೆ ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ನೀಡಲಿ.

Happy New Year 2022 ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು :

Happy New Year 2022 ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು :

ನಿಮ್ಮ ವೃತ್ತಿಜೀವನದಲ್ಲಿ ನೀವು ಯಶಸ್ಸನ್ನು ಪಡೆಯುವಂತಾಗಲಿ ಮತ್ತು ಈ ವರ್ಷ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯಲಿ.

Happy New Year 2022 ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು :

Happy New Year 2022 ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು :

ಪ್ರತಿಯೊಂದು ಸಮಸ್ಯೆಯನ್ನು ಎದುರಿಸಲು ದೇವರು ನಿಮಗೆ ಶಕ್ತಿಯನ್ನು ನೀಡಲಿ ಎಂದು ನಾನು ಬಯಸುತ್ತೇನೆ.

Happy New Year 2022 ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು :

Happy New Year 2022 ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು :

ಈ ಹೊಸ ವರ್ಷದಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಿಮ್ಮ ಬಾಂಧವ್ಯವನ್ನು ಬಲಪಡಿಸಲು ದೇವರು ನಿಮಗೆ ಸಹಾಯ ಮಾಡಲಿ.

Happy New Year 2022 ಉಲ್ಲೇಖಗಳು:

Happy New Year 2022 ಉಲ್ಲೇಖಗಳು:

"ಹೊಸ ವರ್ಷಕ್ಕೆ ಹೊಸದನ್ನು ಬರಮಾಡಿಕೊಳ್ಳಲು ಮತ್ತು ಅದನ್ನು ಸರಿಯಾಗಿ ಪಡೆಯಲು ನಮಗೆ ಮತ್ತೊಂದು ಅವಕಾಶ." - ಓಪ್ರಾ ವಿನ್ಫ್ರೇ

Happy New Year 2022 ಉಲ್ಲೇಖಗಳು :

Happy New Year 2022 ಉಲ್ಲೇಖಗಳು :

"ನಿಮ್ಮ ದುರ್ಗುಣಗಳ ವಿರುದ್ಧ ಹೋರಾಡಿ, ನಿಮ್ಮ ನೆರೆಹೊರೆಯವರೊಂದಿಗೆ ಶಾಂತಿಯಿಂದಿರಿ ಮತ್ತು ಪ್ರತಿ ಹೊಸ ವರ್ಷವು ನಿಮ್ಮನ್ನು ಉತ್ತಮ ವ್ಯಕ್ತಿಯಾಗಿ ಕಂಡುಕೊಳ್ಳಲಿ."- ಬೆಂಜಮಿನ್ ಫ್ರಾಂಕ್ಲಿನ್

Happy New Year 2022 ಉಲ್ಲೇಖಗಳು :

Happy New Year 2022 ಉಲ್ಲೇಖಗಳು :

"ಹೊಸ ವರ್ಷದ ದಿನವು ಪ್ರತಿಯೊಬ್ಬ ಮನುಷ್ಯನ ಜನ್ಮದಿನವಾಗಿದೆ." - ಚಾರ್ಲ್ಸ್ ಲ್ಯಾಂಬ್

Happy New Year 2022 ಉಲ್ಲೇಖಗಳು :

Happy New Year 2022 ಉಲ್ಲೇಖಗಳು :

"365 ಪುಟಗಳ ಪುಸ್ತಕದ ಮೊದಲ ಖಾಲಿ ಪುಟ. ಒಳ್ಳೆಯದನ್ನು ಬರೆಯಿರಿ."-ಬ್ರಾಡ್ ಪೈಸ್ಲಿ

Happy New Year 2022 ಉಲ್ಲೇಖಗಳು :

Happy New Year 2022 ಉಲ್ಲೇಖಗಳು :

"ನಿನ್ನೆಯಿಂದ ಕಲಿಯಿರಿ ಈದಿನ ಬಾಳಿರಿ ನಾಳೆಯ ಬಗ್ಗೆ ವಿಶ್ವಾಸದಿಂದಿರಿ." - ಆಲ್ಬರ್ಟ್ ಐನ್ಸ್ಟೈನ್

Happy New Year 2022 ಉಲ್ಲೇಖಗಳು :

Happy New Year 2022 ಉಲ್ಲೇಖಗಳು :

"ನೀವು ಇನ್ನೊಂದು ಗುರಿಯನ್ನು ಹೊಂದಲು ಅಥವಾ ಹೊಸ ಕನಸನ್ನು ಕಾಣಲು ಎಂದಿಗೂ ವಯಸ್ಸಾಗಿಲ್ಲ." - ಸಿ.ಎಸ್. ಲೂಯಿಸ್

For Quick Alerts
ALLOW NOTIFICATIONS  
For Daily Alerts

English summary
Here is the new year 2022 wishes, messages, quotes, facebook and whatsapp status in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X