Happy Raksha Bandhan 2021 Wishes : ರಕ್ಷಾ ಬಂಧನಕ್ಕೆ ಶುಭಕೋರಲು ಸಂದೇಶ ಮತ್ತು ಉಲ್ಲೇಖಗಳು ಇಲ್ಲಿವೆ

ಸಹೋದರಿ ಮತ್ತು ಸಹೋದರನ ನಡುವಿನ ಬಾಂಧವ್ಯದ ಸಂಕೇತವೇ ಈ ರಕ್ಷಾಬಂಧನ. ಒಡಹುಟ್ಟಿದವರ ಪ್ರೀತಿ, ಕಾಳಜಿ, ಮೂರ್ಖತನ, ನಗು ಮತ್ತು ಕಿರಿಕಿರಿಯು ಬದುಕಿಗೆ ಹಾಲೆರೆದಷ್ಟು ಸಂಭ್ರಮ. ಸಹೋದರಿ ತನ್ನ ಸಹೋದರನಿಗೆ ನೀಡುವ ಬೆಂಬಲ ಮತ್ತು ಸಹೋದರನು ತನ್ನ ಸಹೋದರಿಗಾಗಿ ತೋರುವ ರಕ್ಷಣೆಗೆ ಸಮವಾದುದು ಯಾವುದೂ ಇಲ್ಲ. ಈ ಬಂಧವನ್ನು ಸಂಪ್ರದಾಯಕವಾಗಿ ಆಚರಿಸುವ ಹಿನ್ನೆಲೆಯಲ್ಲಿ ರಕ್ಷಾ ಬಂಧನ ದಿನವನ್ನು ಆಚರಿಸಲಾಗುತ್ತದೆ.

ರಕ್ಷಾ ಬಂಧನದ ಸಂದೇಶ ಮತ್ತು ಶುಭಾಶಯಗಳು ಇಲ್ಲಿವೆ

ಈ ವರ್ಷ ರಕ್ಷಾ ಬಂಧನವನ್ನು ಆಗಸ್ಟ್ 22ರ ಭಾನುವಾರದಂದು ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ಈ ದಿನದಂದು ಸಹೋದರಿಯರು ತಮ್ಮ ಸಹೋದರರ ಕೈಗೆ ಸುಂದರವಾದ ರಾಖಿಗಳನ್ನು ಕಟ್ಟಿ ನಂತರ ಸಿಹಿ ತಿನಿಸಿ, ರಕ್ಷಣೆಯ ಪ್ರತೀಕವಾಗಿ ಉಡುಗೊರೆಯನ್ನು ನೀಡುವ ಮೂಲಕ ದಿನವನ್ನು ಸಂತಸದಿಂದ ಕಳೆಯುತ್ತಾರೆ.

ಈ ಸಂದರ್ಭದಲ್ಲಿ ನೀವು ನಿಮ್ಮ ಭಾವನೆಗಳನ್ನು ಸಹೋದರರೊಂದಿಗೆ ಹಂಚಿಕೊಳ್ಳಲು ಸಂದೇಶಗಳು, ಉಲ್ಲೇಖಗಳು ಮತ್ತು ಶುಭಾಶಯಗಳನ್ನು ಇಲ್ಲಿ ನೀಡಲಾಗಿದೆ.

ರಕ್ಷಾ ಬಂಧನ 2021 ಸಂದೇಶಗಳು :

ರಕ್ಷಾ ಬಂಧನ 2021 ಸಂದೇಶಗಳು :

ನಿಮಗೆ ಶಾಂತಿ, ಉತ್ತಮ ಆರೋಗ್ಯ, ಸಂತೋಷ ಮತ್ತು ಜೀವನದಲ್ಲಿ ಎಲ್ಲಾ ಒಳ್ಳೆಯದಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಿಮಗೆ ರಾಖಿ ಹಬ್ಬದ ಶುಭಾಶಯಗಳು

ರಕ್ಷಾ ಬಂಧನ 2021 ಸಂದೇಶಗಳು :

ರಕ್ಷಾ ಬಂಧನ 2021 ಸಂದೇಶಗಳು :

ನೀವು ನನ್ನ ಉತ್ತಮ ಸ್ನೇಹಿತ, ನನ್ನ ಮಾರ್ಗದರ್ಶಕ ಮತ್ತು ನನ್ನ ರಕ್ಷಕ. ನಿಮಗೆ ಸದಾ ಚಿರರುಣಿಯಾಗಿರುತ್ತೇನೆ. ರಕ್ಷಾ ಬಂಧನದ ಶುಭಾಶಯಗಳು

ರಕ್ಷಾ ಬಂಧನ 2021 ಸಂದೇಶಗಳು :

ರಕ್ಷಾ ಬಂಧನ 2021 ಸಂದೇಶಗಳು :

ನನ್ನ ಶಕ್ತಿಯ ಆಧಾರ ಸ್ತಂಭ ನೀವು, ನಿಮಗೆ ರಕ್ಷಾ ಬಂಧನದ ಶುಭಾಶಯಗಳು

ರಕ್ಷಾ ಬಂಧನ 2021 ಸಂದೇಶಗಳು :

ರಕ್ಷಾ ಬಂಧನ 2021 ಸಂದೇಶಗಳು :

ನಾವಿಬ್ಬರು ಮೈಲಿಗಳಷ್ಟು ಅಂತರದಲ್ಲಿದ್ದೇವೆ ಆದರೆ ನನ್ನ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದೀರಿ. ನಿಮಗೆ ರಾಖಿ ಹಬ್ಬದ ಶುಭಾಶಯಗಳು

ರಕ್ಷಾ ಬಂಧನ 2021 ಉಲ್ಲೇಖಗಳು:

ರಕ್ಷಾ ಬಂಧನ 2021 ಉಲ್ಲೇಖಗಳು:

"ಸಹೋದರ ಸಹೋದರಿಯರು ಕೈ ಕಾಲುಗಳಂತೆ ಹತ್ತಿರವಾಗಿರುವವರು" - ವಿಯೆಟ್ನಾಮೀಸ್ ಗಾದೆ

ರಕ್ಷಾ ಬಂಧನ 2021 ಉಲ್ಲೇಖಗಳು:

ರಕ್ಷಾ ಬಂಧನ 2021 ಉಲ್ಲೇಖಗಳು:

"ನಮ್ಮ ಸಹೋದರರು ಮತ್ತು ಸಹೋದರಿಯರು ನಮ್ಮ ವೈಯಕ್ತಿಕ ಜೀವನದ ಆರಂಭದಿಂದ ಜೊತೆಯಲ್ಲೇ ನಮ್ಮೊಂದಿಗೆ ಇದ್ದಾರೆ" - ಸುಸಾನ್ ಸ್ಕಾರ್ಫ್ ಮೆರೆಲ್

ರಕ್ಷಾ ಬಂಧನ 2021 ಉಲ್ಲೇಖಗಳು:

ರಕ್ಷಾ ಬಂಧನ 2021 ಉಲ್ಲೇಖಗಳು:

"ಒಬ್ಬ ಸಹೋದರಿಯನ್ನು ಹೊಂದಿದ್ದೀರಿ ಎಂದರೆ ಅದಷ್ಟು ಸುಲಭವಾಗಿ ತೊರೆದುಹಾಕುವುದಲ್ಲ, ಅವರು ಸದಾ ಸ್ನೇಹಿತರಂತೆ ಬೆನ್ನೆಲುಬು. ನೀವು ಏನು ಮಾಡಿದರೂ ಅವರು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ" - ಆಮಿ ಲಿ

ರಕ್ಷಾ ಬಂಧನ 2021 ಶುಭಾಶಯಗಳು :

ರಕ್ಷಾ ಬಂಧನ 2021 ಶುಭಾಶಯಗಳು :

ನಿಮ್ಮಂತಹ ಸಹೋದರಿಯನ್ನು ಹೊಂದಿದ್ದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ. ಯಾವಾಗಲೂ ಅದೇ ಒಳ್ಳೆ ಮನಸ್ಸಿನ ಹುಡುಗಿಯಾಗಿರಿ. ನಿಮಗೆ ರಕ್ಷಾ ಬಂಧನದ ಶುಭಾಶಯಗಳು

ರಕ್ಷಾ ಬಂಧನ 2021 ಶುಭಾಶಯಗಳು :

ರಕ್ಷಾ ಬಂಧನ 2021 ಶುಭಾಶಯಗಳು :

ಅಕ್ಕ ನಾನು ಚಿಕ್ಕವನಾಗಿರಬಹುದು ಆದರೆ ಕಷ್ಟಗಳಿಂದ ನಿಮ್ಮನ್ನು ರಕ್ಷಿಸುವಷ್ಟು ಬಲಶಾಲಿಯಾಗಿದ್ದೇನೆ. ರಕ್ಷಾ ಬಂಧನದ ಶುಭಾಶಯಗಳು

ರಕ್ಷಾ ಬಂಧನ 2021 ಶುಭಾಶಯಗಳು :

ರಕ್ಷಾ ಬಂಧನ 2021 ಶುಭಾಶಯಗಳು :

ನನ್ನ ಸಹೋದರ ಯಾವಾಗಲೂ ನನ್ನ ಪಕ್ಕದಲ್ಲಿರುವುದಿಲ್ಲ ಆದರೆ ಅವನು ಯಾವಾಗಲೂ ನನ್ನ ಹೃದಯದಲ್ಲಿರುತ್ತಾನೆ. ನಿನಗೆ ರಕ್ಷಾ ಬಂಧನದ ಶುಭಾಶಯಗಳು

ರಕ್ಷಾ ಬಂಧನ 2021 ಶುಭಾಶಯಗಳು :

ರಕ್ಷಾ ಬಂಧನ 2021 ಶುಭಾಶಯಗಳು :

ನೀವು ನನ್ನನ್ನು ಅರ್ಥಮಾಡಿಕೊಂಡಂತೆ ಯಾರೂ ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ, ನೀವೇ ನನ್ನ ಶಕ್ತಿ ನಿಮಗೆ ರಾಖಿ ಹಬ್ಬದ ಶುಭಾಶಯಗಳು

ರಕ್ಷಾ ಬಂಧನ 2021 ಶುಭಾಶಯಗಳು :

ರಕ್ಷಾ ಬಂಧನ 2021 ಶುಭಾಶಯಗಳು :

ಸಂಬಂಧಗಳು ಮೇಣದ ಬತ್ತಿಗಳಿದ್ದಂತೆ. ಆರೈಕೆ ಮಾಡದಿದ್ದರೆ ಕರಗಿ ನಷ್ಟವಾಗುತ್ತದೆ. ರಕ್ಷಾಬಂಧನದ ಶುಭಾಶಯಗಳು

ರಕ್ಷಾ ಬಂಧನ 2021 ಶುಭಾಶಯಗಳು :

ರಕ್ಷಾ ಬಂಧನ 2021 ಶುಭಾಶಯಗಳು :

ತಾಯಿಯಂತೆ ನನ್ನ ಬಗ್ಗೆ ಕಾಳಜಿ ವಹಿಸಿದ್ದಕ್ಕಾಗಿ ಮತ್ತು ನನ್ನನ್ನು ಹೆಚ್ಚು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು. ನನ್ನ ಜೀವನದಲ್ಲಿ ನೀವು ಇರುವುದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಹ್ಯಾಪಿ ರಕ್ಷಾಬಂಧನ.

ರಕ್ಷಾ ಬಂಧನ 2021 ಶುಭಾಶಯಗಳು :

ರಕ್ಷಾ ಬಂಧನ 2021 ಶುಭಾಶಯಗಳು :

ಆತ್ಮೀಯ ಸಹೋದರ, ಈ ರಕ್ಷಾ ಬಂಧನದಂದು ನೀವು ಅತ್ಯುತ್ತಮ ಸಹೋದರ ಎಂದು ಹೇಳಲು ಬಯಸುತ್ತೇನೆ ಮತ್ತು ನೀವು ನನಗೆ ಇಡೀ ಪ್ರಪಂಚವನ್ನು ಅರ್ಥೈಸಿದ್ದೀರಿ. ರಕ್ಷಾ ಬಂಧನದ ಶುಭಾಶಯಗಳು

More News  

For Quick Alerts
ALLOW NOTIFICATIONS  
For Daily Alerts

English summary
Raksha bandan is on august 22. Here is the wishes, images, quotes, whatsapp, facebook status and messages in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+