Hockey GK Quiz 2021 : ಹಾಕಿ ಕ್ರೀಡೆ ಬಗ್ಗೆ ಕೇಳಲಾಗಿರುವ ಪ್ರಶ್ನೆಗಳಿಗೆ ಉತ್ತರಿಸಿ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕ್ರೀಡೆಗಳ ಕುರಿತು ಹಲವಾರು ಪ್ರಶ್ನೆಗಳನ್ನ ಕೇಳಲಾಗುತ್ತದೆ. ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ಓದುವವರಾಗಿದ್ದರೆ ಹಾಕಿ ಕ್ರೀಡೆ ಬಗ್ಗೆ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕು. ನಾವಿಲ್ಲಿ ಹಾಕಿ ಕ್ರೀಡೆಗೆ ಸಂಬಂಧಿಸಿದ ಪ್ರಮುಖ ಪ್ರಶ್ನೆ ಮತ್ತು ಉತ್ತರಗಳನ್ನು ನೀಡಿದ್ದೇವೆ ಉತ್ತರಿಸಲು ಪ್ರಯತ್ನಿಸಿ.

 
ಹಾಕಿ ಕ್ರೀಡೆ ಬಗ್ಗೆ ನಿಮಗೆಷ್ಟು ಗೊತ್ತು ?

1. ಭಾರತದ ರಾಷ್ಟ್ರೀಯ ಕ್ರೀಡೆ ಯಾವುದು ?

ಅ) ಕ್ರಿಕೆಟ್
ಬಿ) ಹಾಕಿ
ಸಿ) ಕಬಡ್ಡಿ
ಡಿ) ಯಾವುದೂ ಸಹ ಅಲ್ಲ

2. ಹಾಕಿಯ ತವರೂರು ಎಂದು ಕರ್ನಾಟಕದ ಯಾವ ಜಿಲ್ಲೆಯನ್ನು ಕರೆಯುತ್ತಾರೆ ?

ಅ) ಶಿವಮೊಗ್ಗ
ಬಿ) ಕೊಡಗು
ಸಿ) ಉಡುಪಿ
ಡಿ) ಬೀದರ್

3. ಭಾರತದ ಹಾಕಿ ತಂಡ ಒಟ್ಟು ಎಷ್ಟು ಬಾರಿ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದಿದೆ ?

ಅ) 8
ಬಿ) 7
ಸಿ) 6
ಡಿ) 5

4. ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ ?

ಅ) ಆಗಸ್ಟ್ 5
ಬಿ) ಆಗಸ್ಟ್ 15
ಸಿ) ಆಗಸ್ಟ್ 29
ಡಿ) ಆಗಸ್ಟ್ 30

5. ಭಾರತದಲ್ಲಿ ಹಾಕಿಯ ಮಾಂತ್ರಿಕ ಎಂದು ಯಾರನ್ನು ಕರೆಯುತ್ತೇವೆ ?

ಅ) ಧ್ಯಾನ್ ಚಂದ್
ಬಿ) ಸಚಿನ್ ತೆಂಡೂಲ್ಕರ್
ಸಿ) ಸಂದೀಪ್ ಸಿಂಗ್
ಡಿ) ಸುಂದರ್ ಚಂದ್

6. ಅಂತರರಾಷ್ಟ್ರೀಯ ಹಾಕಿ ಪಂದ್ಯವೊಂದರ ಒಟ್ಟು ಅವಧಿ ಎಷ್ಟಿರುತ್ತದೆ ?

ಅ) 30 ನಿಮಿಷಗಳು
ಬಿ) 45 ನಿಮಿಷಗಳು
ಸಿ) 60 ನಿಮಿಷಗಳು
ಡಿ) 70 ನಿಮಿಷಗಳು

7. 2018ರ ಹಾಕಿ ವಿಶ್ವಕಪ್ ಎಲ್ಲಿ ನಡೆಯಿತು?

ಅ) ಚೀನಾ
ಬಿ) ಸ್ಪೈನ್
ಸಿ) ಭಾರತ
ಡಿ) ಆಸ್ಟ್ರೇಲಿಯ

8. ಭಾರತ ಎಷ್ಟು ಬಾರಿ ಹಾಕಿ ವಿಶ್ವಕಪ್ ಗೆದ್ದಿದೆ?

ಅ) 4
ಬಿ) 1
ಸಿ) 2
ಡಿ) 3

9. ಹಾಕಿ ಕ್ರೀಡೆಯಲ್ಲಿ ಒಂದು ತಂಡದಲ್ಲಿ ಒಟ್ಟು ಎಷ್ಟು ಆಟಗಾರರಿರುತ್ತಾರೆ?

ಅ) 11
ಬಿ) 12
ಸಿ) 15
ಡಿ) 17

10. ಹಾಕಿ ಪಂದ್ಯದ ಸಮಯದಲ್ಲಿ ಯಾವ ಆಟಗಾರನಿಗೆ ತನ್ನ ಕಾಲುಗಳಿಂದ ಚೆಂಡನ್ನು ಸ್ಪರ್ಶಿಸಲು ಅವಕಾಶವಿದೆ?

ಅ) ಎಲ್ಲ ಆಟಗಾರರು
ಬಿ) ಡಿಫೆಂಡರ್
ಸಿ) ಸೆಂಟರ್ ಫಾರ್ವರ್ಡ್ ಆಟಗಾರ
ಡಿ) ಗೋಲ್ ಕೀಪರ್

ಸರಿ ಉತ್ತರಗಳು :

1.ಡಿ, 2.ಬಿ, 3.ಅ, 4.ಸಿ, 5.ಅ, 6.ಡಿ, 7.ಸಿ, 8.ಬಿ, 9.ಅ, 10.ಡಿ

For Quick Alerts
ALLOW NOTIFICATIONS  
For Daily Alerts

English summary
Hockey General Knowledge Quiz questions and answers 2021: Here we are asking questions about hockey sports. If you are a reader then you can answer these.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X