ನಿಮಗೂ ಆಸ್ಟ್ರೋನೊಮರ್ ಆಗುವ ಕನಸಿದೆಯೇ... ಸಕಾರಗೊಳಿಸಲು ನಮ್ಮದೊಂದು ಸಲಹೆ!

ಪ್ರತೀ ದಿನ ಏನಾದ್ರೂ ಸಾಧನೆ ಮಾಡುತ್ತಾ ಇಂಡಿಯಾದ ಸ್ಪೇಸ್ ಏಜೆನ್ಸಿ, ಇಂಡಿಯನ್ ಸ್ಪೇಸ್ ಮತ್ತು ರಿಸರ್ಚ್ ಆರ್ಗನೈಸೇಶನ್ ಸುದ್ದಿಯಲ್ಲಿ ಇರುತ್ತದೆ. ಇಲ್ಲಿ ಕೆಲಸ ಮಾಡುವವರು ಕೂಡಾ ತುಂಬಾ ಜ್ಞಾನವುಳ್ಳವರಾಗಿರಬೇಕು. ಇನ್ನು ಈ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಆಸ್ಟ್ರೋನಾಮರ್, ಆಸ್ಟ್ರೋನಟ್, ಆಸ್ಟ್ರೋಫಿಸಿಸ್ಟ್ ಹಾಗೂ ಸೈಂಟಿಸ್ಸ್ ಎಲ್ಲರೂ ಆಸ್ಟ್ರಾನಾಮಿ ಸ್ಟಡಿ ಮಾಡಿದವರೇ ಆಗಿರುತ್ತಾರೆ.

ನಿಮಗೂ ಆಸ್ಟ್ರೋನೊಮರ್ ಆಗುವ ಕನಸಿದೆಯೇ... ಸಕಾರಗೊಳಿಸಲು ನಮ್ಮದೊಂದು ಸಲಹೆ!

 

ಖಗೋಳ ವಿಜ್ಞಾನದಲ್ಲಿ ವೃತ್ತಿ ಜೀವನವು ಯುಎಸ್‌ಎ ಮತ್ತು ಭಾರತದಂತಹ ಉತ್ಕೃಷ್ಟ ದೇಶಗಳಲ್ಲಿ ಲಾಭದಾಯಕ ಹುದ್ದೆಗಳಲ್ಲಿ ಒಂದಾಗಿದೆ. ಈ ದೇಶಗಳಲ್ಲಿ ಆಸ್ಟ್ರೋನಾಮರ್ಸ್ ಗೆ ಬಹು ಬೇಡಿಕೆ ಕೂಡಾ ಇದೆ. ನೀವು ಕೂಡಾ ಇದೇ ಕೋರ್ಸ್ ಮಾಡಬೇಕು ಅಂದುಕೊಂಡಿದ್ದರೆ ಕೆರಿಯರ್ ಇಂಡಿಯಾ ನಿಮಗೆ ಆ ಕೋರ್ಸ್ ಬಗ್ಗೆ ಮಾಹಿತಿ ನೀಡುತ್ತಿದೆ.

ಆಸ್ಟ್ರೋನೊಮರ್ ಎಂದ್ರೆ ಯಾರು?

ಮೆಟೆರೊಸ್, ಕಮೆಟ್ಸ್, ಗ್ಯಾಲಕ್ಸಿಸ್ ಸೇರಿದಂತೆ ಸೋಲರ್ ಸಿಸ್ಟಮ್ ಹಾಗೂ ಯೂನಿವರ್ಸ್ ಬಗ್ಗೆ ಯಾರು ಅಧ್ಯಯನ ಮಾಡುತ್ತಾರೋ ಅವರೇ ಆಸ್ಟ್ರೋನೋಮರ್. ಭೂಗೋಳಕ್ಕೆ ಸಂಬಂಧಪಟ್ಟಂತಹ ಅಧ್ಯಯನ ಇದಾಗಿದೆ.

ಆಸ್ಟ್ರೋನೋಮರ್ ಆಗುವುದು ಹೇಗೆ?

ಫಿಸಿಕ್ಸ್, ಕೆಮೆಸ್ಟ್ರಿ, ಮ್ಯಾಥಮ್ಯಾಟಿಕ್ಸ್ ಪ್ರಮುಖ ವಿಷಯಗಳ ಸಬ್‌ಜೆಕ್ಟ್ ಒಳಗೊಂಡಂತೆ ೧೨ನೇ ತರಗತಿ ಯಾರು ಪಾಸು ಮಾಡುತ್ತಾರೋ ಅವರು ಆಸ್ಟ್ರೋನೋಮರ್ ಆಗಬಹುದು. ಒಂದು ವೇಳೆ ನೀವು ಇಂಜಿನಿಯರ್ ಮಾಡಿದ್ರೆ ನೀವು ಕೂಡಾ ಇನ್‌ಸ್ಟ್ರುಮೆಂಟೇಶನ್, ಎಕ್ಸ್ ಪೆರಿಮೆಂಟಲ್ ಆಸ್ಟ್ರೋನಾಮಿ ಕೋರ್ಸ್ ಮಾಡಬೇಕಾಗುತ್ತದೆ

ಇನ್ನು ಈ ವಿಷಯದಲ್ಲಿ ಪಿಹೆಚ್ ಡಿ ಮಾಡಬೇಕೆಂದು ಅಂದುಕೊಂಡಿದ್ದರೆ, ಪ್ರತೀ ವರ್ಷ ಫೆಬ್ರವರಿ ತಿಂಗಳಿನಲ್ಲಿ ನಡೆಯುವ ಜಾಯಿಂಟ್ ಎಂಟ್ರೇಸ್ ಸ್ಕ್ರೀನಿಂಗ್ ಟೆಸ್ಟ್ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಅಷ್ಟೇ ಅಲ್ಲದೇ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಒಂದು ವರ್ಷದ ಜಾಯಿಂಟ್ ಆಸ್ಟ್ರೋನಾಮಿ ಪ್ರೋಗ್ರಾಂ ಕೂಡಾ ಮಾಡಬಹುದು.

ಆಸ್ಟ್ರೋನಾಮಿಯಲ್ಲಿ ಮಾಡಬಹುದಾದಂತಹ ಬೆಸ್ಟ್ ಕೋರ್ಸ್ ಗಳು ಇವು:

 • ಎಂಎಸ್‌ಸಿ ಇನ್ ಆಸ್ಟ್ರೋನಾಮಿ
 • ಎಂಎಸ್‌ಸಿ ಇನ್ ಆಸ್ಟ್ರೋಫಿಸಿಕ್ಸ್
 • ಎಂಎಸ್‌ಸಿ ಇನ್ ಮೆಟರೋಲಾಜಿ
 • ಪಿಹೆಚ್ ಡಿ ಇನ್ ಆಸ್ಟ್ರೋನಾಮಿ
 • ಪಿಹೆಚ್ ಡಿ ಇನ್ ಆಸ್ಟ್ರೋನಾಮಿ ಆಂಡ್ ಆಸ್ಟ್ರೋಫಿಸಿಕ್ಸ್
 • ಪಿಹೆಚ್ ಡಿ ಇನ್ ಆಸ್ಟ್ರೋಫಿಸಿಕ್ಸ್
 • ಪಿಹೆಚ್ ಡಿ ಇನ್ ಅಟ್‌ಮೋಸ್ಪಿರಿಕ್ ಸೈನ್ಸ್ ಆಂಡ್ ಆಸ್ಟ್ರೋಫಿಸಿಕ್ಸ್

ಆಸ್ಟ್ರೋನಾಮರ್ ಆಗಲು ಏನೆಲ್ಲಾ ಸ್ಕಿಲ್ ನಿಮಗೆ ಇರಬೇಕು:

 • ಕಂಪ್ಯೂಟರ್ ಸ್ಕಿಲ್
 • ವ್ರೈಟಿಂಗ್ ಸ್ಕಿಲ್
 • ಕಮ್ಯುನಿಕೇಶನ್ ಸ್ಕಿಲ್
 • ಕ್ರಿಟಿಕಲ್ ಥಿಂಕಿಂಗ್ ಆಬಿಲಿಟಿ
 • ಲಾಜಿಕಲ್ ಥಿಂಕಿಂಗ್
 • ಮೆಟಿಕ್ಯೂಲಸ್
 • ಸೈಂಟಿಫಿಕ್ ಇಂಟೆರೆಸ್ಟ್
 • ಮ್ಯಾಥಮ್ಯಾಟಿಕಲ್ ಸ್ಕಿಲ್
 • ಕಾಂಪ್ಲಿಕೇಟೆಡ್ ಡಾಟಾ ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿರಬೇಕು

ಆಸ್ಟ್ರೋನಾಮಿ ಕೋರ್ಸ್ ಆಫರ್ ಮಾಡುವ ಟಾಪ್ ಕಾಲೇಜುಗಳು:

 • ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐಐಎ), ಬೆಂಗಳೂರು
 • ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ ( ಐಎಸ್ಆರ್ ಓ) ಬೆಂಗಳೂರು
 • ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ( ಟಿಐಎಫ್ ಆರ್), ಮುಂಬಯಿ
 • ರಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್( ಆರ್ ಆರ್ ಐ), ಬೆಂಗಳೂರು
 • ನ್ಯಾಷನಲ್ ಸೆಂಟರ್ ಫಾರ್ ರೆಡಿಯೋ ಆಸ್ಟ್ರೋಫಿಸಿಕ್ಸ್, ಪುಣೆ
 • ಇಂಟರ್- ಯೂನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರೋನಾಮಿ ಆಂಡ್ ಆಸ್ಟ್ರೋಫಿಸಿಕ್ಸ, ಪುಣೆ
 • ಇನ್‌ಸ್ಟಿಟ್ಯೂಟ್ ಆಫ್ ಫಿಸಿಕ್ಸ್ ( ಐಒಪಿ) ಭುಬನೇಶ್ವರ್
 • ಜವಹರ್ ಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ( ಜೆಎನ್ ಸಿಎಎಸ್ಆರ್) ಬೆಂಗಳೂರು

For Quick Alerts
ALLOW NOTIFICATIONS  
For Daily Alerts

English summary
India's space agency, Indian Space and Research organisation (ISRO) has been in the news over the years for its achievements. One of the most remembered is Chandrayaan-1, which detected the lunar water and surprised the USA space agency, NASA. India even managed to enter the list of elite countries because of its satellite launching stations and innovations. This is all because of the great minds, whom we call with various designations - astronomer, astronaut, astrophysicist and scientist - that all evolved from the study of astronomy.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more