ಐಎಎಸ್ , ಯುಪಿಎಸ್ ಸ್ ಹಾಗೂ ಇನ್ನಿತ್ತರ ಉನ್ನತ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಬಳಿಕ ಸಂದರ್ಶನ ರೌಂಡ್ ಇರುತ್ತದೆ. ಈ ವೇಳೆ ನಿಮಗೆ ಸಂದರ್ಶನಕಾರರು ಈ ಪ್ರಶ್ನೆಯನ್ನ ಕೇಳಬಹುದು. ಇದಕ್ಕೆ ನೀವು ಉತ್ತರಿಸುವಾಗ ತುಂಬಾ ಕೇರ್‌ಫುಲ್ ಆಗಿ ಯೋಚಿಸಿ ಉತ್ತರಿಸಬೇಕು.

ಇದನ್ನೂ ಓದಿ: ಒಂದು ವೇಳೆ ನಾನು ನಿನ್ನ ಸಹೋದರಿ ಜತೆ ಓಡಿ ಹೋದ್ರೆ ಏನು ಮಾಡುತ್ತೀಯಾ?
ಇನ್ನು ನಿಮ್ಮ ಬುದ್ಧಿವಂತಿಕೆಯನ್ನ ಚೆಕ್ ಮಾಡಲು ಇಂತಹ ಪ್ರಶ್ನೆಗಳನ್ನ ಕೇಳಿರುತ್ತಾರೆ. ಈ ಬಾರಿ ನಿಮಗೆ ಕೆರಿಯರ್ ಇಂಡಿಯಾ ಮತ್ತೊಂದು ಪ್ರಶ್ನೆಯನ್ನ ನಿಮ್ಮ ಮುಂದೆ ತಂದಿದೆ. ಅದೇನೆಂದ್ರೆ ಒಬ್ಬಳು ಹುಡುಗಿ ರಾತ್ರಿ ಮನೆಯಲ್ಲಿ ಕುಳಿತಿರುತ್ತಾಳೆ, ಆ ಮನೆಯಲ್ಲಿ ದೀಪ ಇರುವುದಿಲ್ಲ, ಮೇಣದಬತ್ತಿ ಇರುವುದಿಲ್ಲ. ಯಾವುದೇ ಬೆಳಕು ಸಹ ಇರುವುದಿಲ್ಲ. ಆದರೂ ಆ ಹುಡುಗಿ ಓದುತ್ತಿರುತ್ತಾಳೆ.
ಅದು ಹೇಗೆ?
ಇದರ ಉತ್ತರ ಹೀಗಿದೆ:ಏಕೆಂದ್ರೆ ಆ ಹುಡುಗಿ ಕುರುಡಿಯಾಗಿದ್ದಾಳೆ. ಆಕೆ ಬೆವರ್ಲಿ (ಕುರುಡು ಭಾಷೆ) ಓದುತ್ತಿರುತ್ತಾಳೆ.
ಇದನ್ನೂ ಓದಿ: ಮನುಷ್ಯನು ನಿದ್ರೆ ಇಲ್ಲದೇ ಎಷ್ಟು ದಿನ ಕಳೆಯಬಹುದು ?
For Quick Alerts
For Daily Alerts


Click it and Unblock the Notifications











