ಆಗಸ್ಟ್ 15 ರಂದು ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ. ಈ ಹಿನ್ನೆಲೆ ನಮ್ಮ ಯುವಜನತೆಗೆ ದೇಶದ ಬಗ್ಗೆ ಎಷ್ಟು ತಿಳಿದಿದೆ ಎಂದು ಚೆಕ್ ಮಾಡಲು ಈ ಸಣ್ಣ ಕ್ವಿಜ್. ಇದೀಗ ಪ್ರಶ್ನೆ ಸಂಖ್ಯೆ 3. ಬ್ರಿಟಿಷರು ಭಾರತದಲ್ಲಿ ಎಷ್ಟು ವರ್ಷ ಆಳ್ವಿಕೆ ನಡೆಸಿದರು?
ಉತ್ತರ: 200 ವರ್ಷ
For Quick Alerts
For Daily Alerts