ನಿಮ್ಮ ಬಗ್ಗೆ ಏನಾದ್ರು ಹೇಳಿ... ಇಂಟರ್ವ್ಯೂನಲ್ಲಿ ಕೇಳುವ ಈ ಪ್ರಶ್ನೆಗೆ ಇಂಪ್ರೇಸಿವ್ ಆಗಿ ಉತ್ತರಿಸುವುದು ಹೇಗೆ?

ಇಂದು ಬಹುತೇಕ ನೇಮಕಾತಿಗಳು ಸಂದರ್ಶನದ ಮೂಲಕವೇ ನಡೆಯುತ್ತವೆ. ಸರ್ಕಾರಿ ನೌಕರಿಯಾಗಲಿ, ಖಾಸಗಿ ಕೆಲಸವಾಗಲಿ ಸಂದರ್ಶನ ಸುತ್ತಿನ ಮೂಲಕವೇ ಉದ್ಯೋಗದ ಮುಂದಿನ ಹೆಜ್ಜೆ.

ಇಂದು ಬಹುತೇಕ ನೇಮಕಾತಿಗಳು ಸಂದರ್ಶನದ ಮೂಲಕವೇ ನಡೆಯುತ್ತವೆ. ಸರ್ಕಾರಿ ನೌಕರಿಯಾಗಲಿ, ಖಾಸಗಿ ಕೆಲಸವಾಗಲಿ ಸಂದರ್ಶನ ಸುತ್ತಿನ ಮೂಲಕವೇ ಉದ್ಯೋಗದ ಮುಂದಿನ ಹೆಜ್ಜೆ.

ನಿಮ್ಮ ಬಗ್ಗೆ ಏನಾದ್ರು ಹೇಳಿ... ಇಂಟರ್ವ್ಯೂನಲ್ಲಿ ಕೇಳುವ ಈ ಪ್ರಶ್ನೆಗೆ ಇಂಪ್ರೇಸಿವ್ ಆಗಿ ಉತ್ತರಿಸುವುದು ಹೇಗೆ?

<strong>6 ಬಾರೀ ಪರೀಕ್ಷೆ ಬರೆದ್ರೂ ಸಿವಿಲ್ ಎಕ್ಸಾಂ ಫೈಲಾ.... ಹಾಗಿದ್ರೆ ಮುಂದೆ ನಿಮ್ಮ ಕೆರಿಯರ್ ಹೀಗೆ ರೂಪಿಸಿಕೊಳ್ಳಿ</strong>6 ಬಾರೀ ಪರೀಕ್ಷೆ ಬರೆದ್ರೂ ಸಿವಿಲ್ ಎಕ್ಸಾಂ ಫೈಲಾ.... ಹಾಗಿದ್ರೆ ಮುಂದೆ ನಿಮ್ಮ ಕೆರಿಯರ್ ಹೀಗೆ ರೂಪಿಸಿಕೊಳ್ಳಿ

ಸಂದರ್ಶನ ಗೆದ್ದರೆ ಕೆಲಸ ಪಡೆದಂತೆ. ನಿಮ್ಮ ಭವಿಷ್ಯವನ್ನ ನಿರ್ಧರಿಸುವ ಸಂದರ್ಶನದಲ್ಲಿ ಯಾವೆಲ್ಲಾ ಸಾಮಾನ್ಯ ಪ್ರಶ್ನೆಗಳನ್ನ ಕೇಳಲಾಗುತ್ತದೆ ಎಂದು ಈ ಮೊದಲೇ ನಾವು ತಿಳಿಸಿದ್ದೆವು. ಆದ್ರೆ ಕಾಮನ್ ಆಗಿ ಕೇಳುವ ಪ್ರಶ್ನೆ ಏನೆಂದ್ರೆ ನಿಮ್ಮ ಬಗ್ಗೆ ಬಗ್ಗೆ ಏನಾದ್ರು ಹೇಳಿ ಎಂದು. ಇದಕ್ಕೆ ಹೇಗೆ ಇಂಪ್ರೇಸಿವ್ ಆಗಿ ಉತ್ತರಿಸಬೇಕು ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.

<strong>ನಿಮ್ಮ ರೆಸ್ಯೂಮ್‍ನಿಂದ ಈ ಮಿಸ್ಟೇಕ್ಸ್ ದೂರ ಮಾಡಿದ್ರೆ ಕೆಲಸ ಗ್ಯಾರಂಟಿ !</strong>ನಿಮ್ಮ ರೆಸ್ಯೂಮ್‍ನಿಂದ ಈ ಮಿಸ್ಟೇಕ್ಸ್ ದೂರ ಮಾಡಿದ್ರೆ ಕೆಲಸ ಗ್ಯಾರಂಟಿ !

ನಿಮ್ಮ ಬಗ್ಗೆ ಏನಾದ್ರು ಹೇಳಿ?

ಹೌದು ಪ್ರತೀ ಬಾರಿಯೂ ಸಂದರ್ಶನದಲ್ಲಿ ಕೇಳಲಾಗುವ ಮೊದಲ ಪ್ರಶ್ನೆ ಎಂದ್ರೆ ನಿಮ್ಮ ಬಗ್ಗೆ ಏನಾದ್ರು ಹೇಳಿ ಎಂದು. ಈ ಪ್ರಶ್ನೆ ಕೇಳಲು ನಿಮಗೆ ಸುಲಭ ಅನಿಸಬಹುದು ಆದ್ರೆ ಈ ಪ್ರಶ್ನೆಗೆ ಸರಿಯಾಗಿ ಉತ್ತರಿಸುವಲ್ಲಿ ವಿದ್ಯಾರ್ಥಿಗಳು ವಿಫಲರಾಗುತ್ತಾರೆ.

<strong>ಕಾಲೇಜು ಲೈಫ್ ನಲ್ಲಿ ನೀವು ಮಾಡಲೇ ಬೇಕಾದ ಕ್ರೇಜಿ ಆಕ್ಟಿವಿಟೀಸ್!</strong>ಕಾಲೇಜು ಲೈಫ್ ನಲ್ಲಿ ನೀವು ಮಾಡಲೇ ಬೇಕಾದ ಕ್ರೇಜಿ ಆಕ್ಟಿವಿಟೀಸ್!

ಅಭ್ಯರ್ಥಿಯ ಒಳಗಿರುವ ಭಯ ಹಾಗೂ ಗೊಂದಲವನ್ನ ಹೋಗಲಾಡಿಸಲು ಸಂದರ್ಶನಕಾರರು ಈ ಪ್ರಶ್ನೆಗಳನ್ನ ಕೇಳುತ್ತಾರೆ. ಆದ್ರೆ ತಮ್ಮ ಬಗ್ಗೆ ಏನು ಹೇಳಲು ತೋಚದೇ ಸುಮ್ಮನೆ ಕುಳಿತರೆ ಸಂದರ್ಶನಕಾರರಿಗೆ ನಿಮ್ಮ ಮೇಲೆ ಮೂಡುವ ಫಸ್ಟ್ ಇಂಪ್ರೇಶನ್ ಚೆನ್ನಾಗಿರುವುದಿಲ್ಲ. ಹಾಗಿದ್ರೆ ಹೇಗೆ ಉತ್ತರಿಸಬೇಕು ಎಂದು ನಾವು ನಿಮಗೆ ಹೇಳಿಕೊಡುತ್ತೇವೆ ಮುಂದಕ್ಕೆ ಓದಿ.

ಇದು ನಿಮ್ಮ ಬಗ್ಗೆ ಅವರಿಗೆ ತಿಳಿಸಲು ಸಿಕ್ಕಿರುವ ಅವಕಾಶ ಎಂದು ಕೊಳ್ಳಿ. ಹಾಗಾಗಿ ನಿಮ್ಮ ವಿದ್ಯಾರ್ಹತೆ, ನಿಮ್ಮ ಜಾಬ್ ಅನುಭವ ಹಾಗೂ ಹವ್ಯಾಸಗಳ ಬಗ್ಗೆ ತಿಳಿಸುವುದು ಉತ್ತಮ. ಇನ್ನು ಇದನ್ನೆಲ್ಲಾ ತುಂಬಾ ಕ್ರಿಯಾತ್ಮಕವಾಗಿ ಹೇಳಿದಷ್ಟು ನೀವು ಸಂದರ್ಶನಕಾರರ ಮನಸ್ಸನ್ನ ಗೆಲ್ಲುತ್ತೀರಿ. ನಿಮಗೆ ಕತೆ ಹೇಳುವ ಹವ್ಯಾಸವಿದ್ದರೆ ನಿಮ್ಮ ಜೀವನವನ್ನ ಕತೆಯ ರೂಪದಲ್ಲಿ ಅವರ ಮುಂದೆ ತೆರೆದಿಡಿ. ನಿಮ್ಮ ಆದರ್ಶ ವಿಚಾರಗಳನ್ನ ಅವರಿಗೆ ತಿಳಿಸಿ. ಇದರಿಂದ ಅವರಿಗೆ ನಿಮ್ಮ ಬಗ್ಗೆ ಕ್ಲಿಯರ್ ಆಗಿ ತಿಳಿಯುದು.

<strong>ಈ 5 ಕಾರಣಗಳಿಗಾಗಿ ಮಹಿಳೆಯರು ಜಾಬ್ ಬದಲಿಸುತ್ತಾ ಇರುತ್ತಾರೆ</strong>ಈ 5 ಕಾರಣಗಳಿಗಾಗಿ ಮಹಿಳೆಯರು ಜಾಬ್ ಬದಲಿಸುತ್ತಾ ಇರುತ್ತಾರೆ

ಇನ್ನು ಈ ಮಾತುಗಳನ್ನ ಹೇಳುವಾಗ ಕೂಡಾ ಎಲ್ಲೂ ಭಯಪಡದೇ, ಕೂಲ್ ಆಗಿ ಮಾತನಾಡಿ. ಇನ್ನು ನೀವು ಈ ಪ್ರಶ್ನೆಗೆ ಮೊದಲೇ ತಯಾರು ಮಾಡಿ ಬಂದಂತೆ ಬಾಯಪಾಠದ ತರಹ ಉತ್ತರಿಸಬೇಡಿ. ಮಾತಿನ ಮೂಲಕ ಸಂದರ್ಶನಕಾರರಿಗೆ ಸರಳವಾಗಿ ಅರ್ಥವಾಗುವಂತೆ ತಿಳಿಸಿ.

For Quick Alerts
ALLOW NOTIFICATIONS  
For Daily Alerts

English summary
Can you Tell Me a Little about yourself. This question seems simple, so many people fail to prepare for it, but its crucial. Here is the deal. Don't give your complete employment history. So start off with the 2 -3 specific accomplishments or experiences that you most want the interviewer to know about, then wrap up talking about how that prior experience
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X