ಎನ್‌ಇಇಟಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಸ್ಕೋರ್ ಮಾಡುವುದು ಹೇಗೆ?

By Kavya

ಮೆಡಿಕಲ್ ಕಾಲೇಜಿಗೆ ಪ್ರವೇಶ ಪಡೆಯಬೇಕಾದ್ರೆ ದಿ ನ್ಯಾಷನಲ್ ಎಲಿಜಿಬಿಟಿ ಕಮ್ ಎಂಟ್ರೆಸ್ ಟೆಸ್ಟ್ ( ಎನ್‌ಇಇಟಿ)ಬರೆಯಬೇಕು. ಇದು ಭಾರತದಲ್ಲಿರುವ ಪ್ರಸಿದ್ಧ ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಷನ್ ಆಗಬೇಕಾದ್ರೆ ಈ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಪಾಸಾಗಬೇಕು. ಈಗಾಗಲೇ ಎನ್‌ಇಇಟಿ 2020 ಪರೀಕ್ಷೆಗೆ ದಿನ ನಿಗದಿಯಾಗಿದ್ದು, ಜುಲೈ 26 ರಂದು ಈ ಪರೀಕ್ಷೆ ನಡೆಯಲಿದೆ.

ಅಬ್ಬಾಬ್ಬ ಅಂದ್ರೂ ಇದೀಗ ಬರೀ 2 ತಿಂಗಳು ಮಾತ್ರ ಬಾಕಿ ಉಳಿದಿದೆ. ಆದ್ರೆ ಈ 2 ತಿಂಗಳು ಎಷ್ಟು ಸಾಕು ಹೇಳಿ ಈ ಪರೀಕ್ಷೆಗೆ ಸ್ಟಡಿ ಮಾಡಲು. ಯಾಕೆಂದ್ರೆ ಈ ಪರೀಕ್ಷೆಯಲ್ಲಿ ಪಾಸಾಗುವುದು ಮಾತ್ರವಲ್ಲ ಹೆಚ್ಚು ಅಂಕ ಸ್ಕೋರ್ ಮಾಡುವುದು ಕೂಡಾ ಇಂಪೋರ್ಟೆಂಟ್.

ಬೋರ್ಡ್ ಎಕ್ಸಾಂ ಕೂಡಾ ಇದೀಗ ನಡೆಯುತ್ತಿದ್ದು, ಈ ಎಕ್ಸಾಂ ಮುಗಿದ ಕೂಡಲೇ ಈ ಎನ್‌ಇಇಟಿ ಪ್ರವೇಶಾತೀತ ಪರೀಕ್ಷೆಗೂ ಸಿದ್ಧತೆ ಮಾಡಿಕೊಳ್ಳಬೇಕು. ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಾರೆ ಆದ್ರೆ ಕೆಲವೇ ಕೆಲವು ಮಂದಿ ಮಾತ್ರ ಆಯ್ಕೆ ಆಗುತ್ತಾರೆ. ಹಾಗಾಗಿ ಆ ಕೆಲವೇ ಮಂದಿಯಲ್ಲಿ ನೀವು ಕೂಡಾ ಒಬ್ಬರಾಗಿರಬೇಕಾದ್ರೆ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ, ಎಕ್ಸಾಂನಲ್ಲಿ ಅತೀ ಹೆಚ್ಚು ಅಂಕ ಗಳಿಸಿ.

ಎಕ್ಸಾಂ ಡೀಟೆಲ್ಸ್ ಬಗ್ಗೆ ಫಸ್ಟ್ ತಿಳಿದುಕೊಳ್ಳಿ

ಯಾವುದೇ ಪರೀಕ್ಷೆಗೆ ತಯಾರಾಗುವ ಮುನ್ನ ಮೊದಲು ಆ ಪರೀಕ್ಷೆಯ ಬಗ್ಗೆ ಡೀಟೆಲ್ ಆಗಿ ತಿಳಿದುಕೊಳ್ಳಿ. ಸಿಲೇಬಸ್, ಪರೀಕ್ಷೆ ಮಾದರಿ, ಅರ್ಹತೆ ಇನ್ನಿತ್ತರ ಪರೀಕ್ಷೆಗೆ ಸಂಬಂಧಪಟ್ಟ ಮಾಹಿತಿ ಬಗ್ಗೆ ಮೊದಲು ತಿಳಿದುಕೊಳ್ಳಿ. ಎನ್‌ಇಇಟಿ ಎಕ್ಸಾಂ ಬಗೆಗಿನ ಕಂಪ್ಲೀಟ್ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ

ಅಧಿಕೃತ ಪುಸ್ತಕಗಳನ್ನ ರೆಫರ್ ಮಾಡಿ:

ಅಧಿಕೃತ ಪುಸ್ತಕಗಳನ್ನ ರೆಫರ್ ಮಾಡಿ:

ಸಂಬಂಧಿಲ್ಲದ ಪುಸ್ತಕದಿಂದ ಅದೆಷ್ಟು ಓದಿದ್ರು ಕೂಡಾ ಪ್ರಯೋಜನವಿಲ್ಲ. ಹಾಗಾಗಿ ಪರೀಕ್ಷೆಗೆ ಸಂಬಂಧಪಟ್ಟ ಪುಸ್ತಕವನ್ನ ಹೆಚ್ಚು ಹೆಚ್ಚು ರೆಫರ್ ಮಾಡಿ. ಎನ್‌ಇಇಟಿ ಪರೀಕ್ಷೆಗೆ ಎನ್‌ಸಿಇಆರ್ ಟಿ ಪುಸ್ತಕ ರೆಫರ್ ಮಾಡುವುದು ಬೆಸ್ಟ್. ಪರೀಕ್ಷೆಗೆ ಬರಬಹುದಾದ ಪ್ರಾಥಮಿಕ ಪ್ರಶ್ನೆಗಳಿಗೆ ಈ ಪುಸ್ತಕ ಓದುವುದು ಉತ್ತಮ ಹಾಗೂ ಹೆಚ್ಚು ಅರ್ಥೈಸಿಕೊಳ್ಳಲು ಸಂಬಂಧಪಟ್ಟ ಇತರ ಪುಸ್ತಕಗಳನ್ನ ಕೂಡಾ ಬೇಕಾದ್ರೆ ಓದಿಕೊಳ್ಳಿ

ಟಾಪಿಕ್ ಗಳ ಲಿಸ್ಟ್ ತಯಾರುಮಾಡಿಕೊಳ್ಳಿ

ಟಾಪಿಕ್ ಗಳ ಲಿಸ್ಟ್ ತಯಾರುಮಾಡಿಕೊಳ್ಳಿ

ಎನ್‌ಇಇಟಿ ಸಿಲೇಬಸ್ ಪ್ರಯೋಜನಕ್ಕೆ ಬರುವುದಿಲ್ಲ, ಅದು ನೋಡಿದ್ರೆ ಸುಮ್ಮನೆ ಸಮಯ ವೇಸ್ಟ್ ಅಷ್ಟೆ. ಹಾಗಂತ ಭಯಪಡಬೇಡಿ. ಓದಬೇಕಾದ ಪ್ರತಿಯೊಂದು ಸಬ್‌ಜೆಕ್ಟ್ ನ ಪ್ರಮುಖ ಟಾಪಿಕ್ ಬಗ್ಗೆ ಲಿಸ್ಟ್ ಮಾಡಿಕೊಳ್ಳಿ. ಒಂದು ಸಲ ನೀವು ಲಿಸ್ಟ್‌ ತಯಾರು ಮಾಡಿಕೊಂಡು ಗುರಿಯಿಟ್ಟು ಕೊಂಡರೆ ನೀವು ಅಂದುಕೊಂಡ ಟೈಂ ಒಳಗೆ ಓದಿ ಮುಗಿಸಬಹುದು

ಡೆಸಿಡ್ರಾಟ ರೆಡಿಮಾಡಿಕೊಳ್ಳಿ:

ಡೆಸಿಡ್ರಾಟ ರೆಡಿಮಾಡಿಕೊಳ್ಳಿ:

ಈಗ ನಿಮಗೆ ಏನು ಓದುಬೇಕು ಎಂಬುವುದು ನಿಮಗೆ ಗೊತ್ತಿದೆ ಹಾಗಾಗಿ ಮೊದಲಿಗೆ ಓದಲು ಬೇಕಾದ ಎಲ್ಲಾ ಸಾಮಾಗ್ರಿಗಳನ್ನ ತಯಾರು ಮಾಡಿಟ್ಟುಕೊಳ್ಳಿ. ಒಂದು ಬಾರಿ ಓದಲು ಪ್ರಾರಂಭಿಸಿದ ಮೇಲೆ ಯಾವುದಾದ್ರೂ ಅಗತ್ಯದ ವಸ್ತು ಇಲ್ಲವೆಂದಾದ್ರೆ ನೀವು ಮತ್ತೆ ಓದನ್ನ ಅರ್ಧಕ್ಕೆ ನಿಲ್ಲಿಸಿ ಹುಡುಕಬೇಕಾಗುತ್ತದೆ, ಇದರಿಂದ ನಿಮ್ಮ ಗಮನ ಪುಸ್ತಕದಿಂದ ಬೇರೆಡೆಗೆ ಹೋಗುತ್ತದೆ ಮಾತ್ರವಲ್ಲದೇ ಸಮಯ ಕೂಡಾ ವೇಸ್ಟ್ ಆಗುತ್ತದೆ. ಹಾಗಾಗಿ ಓದುವ ಮುನ್ನ ಎಲ್ಲಾ ಸಾಮಾಗ್ರಿಗಳನ್ನ ರೆಡಿಯಾಗಿಸಿಟ್ಟುಕೊಳ್ಳಿ

ಟೈಂ ಟೇಬಲ್ ರೆಡಿಮಾಡಿಟ್ಟುಕೊಳ್ಳಿ:

ಟೈಂ ಟೇಬಲ್ ರೆಡಿಮಾಡಿಟ್ಟುಕೊಳ್ಳಿ:

ಎನ್‌ಇಇಟಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡಬೇಕು ಅಂದುಕೊಂಡಿದ್ದರೆ ಮೊದಲಿಗೆ ಒಂದು ಟೈಂ ಟೇಬಲ್ ಸಿದ್ಧತೆ ಮಾಡಿಕೊಳ್ಳಿ. ನಿಮ್ಮ ಗುರಿ ತಲುಪುವಂತೆ ನೀವು ಚಾರ್ಟ್ ಪ್ರಿಪೇರ್ ಮಾಡಿಕೊಳ್ಳಿ. ಎನ್‌ಇಇಟಿ ಪರೀಕ್ಷೆಗೆ ಓದಿಕೊಳ್ಳಲು ತುಂಬಾ ಸಮಯದ ಅವಶ್ಯಕತೆ ಇದೆ. ಹಾಗಾಗಿ ಮೊದಲಿಗೆ ೩ ರಿಂದ ೪ ಗಂಟೆ ವರೆಗೆ ಕಂಟಿನ್ಯೂ ಆಗಿ ಓದುವ ಹವ್ಯಾಸ ಬೆಳೆಸಿಕೊಳ್ಳಿ.

ನಿಮ್ಮ ಸ್ಟ್ರೆಂತ್ ಹಾಗೂ ವೀಕ್‌ನೆಸ್ ತಿಳಿದುಕೊಳ್ಳಿ

ನಿಮ್ಮ ಸ್ಟ್ರೆಂತ್ ಹಾಗೂ ವೀಕ್‌ನೆಸ್ ತಿಳಿದುಕೊಳ್ಳಿ

ಇತ್ತೀಚೆಗಿನ ಕೆಲವು ವರ್ಷಗಳಿಂದ ಈ ಪರೀಕ್ಷೆ ನಡೆಯುತ್ತಿದೆ. ಈ ಎಕ್ಸಾಂ ತುಂಬಾ ಟಫ್ ಆಗಿರುತ್ತದೆ. ಹಾಗಾಗಿ ನೀವು ಯಾವ ವಿಷಯವನ್ನು ಕೂಡಾ ಓದದೇ ಬಿಡುವಂತಿಲ್ಲ. ನಿವು ನಿಮ್ಮ ಕಷ್ಟದ ವಿಷಯ ಯಾವುದು ಎಂದು ಮೊದಲು ನೋಟ್ ಮಾಡಿಕೊಳ್ಳಿ. ಬಳಿಕ ಆ ವಿಷಯದಿಂದಲೇ ಓದಲು ಪ್ರಾರಂಭಿಸಿ. ಯಾವುದು ಸುಲಭ ಸಬ್‌ಜೆಕ್ಟ್ ಇದೆಯೋ ಅದನ್ನ ಎಕ್ಸಾಂ ಗಿಂತ ಮುನ್ನ 5 ಇಲ್ಲ 6 ದಿನಗಳಿರುವಾಗ ಓದಿ ಮುಗಿಸಿ.

ಎನ್‌ಇಇಟಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಹೇಗೆ

ಎನ್‌ಇಇಟಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಹೇಗೆ

ಈ ಪರೀಕ್ಷೆಗೆ ನಿಮಗೆ ಹಿಂದಿನ ಪರೀಕ್ಷೆಯ ಪ್ರಶ್ನೆಪತ್ರಿಕೆ ಸಿಗುವುದು ಸುಲಭವದ ಮಾತಲ್ಲ. ಅದಕ್ಕಾಗಿ ನಿವು ಆನ್‌ಲೈನ್ ಟೆಸ್ಟ್ ತೆಗೆದುಕೊಮಡು ಅಭ್ಯಸಿಸಬಹುದು. ಇತರ ವೆಬ್‌ಸೈಟ್‌ಗಳಲ್ಲಿ ಈ ಪರೀಕ್ಷೆಗೆ ಸಂಬಂಧಪಟ್ಟಂತೆ ಆನ್‌ಲೈನ್ ಟೆಸ್ಟ್‌ ಗಳು ಲಭ್ಯವಿದೆ

ಅತೀ ಹೆಚ್ಚು ಸ್ಟ್ರೆಸ್ ಬೇಡ

ಅತೀ ಹೆಚ್ಚು ಸ್ಟ್ರೆಸ್ ಬೇಡ

ಈಗಷ್ಟೇ ನಿಮ್ಮ ಬೋರ್ಡ್ ಎಕ್ಸಾಂ ಮುಗಿಯ ಬಹುದು ಆದ್ರೆ ಓದಿನ ಓಟ ಮಾತ್ರ ನಿಲ್ಲಿಸುವಂತಿಲ್ಲ. ನಿಮ್ಮ ಓದು ಇನ್ನು ಮುಂದುವರೆಯಬೇಕು. ಹಾಗಾಗಿ ಸ್ಟ್ರೆಸ್ ನಿಂದ ಓದಬೇಡಿ. ರಿಲಾಕ್ಸ್ ಆಗಿ ಓದಿ. ಪರೀಕ್ಷೆಯಲ್ಲಿ ತಯಾರಿ ಬಗ್ಗೆ ಪಾಸೀಟವ್ ಆಗಿರಿ

 

 

More News  

For Quick Alerts
ALLOW NOTIFICATIONS  
For Daily Alerts

English summary
The National Eligibility cum Entrance Test (NEET) is the entrance exam in India for medical college admissions. NEET UG 2020 is scheduled on July 26,2020. With hardly 2 months more to go, the heat of full-length preparations for this exam
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+