ವಿದ್ಯಾಭ್ಯಾಸ ಜತೆ ಜತೆಗೆ ಹಣ ಸಂಪಾದನೆ ಹೇಗೆ?

ಅಂತಹ ವಿದ್ಯಾರ್ಥಿಗಳಿಗೆ ನಾವಿಂದು ಏನು ಸಲಹೆ ನಿಡುತ್ತಿದ್ದೇವೆ ಎಂದ್ರೆ, ಕಾಲೇಜು ವಿದ್ಯಾಭ್ಯಾಸದ ಜತೆ ಜತೆಗೆ ಹೇಗೆ ಕೆಲಸ ಮಾಡಿ ಹಣ ಸಂಪಾದಿಸಬಹುದು ಎಂದು. ಹಣ ಸಂಪಾದಿಸಲು ಅದೆಷ್ಟೋ ಒಳ್ಳೆಯ ಮಾರ್ಗಗಳಿವೆ. ಅವುವು ಯಾವುವು ಎಂದು ಕೆರಿಯರ್ ಇಂಡಿಯಾ

ನಮಗೆಲ್ಲರಿಗೂ ಕಾಲೇಜು ಹೋಗಬೇಕು ಎನ್ನುವ ಆಸೆ ಇದೆ. ಸ್ಟಡೀಸ್ ಜತೆ ಫನ್ ಕೂಡಾ ಮಾಡಬೇಕು ಎಂದು ನಾವು ಕನಸು ಕಾಣುತ್ತೇವೆ. ಆದ್ರೆ ಕೆಲವು ವಿದ್ಯಾರ್ಥಿಗಳಿಗೆ ಕಾಲೇಜಿಗಿಂತ ಹಣ ಸಂಪಾದನೆ ಮಾಡುವುದು ಮುಖ್ಯವಾಗಿರುತ್ತದೆ. ಹಾಗಾಗಿ ವಿದ್ಯಾಭ್ಯಾಸ ಅರ್ಧಕ್ಕೆ ಬಿಟ್ಟು ವಿದ್ಯಾರ್ಥಿಗಳು ಕೆಲಸ ಹುಡುಕಾಟಕ್ಕೆ ಮುಂದಾಗುತ್ತಾರೆ.

ವಿದ್ಯಾಭ್ಯಾಸ ಜತೆ ಜತೆಗೆ ಹಣ ಸಂಪಾದನೆ ಹೇಗೆ?

ಅಂತಹ ವಿದ್ಯಾರ್ಥಿಗಳಿಗೆ ನಾವಿಂದು ಏನು ಸಲಹೆ ನಿಡುತ್ತಿದ್ದೇವೆ ಎಂದ್ರೆ, ಕಾಲೇಜು ವಿದ್ಯಾಭ್ಯಾಸದ ಜತೆ ಜತೆಗೆ ಹೇಗೆ ಕೆಲಸ ಮಾಡಿ ಹಣ ಸಂಪಾದಿಸಬಹುದು ಎಂದು. ಹಣ ಸಂಪಾದಿಸಲು ಅದೆಷ್ಟೋ ಒಳ್ಳೆಯ ಮಾರ್ಗಗಳಿವೆ. ಅವುವು ಯಾವುವು ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ.

ರೆಸ್ಟೋರೆಂಟ್ ನಲ್ಲಿ ದುಡಿಯಿರಿ:

ಮ್ಯಾಕ್ ಡೊನಾಲ್ಡ್, ಡೋಮಿನಾಸ್ ಹಾಗೂ ಕೆಎಫ್ ಸಿ ಸೇರಿದಂತೆ ಅದೆಷ್ಟೋ ಬ್ರಾಂಡೆಡ್ ಹಾಗೂ ಬೆಸ್ಟ್ ರೆಸ್ಟೋರೆಂಟ್ ಗಳು ನಮ್ಮಲ್ಲಿ ಇವೆ. ನೀವು ಪಾರ್ಟ್ ಟೈಂ ಆಗಿ ದುಡಿಯಬೇಕು ಅಂದು ಕೊಂಡಿದ್ದರೆ ಇದು ನಿಮಗೆ ಬೆಸ್ಟ್ ಆಯ್ಕೆ. ಇಲ್ಲಿ ಗಂಟೆಗಳ ಲೆಕ್ಕದಲ್ಲಿ ನೀವು ದುಡಿಯಬೇಕು. ಕಾಲೇಜು ಮುಗಿದ ಬಳಿಕ ನಿಮ್ಮ ಟೈಂ ಅಡ್ಜೆಸ್ಟ್ ಮಾಡಿಕೊಂಡು ಇಲ್ಲಿ ದುಡಿಯಿರಿ. ಅಷ್ಟೇ ಅಲ್ಲ ಟಿಪ್ಸ್ ಜತೆ ಆಕರ್ಷಕ ಸ್ಯಾಲರಿ ಕೂಡಾ ನಿಮಗೆ ಸಿಗುತ್ತದೆ.

ಟ್ಯೂಟಶನ್:

ಇದೀಗ ಗಂಡ- ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವುದರಿಂದ ತಮ್ಮ ಮಕ್ಕಳಿಗೆ ಬೆಸ್ಟ್ ಟ್ಯೂಟಶನ್ ಗೆ ಸೇರಿಸಬೇಕೆಂದು ಪೋಷಕರು ಹುಡುಕುತ್ತಾ ಇರುತ್ತಾರೆ. ನೀವು ಕಾಲೇಜಿನಿಂದ ಮನೆಗೆ ಬಂದ ಬಳಿಕ ಮಕ್ಕಳಿಗೆ ಟ್ಯೂಶನ್ ಕೊಡಿಸಬಹುದು. ಇದು ತುಂಬಾ ಸರಳವಾದ ಕೆಲಸ ಕೂಡಾ ಆಗಿದೆ. ಇದರಲ್ಲಿ ಯಾವುದೇ ಸ್ಟ್ರೆಸ್ ಕೂಡಾ ಇರುವುದಿಲ್ಲ. ಸಬ್‌ಜೆಕ್ಟ್ ಪ್ರಕಾರ ನೀವು ಹಣ ಪಡೆಯಬಹುದು.

ಬಿಪಿಒ ಅಲ್ಲಿ ಕೆಲಸ:

12ನೇ ತರಗತಿ ಬಳಿಕ ನಿಮಗೆ ಅತೀ ಹೆಚ್ಚು ಹಣದ ಅಗತ್ಯವಿದ್ದರೆ ನಿಮಗೆ ಬೆಸ್ಟ್ ಆಯ್ಕೆ ಬಿಪಿಒ. ಅಲ್ಲಿ ಶಿಫ್ಟ್ ಪ್ರಕಾರ ಕೆಲಸವಿರುತ್ತದೆ. ರಾತ್ರಿ ೯ ರಿಂದ ಬೆಳಗ್ಗೆ ೬ ಗಂಟೆ ವರೆಗೆ ಕೆಲಸ ಮಾಡಬಹುದು. ಹಾಗಾಗಿ ಈ ಶಿಫ್ಟ್ ನಿಮ್ಮ ಕಾಲೇಜು ಟೈಂ ವೇಳೆ ಇರುವುದಿಲ್ಲ. ನಿದ್ರೆಯ ಕೊರತೆ ನಿಮ್ಮನ್ನ ಕಾಡಬಹುದು ಆದ್ರೆ ಕೈ ತುಂಬಾ ಸಂಬಳ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಫ್ರೀಲಾಂಸಿಂಗ್:

ಅದೆಷ್ಟೋ ಕಂಪನಿಗಳು ತಮ್ಮ ಸಂಸ್ಥೆಗೆ ಫ್ರೀಲಾಂಸರ್ ಅವರನ್ನ ಹುಡುಕುತ್ತಿರುತ್ತದೆ. ನೀವು ಮನೆಯಲ್ಲೇ ಕುಳಿತು ಕೆಲಸ ಮಾಡಬಹುದಾಗಿದೆ. ಟ್ರಾನ್ಸ್ ಲೇಶನ್ , ಟ್ರಾನ್ಸ್ ಸ್ಕ್ರಿಪ್ಷನ್ ಮುಂತಾದ ಕೆಲಸಗಳನ್ನ ನೀವು ಮನೆಯಲ್ಲೇ ಕುಳಿತು ಮಾಡಿ ಕೈ ತುಂಬಾ ಸಂಪಾದಿಸಬಹುದು. ಅಷ್ಟೇ ಅಲ್ಲ ಇದರಿಂದ ನಿಮ್ಮ ಸ್ಕಿಲ್ ಕೂಡಾ ಹೆಚ್ಚಾಗುವುದು.

ಅಸಿಸ್ಟ್ ಜಾಬ್:

ಸ್ವಂತ ಉದ್ಯಮ ಪ್ರಾರಂಭಿಸಿದವರು ಅಸಿಸ್ಟ್ ಗಾಗಿ ಕಾಯುತ್ತಿರುತ್ತಾರೆ. ಅಂತಹ ಸಂಸ್ಥೆಗಳನ್ನ ನೀವು ಸರ್ಚ್ ಮಾಡಿ ಅಸಿಸ್ಟ್ ಜಾಬ್ ಗೆ ಅಪ್ಲೈ ಮಾಡಿ. ಹಾಗೂ ಪಾರ್ಟ್ ಟೈಂ ಆಗಿ ಈ ಜಾಬ್ ನ್ನ ಆಯ್ಕೆ ಮಾಡಿಕೊಳ್ಳಿ. ಇತ್ತ ಕಾಲೇಜು ಸ್ಟಡೀಸ್ ಕೂಡಾ ಕಂಪ್ಲೀಟ್ ಮಾಡಿ ಅತ್ತ ಕೈ ತುಂಬಾ ಹಣ ಕೂಡಾ ಸಂಪಾದಿಸಿ

More News  

For Quick Alerts
ALLOW NOTIFICATIONS  
For Daily Alerts

English summary
These are the ways you can earn money along with studies. So if these ideas sound good to you and you think that you will be able to pull these off with studies you should really give it a try.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+