ಎಕ್ಸ್‌ಪೀರಿಯೆನ್ಸ್ ಇಲ್ಲದೆನೇ ಬೆಸ್ಟ್ ಜಾಬ್ ನಿಮ್ಮದಾಗಿಸಿಕೊಳ್ಳುವುದು ಹೇಗೆ?

ನೀವು ಫ್ರೆಶರ್ಸ್ ಆಗಿದ್ದರೆ ಎಲ್ಲಿಂದ ಕೆರಿಯರ್ ಲೈಫ್ ಪ್ರಾರಂಭಿಸುವುದು ಎಂಬ ಗೊಂದಲ ನಿಮ್ಮಲ್ಲಿ ಇರುತ್ತದೆ. ಇನ್ನು ಆ ಚಿಂತೆ ಬಿಡಿ.

By Kavya

ನೀವು ಫ್ರೆಶರ್ಸ್ ಆಗಿದ್ದರೆ ಎಲ್ಲಿಂದ ಕೆರಿಯರ್ ಲೈಫ್ ಪ್ರಾರಂಭಿಸುವುದು ಎಂಬ ಗೊಂದಲ ನಿಮ್ಮಲ್ಲಿ ಇರುತ್ತದೆ. ಇನ್ನು ಆ ಚಿಂತೆ ಬಿಡಿ. ಎಕ್ಸ್‌ಪೀರಿಯೆನ್ಸ್ ಇಲ್ಲದೆನೇ ಕೆಲಸ ಹೇಗೆ ಗಿಟ್ಟಿಸಿಕೊಳ್ಳುವುದು ಎಂದು ಇದೀಗ ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.

ಎಕ್ಸ್‌ಪೀರಿಯೆನ್ಸ್ ಇಲ್ಲದೆನೇ ಬೆಸ್ಟ್ ಜಾಬ್ ನಿಮ್ಮದಾಗಿಸಿಕೊಳ್ಳುವುದು ಹೇಗೆ?

<strong>ಫ್ರೆಶರ್ಸ್ ಈ ರೀತಿ ರೆಸ್ಯೂಮ್ ತಯಾರು ಮಾಡಿಕೊಂಡ್ರೆ ಕೆಲಸ ಗ್ಯಾರಂಟಿ!</strong>ಫ್ರೆಶರ್ಸ್ ಈ ರೀತಿ ರೆಸ್ಯೂಮ್ ತಯಾರು ಮಾಡಿಕೊಂಡ್ರೆ ಕೆಲಸ ಗ್ಯಾರಂಟಿ!

ಇಂಟರ್ನ್ ಶಿಪ್:

<strong>ಕಾಲೇಜು ಹೋಗುತ್ತಿರುವಾಗಲೇ ಇದೆಲ್ಲಾ ಪಾರ್ಟ್ ಟೈಂ ಜಾಬ್ ಮಾಡಿದ್ರೆ ಕೆರಿಯರ್ ಸೂಪರ್ ಗುರು!</strong>ಕಾಲೇಜು ಹೋಗುತ್ತಿರುವಾಗಲೇ ಇದೆಲ್ಲಾ ಪಾರ್ಟ್ ಟೈಂ ಜಾಬ್ ಮಾಡಿದ್ರೆ ಕೆರಿಯರ್ ಸೂಪರ್ ಗುರು!

ಕ್ಯಾಂಪಸ್ ನೇಮಕಾತಿ:

ಇದು ಇಂಟರ್ನ್ ಶಿಪ್ ಅನ್ನೇ ಹೋಲುತ್ತದೆ ಆದ್ರೂ ಸ್ವಲ್ಪ ವಿಭಿನ್ನವಾಗಿದೆ. ಕಂಪನಿಗಳು ನೇರವಾಗಿ ಕಾಲೇಜುಗಳಿಗೆ ಹಾಗೂ ಇನ್ನಿತ್ತರ ಖಾಸಾಗಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಕ್ಯಾಂಪಸ್ ಇಂಟರ್ ವ್ಯೂ ಮೂಲಕ ವಿದ್ಯಾರ್ಥಿಗಳಿಗೆ ಕೆಲಸ ನೀಡುತ್ತಾರೆ. ಆದ್ರೆ ಇಲ್ಲಿ ಅವರು ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ ಹಾಗೂ ಆಕ್ಟಿವಿಟಿಯನ್ನ ಗಣನೆಗೆ ತೆಗೆದುಕೊಂಡು ಹುದ್ದೆಗೆ ಆಯ್ಕೆ ಮಾಡುತ್ತಾರೆ. ಹಾಗಾಗಿ ಕ್ಯಾಂಪಸ್ ನೇಮಕಾತಿ ಇದ್ದಾಗ ಆದಷ್ಟು ಆಕ್ಟೀವ್ ಆಗಿ ಯೂನಿಕ್ ಆಗಿರಲು ಯತ್ನಿಸಿ.

ಸ್ವಲ್ಪ ವಿಶೇಷವಾಗಿರಿ:

<strong>ಸಂದರ್ಶನದಲ್ಲಿ ಕೇಳಲಾಗಿರುವ 5 ಕಾಮನ್ ಪ್ರಶ್ನೆಗಳು!</strong>ಸಂದರ್ಶನದಲ್ಲಿ ಕೇಳಲಾಗಿರುವ 5 ಕಾಮನ್ ಪ್ರಶ್ನೆಗಳು!

ಕಮ್ಯುನಿಕೇಶನ್:

ಕೆಲಸದ ವಿಷಯದಲ್ಲಿ ಬರವಣಿಗೆಗಿಂತ ಮಾತಿನ ಕೌಶಲ್ಯ ಇಲ್ಲಿ ಹೆಚ್ಚು ವರ್ಕೌಟ್ ಆಗುತ್ತದೆ. ನಿಮ್ಮ ಹಾಗೂ ಸಂದರ್ಶನಕಾರರ ಮಧ್ಯೆ ಉತ್ತಮ ಮಾತಿನ ಸಂವಹನ ನಡೆದ್ರೆ ನಿಮಗೆ ಕೆಲಸ ಸಿಗುವ ಅವಕಾಶ ಹೆಚ್ಚಿರುತ್ತದೆ. ಹಾಗಂತ ಏನೋನೋ ಮಾತನಾಡಬೇಡಿ ಬದಲಿಗೆ ಅರ್ಥಗರ್ಭಿತವಾದ ಹಾಗೂ ನ್ಯಾಯೋಜಿತವಾದ ಮಾತುಗಳನ್ನ ಆಡಿ

ಅಟ್ಯಿಟ್ಯುಡ್ :

<strong>ಮೊದಲ ಜಾಬ್ ನಲ್ಲಿ ಫ್ರೆಶರ್ಸ್ ಫೇಸ್ ಮಾಡುವ ಸಮಸ್ಯೆಗಳು!</strong>ಮೊದಲ ಜಾಬ್ ನಲ್ಲಿ ಫ್ರೆಶರ್ಸ್ ಫೇಸ್ ಮಾಡುವ ಸಮಸ್ಯೆಗಳು!

For Quick Alerts
ALLOW NOTIFICATIONS  
For Daily Alerts

English summary
Getting a job without experience. Just done with your exams? Looking out for a job to start off your career? Then this is the article to help you go about fulfilling your dreams
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X