Tips For Board And Competitive Exam : ಬೋರ್ಡ್ ಪರೀಕ್ಷೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಸಲಹೆಗಳು

ಪರೀಕ್ಷೆ ಎಂದರೆ ಬಹುತೇಕ ವಿದ್ಯಾರ್ಥಿಗಳು ಭಯಪಡುತ್ತಾರೆ, ಹೆಚ್ಚಿನ ಸಂದರ್ಭಗಳಲ್ಲಿ ಬೋರ್ಡ್ ಪರೀಕ್ಷೆಗಳು ಮುಗಿದ ತಕ್ಷಣವೇ ಬೋರ್ಡ್ ಪರೀಕ್ಷೆಗಳು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳು ನಿಗದಿಪಡಿಸಲಾಗುತ್ತದೆ. ಅಲ್ಲದೆ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗಳನ್ನು ತುಂಬಾ ಕಷ್ಟಕರವೆಂದು ಪರಿಗಣಿಸುತ್ತಾರೆ. ಈ ನಂಬಿಕೆಗೆ ವ್ಯತಿರಿಕ್ತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅರ್ಥೈಸಿಕೊಂಡರೆ ಮತ್ತು ಅದಕ್ಕಾಗಿ ಚೆನ್ನಾಗಿ ತಯಾರಿ ನಡೆಸಿದರೆ ಅದು ಸುಲಭವಾಗಿರುತ್ತದೆ.

 
ಬೋರ್ಡ್ ಪರೀಕ್ಷೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಇಲ್ಲಿದೆ ಸಲಹೆಗಳು

ಬೋರ್ಡ್ ಪರೀಕ್ಷೆಗಳು ವಿಷಯದ ಬಗ್ಗೆ ಒಬ್ಬರ ಜ್ಞಾನವನ್ನು ಪರೀಕ್ಷಿಸಲು ವಿನ್ಯಾಸಗೊಳಿಸಲಾಗಿದೆ, ಸ್ಪರ್ಧಾತ್ಮಕ ಪರೀಕ್ಷೆಗಳು ಹೆಚ್ಚು ಅಪ್ಲಿಕೇಶನ್ ಆಧಾರಿತವಾಗಿವೆ. ಆದಾಗ್ಯೂ ಎರಡೂ ಪರೀಕ್ಷೆಗಳಿಗೆ ಜ್ಞಾನದ ಆಧಾರದ ಅಗತ್ಯವಿದೆ.
ಸರಿಯಾದ ಕಾರ್ಯತಂತ್ರ ಮತ್ತು ವೇಳಾಪಟ್ಟಿಯನ್ನು ಹೊಂದಿದ್ದರೆ ಎರಡೂ ಪರೀಕ್ಷೆಗಳಿಗೆ ತಯಾರಿ ಸಾಧ್ಯ. ಸಮಯವನ್ನು ಪರಿಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸುವುದನ್ನು ಒಬ್ಬರು ತಿಳಿದಿದ್ದರೆ, ಎರಡೂ ಪರೀಕ್ಷೆಗಳಿಗೆ ತಯಾರಿ ನಡೆಸಬಹುದು.

' data-reviveId='{"backfill":"9de4f035bc8106094a8824fc0cfb6de3","inhouse":"9de4f035bc8106094a8824fc0cfb6de3"}'> 

4. ಶಾಂತವಾಗಿರಿ:

ಸಾಮಾನ್ಯವಾಗಿ ಒತ್ತಡ ಸಹಜ ಆದರೆ ಅನೇಕ ವಿದ್ಯಾರ್ಥಿಗಳು ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಾರೆ. ಪರೀಕ್ಷೆಯ ಬಗ್ಗೆ ಅವರಿಗೆ ತುಂಬಾ ಒತ್ತಡವಿರುತ್ತದೆ ಆದರೆ ಶಾಂತವಾಗಿರುವುದು ಮುಖ್ಯ. ಪರೀಕ್ಷೆಗಳು ನಿಮ್ಮ ವೃತ್ತಿಜೀವನದ ಗುರಿಗಳ ಕಡೆಗೆ ಬಹಳ ದೂರ ಕೊಂಡೊಯ್ಯಬಹುದಾದರೂ ಮಾನಸಿಕ ಶಾಂತಿ ಅಗತ್ಯವಾಗಿದೆ. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ ಅಧ್ಯಯನದ ಸಮಯದಲ್ಲಿ ನಿಯಮಿತ ವಿರಾಮಗಳನ್ನು ಇಟ್ಟುಕೊಳ್ಳಿ ಮತ್ತು ನೀವು ಚೆನ್ನಾಗಿ ನಿದ್ರಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ಒತ್ತಡದ ದೇಹ ಮತ್ತು ಮನಸ್ಸು ಯಾರಿಗೂ ಅಗತ್ಯವಿಲ್ಲ. ದೈಹಿಕ ಮತ್ತು ಮಾನಸಿಕ ಸಮತೋಲನ ಅತ್ಯಗತ್ಯ. ನಿಯಮಿತ ಅಧ್ಯಯನಗಳು, ಸರಿಯಾದ ಯೋಜನೆಗಳು ಆತಂಕವನ್ನು ದೂರವಿಡುವುದರೊಂದಿಗೆ ವಿದ್ಯಾರ್ಥಿಯು ಬೋರ್ಡ್ ಪರೀಕ್ಷೆಗಳು ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಯಶಸ್ಸನ್ನು ಖಚಿತಪಡಿಸಿಕೊಳ್ಳಬಹುದು.

For Quick Alerts
ALLOW NOTIFICATIONS  
For Daily Alerts

English summary
Here is the preparations tips for board exam and competitive exam together in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X