SBI PO Interview Tips : ಪ್ರೊಬೆಷನರಿ ಅಧಿಕಾರಿ ಹುದ್ದೆಗಳ ಸಂದರ್ಶನಕ್ಕೆ ತಯಾರಿ ಹೀಗಿರಲಿ!

By Kavya

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರೊಬೆಷನರಿ ಅಧಿಕಾರಿ ಹುದ್ದೆಗಳ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಈಗಾಗಲೇ ಪ್ರಕಟ ಮಾಡಿದೆ. ಸಂದರ್ಶನ ಸುತ್ತಿಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಲಾಗಿದೆ. ಸಂದರ್ಶನ ಸುತ್ತಿಗೆ ಹಾಜರಾಗುವ ಅಭ್ಯರ್ಥಿಗಳು ಹೇಗೆ ತಯಾರಿ ನಡೆಸಬೇಕು ಎನ್ನುವುದಕ್ಕೆ ಕೆರಿಯರ್ ಇಂಡಿಯಾ ಕಡೆಯಿಂದ ಕೆಲವೊಂದು ಟಿಪ್ಸ್. ಮುಂದಕ್ಕೆ ಓದಿ.

ಎಸ್‌ಬಿಐ ಪ್ರೊಬಷನರಿ ಆಫೀಸರ್ ಹುದ್ದೆ ನೇಮಕಾತಿ... ಇಂಟರ್ವ್ಯೂಗೆ ತಯಾರಿ ಹೀಗಿರಲಿ!

ಮುಂಬರುವ ರೈಲ್ವೇ ಪರೀಕ್ಷೆಯ ಹಾಲ್‌ ಟಿಕೇಟ್ ರಿಲೀಸ್ !

ಗ್ರೂಪ್ ಚರ್ಚೆ ಕುರಿತು ಟಿಪ್ಸ್:

  • ಗ್ರೂಪ್ ಚರ್ಚೆಗೆ ನೀಡುವ ಟಾಪಿಕ್ ಅಷ್ಟೊಂದು ಕಷ್ಟಕರವಾಗಿರುವುದಿಲ್ಲ. ಈ ರೌಂಡ್‌ನಲ್ಲಿ ನಿಮ್ಮ ಕಮ್ಯುನಿಕೇಶನ್ ಹಾಗೂ ಪ್ರೆಸಂಟೇಶನ್ ಸ್ಕಿಲ್ ಟೆಸ್ಟ್ ಮಾಡಲಾಗುತ್ತದೆ.
  • ಬ್ಯಾಂಕಿಂಗ್‌ಗೆ ಸಂಬಂಧಪಟ್ಟ ಯಾವುದೇ ಫೀಲ್ಡ್‌ನ ಕುರಿತು ಅಭ್ಯರ್ಥಿಗಳು ಟಾಪಿಕ್ ಸೆಲೆಕ್ಟ್ ಮಾಡಬೇಕಾಗುತ್ತದೆ.
  • ನಿಮಗೆ ಹೇಗೆ ಸ್ಟಾರ್ಟ್ ಮಾಡುವುದು ಎಂದು ತಿಳಿಯದೇ ಇದ್ದಾಗ, ಇತರರು ಸ್ಟಾರ್ಟ್ ಮಾಡಿದ ರೀತಿಯೇ ಸ್ಟಾರ್ಟ್ ಮಾಡಿ, ಬಳಿಕ ನಿಮ್ಮ ಬಳಿ ತುಂಬಾ ಪಾಯಿಂಟ್ಸ್ ಇದೆ ಎಂದಾದ್ರೆ ನೀವು ಚರ್ಚೆ ವೇಳೆ ವಾದ ಮಾಡಬಹುದು
  • ಒಬ್ಬ ಅಭ್ಯರ್ಥಿಗೆ ಮಾತನಾಡಲು 2 ನಿಮಿಷ ಕಾಲ ನೀಡಲಾಗುತ್ತದೆ. ಆದ್ರೂ ಅಭ್ಯರ್ಥಿಗಳು 5 ನಿಮಿಷದ ವರೆಗೆ ಓಪನ್ ಆಗಿ ಚರ್ಚೆಯಲ್ಲಿ ಭಾಗವಹಿಸಬಹುದು
  • ಇನ್ನು ಇಂತಹ ಚರ್ಚೆಯಲ್ಲಿ ಅಭ್ಯರ್ಥಿಗಳು ಹೆಚ್ಚು ಗಮನ ವಹಿಸುವುದು ಬೆಸ್ಟ್. ಯಾಕೆಂದ್ರೆ ಕೆಲವೊಮ್ಮೆ ಇಂಟರ್ವ್ಯೂ ನಲ್ಲಿ ಗ್ರೂಪ್ ಚರ್ಚೆಯಲ್ಲಿ ನಡೆದ ಟಾಪಿಕ್ ಬಗ್ಗೆ ಪ್ರಶ್ನೆ ಕೇಳುವ ಸಂಭವವಿರುತ್ತದೆ.

ಸಂದರ್ಶನ ಟಿಪ್ಸ್:

  • ಹವ್ಯಾಸ ನಿಮ್ಮಫ್ಯಾಮಿಲಿ ಬಗ್ಗೆ ಕೇಳುವುದುರ ಮೂಲಕ ಸಂದರ್ಶನವು ಸಾಮಾನ್ಯ ಪ್ರಶ್ನೆಗಳಿಂದ ಪ್ರಾರಂಭವಾಗುತ್ತದೆ
  • ಇಂಟರ್ವ್ಯೂಗೆ ಹೋಗುವ ಮುನ್ನ ನಿಮ್ಮ ಕಾಲೇಜು, ಹೋಮ್‌ಟೌನ್‌ ಹಾಗೂ ಶಾಲೆಗೆ ಸಂಬಂಧಪಟ್ಟ ವಿಚಾರದ ಬಗ್ಗೆ ಯಾವಾಗಲೂ ತಿಳಿದುಕೊಂಡಿರಿ
  • ಬ್ಯಾಂಕಿಂಗ್ ಇಂಡಸ್ಟ್ರಿಯಲ್ಲಿ ಕೆರಿಯರ್ ಯಾಕೆ ರೂಪಿಸಿಕೊಳ್ಳಬೇಕು ಎಂಬ ಪ್ರಶ್ನೆ ಕೇಳುತ್ತಾರೆ... ಅದಕ್ಕೆ ಸರಿಯಾದ ಉತ್ತರ ರೆಡಿ ಮಾಡಿಟ್ಟುಕೊಂಡು ತೆರಳಿ
  • ನಿಮ್ಮ ಕಾಲೇಜು ಸಬ್‌ಜೆಕ್ಟ್ ಗೆ ಸಂಬಂಧಪಟ್ಟ ಕೆಲವೊಂದು ಪ್ರಶ್ನೆಗಳನ್ನ ಕೇಳಲಾಗುತ್ತದೆ
  • ಎಸ್‌ಬಿಐ ಬ್ಯಾಂಕ್ ಇಂಟ್ರೆಸ್ಟ್ ರೇಟ್ಸ್ , ಬ್ಯಾಂಕ್ ಅಕೌಂಟ್ಸ್ ವಿಧಗಳು ಹಾಗೂ ನ್ಯೂ ಪಾಲಿಸೀಸ್ ಬಗ್ಗೆ ನೀವು ಅಪ್‌ಡೇಟ್ ಆಗಿರಿ
  • ಇಂಟರ್‌ನ್ಯಾಷನಲ್ ಬ್ಯಾಂಕಿಂಗ್, ಕರೆಂಸೀಸ್, ಎಕಾನಾಮಿಕ್ ಪಾಲಿಸೀಸ್, ವರ್ಲ್ಡ್ ಎಕಾನಾಮಿಕ್ ಫಾರಮ್, ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್, ವರ್ಲ್ಡ್ ಬ್ಯಾಂಕ್ ಬಗ್ಗೆ ಮಾಹಿತಿ ಕಲೆಹಾಕಿ ಕೊಂಡಿರಿ
  • ಇನ್ನು ಸಂದರ್ಶನ ಒಟ್ಟು ಅವಧಿ ಸುಮಾರು 15 ರಿಂದ 20 ನಿಮಿಷವಾಗಿರುತ್ತದೆ
For Quick Alerts
ALLOW NOTIFICATIONS  
For Daily Alerts
English summary
SBI going to conduct interview process for recruitment of probationary officer posts. here is the tips how to prepare for interview.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X