ಎಕ್ಸ್‍ಪೀರಿಯೆನ್ಸ್ ಇಲ್ಲದೆನೇ ಬೆಸ್ಟ್ ಜಾಬ್ ನಿಮ್ಮದಾಗಿಸಿಕೊಳ್ಳುವುದು ಹೇಗೆ?

ಅನುಭವ ವಿಲ್ಲದೆನೇ ಜಾಬ್ ನಿಮ್ಮದಾಗಬೇಕಾ... ಈಗಷ್ಟೇ ಪರೀಕ್ಷೆ ಮುಗಿದು, ಕೆಲಸಕ್ಕಾಗಿ ಮುಂದೆ ನೋಡುತ್ತಿದ್ದೀರಾ? ಹಾಗಿದ್ರೆ ಈ ಆರ್ಟಿಕಲ್ ನಿಮಗೆ ಸಹಾಯಕವಾಗುತ್ತದೆ.

ಅನುಭವ ವಿಲ್ಲದೆನೇ ಜಾಬ್ ನಿಮ್ಮದಾಗಬೇಕಾ... ಈಗಷ್ಟೇ ಪರೀಕ್ಷೆ ಮುಗಿದು, ಕೆಲಸಕ್ಕಾಗಿ ಮುಂದೆ ನೋಡುತ್ತಿದ್ದೀರಾ? ಹಾಗಿದ್ರೆ ಈ ಆರ್ಟಿಕಲ್ ನಿಮಗೆ ಸಹಾಯಕವಾಗುತ್ತದೆ.

ಮಾರ್ಕೆಟ್ ಬೆಳೆಯುತ್ತಿದೆ. ಸ್ಪರ್ಧೆಯ ಮಟ್ಟವೂ ಕೂಡಾ ಹೆಚ್ಚಿದೆ. ಪ್ರತಿಯೊಬ್ಬರಿಗೂ ಅವರ ಕೆರಿಯರ್ ರೂಪಿಸಕೊಳ್ಳಲು ಹಾಗೂ ಅವರ ಲೈಫ್‍ಸ್ಟೈಲ್‍ಗೆ ತಕ್ಕಂತೆ ಐಡಿಯಲ್ ಜಾಬ್ ಬೇಕಾಗಿದೆ. ಉತ್ತಮ ಸಂಸ್ಥೆಯಲ್ಲಿ ಕೆಲಸಗಿಟ್ಟಿಸಿಕೊಳ್ಳಬೇಕಾದ್ರೆ ನಿಮಗೆ ಕೆಲಸ ಮಾಡಿದ ಅನುಭವ ಇರಲೇಬೇಕು ಎಂದು ನೀವು ಅಂದುಕೊಂಡಿದ್ದೀರಾ... ಇಲ್ಲ. ಅನುಭವ ಇಲ್ಲದೆನೇ ಹುದ್ದೆ ನಿಮ್ಮದಾಗಿಸಿಕೊಳ್ಳಬಹುದು. ನೀವು ಫ್ರೆಶರ್ಸ ಆಗಿದ್ರೆ ಅನುಭವ ಇಲ್ಲದೆನೇ ಜಾಬ್ ನಿಮ್ಮದಾಗಿಸಿಕೊಳ್ಳುವುದು ಹೇಗೆ ಎಂದು ಕೆರಿಯರ್ ಇಂಡಿಯಾ ಇದೀಗ ನಿಮಗೆ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.


ಇಂಟರ್ನಶಿಪ್:

ನಿಮಗೆ ಉನ್ನತ ಸಂಸ್ಥೆಯಲ್ಲಿ ಕೆಲಸಗಿಟ್ಟಿಸಕೊಳ್ಳಬೇಕೆಂಬ ಆಸೆ ಇದ್ದರೆ ಅದಕ್ಕೆ ಬೆಸ್ಟ್ ದಾರಿ ಇಂಟರ್ನಶಿಪ್. ಹೌದು ನಿಮಗೆ ಪರ್ಟಿಕ್ಯುಲರ್ ಫೀಲ್ಡ್‍ನಲ್ಲಿ ಹೆಚ್ಚು ಜ್ಞಾನ ಇದ್ದರೆ, ಹಾಗೂ ನೀವು ಫ್ರೆಶರ್ಸ ಆಗಿದ್ರೆ ನೀವು ಇಂಟರ್ನ ಶಿಪ್ ಮೂಲಕ ಕೆರಿಯರ್ ಪ್ರಾರಂಭಿಸಿ.


ಕಮ್ಯುನಿಕೇಶನ್:

ಜಾಬ್ ಆಫರ್ ನಿಮ್ಮದಾಗಿಸಿಕೊಳ್ಳಲು, ಮತ್ತೊಂದು ಬೆಸ್ಟ್ ದಾರಿ ಏನಂದ್ರೆ ಕಮ್ಯುನಿಕೇಶನ್. ಹೌದು ಮಾತಿನ ಕಮ್ಯುನಿಕೇಶನ್ ಇರಬಹುದು ಇಲ್ಲ ಬರವಣಿಗೆಯ ಕಮ್ಯುನಿಕೇಶನ್ ಇರಬಹುದು. ಹಾಗಾಗಿ ಸಂದರ್ಶನ ವೇಳೆ ನೀವು ನಿಮ್ಮ ವಾಕ್ ಚಾತುರ್ಯ ದಿಂದ ಕೆಲಸವನ್ನ ಸುಲಭವಾಗಿ ನಿಮ್ಮದಾಗಿಸಿಕೊಳ್ಳಬಹುದು. ಚೆನ್ನಾಗಿ ಮಾತನಾಡಿ ಆಫರ್ ಲೆಟರ್ ನಿಮ್ಮದಾಗಿಸಿಕೊಳ್ಳಿ.

ಎಕ್ಸ್‍ಪೀರಿಯೆನ್ಸ್ ಇಲ್ಲದೆನೇ ಬೆಸ್ಟ್ ಜಾಬ್ ನಿಮ್ಮದಾಗಿಸಿಕೊಳ್ಳುವುದು ಹೇಗೆ?

More News  

For Quick Alerts
ALLOW NOTIFICATIONS  
For Daily Alerts

English summary
The markets are growing, increasing the level of competition. The fight to the finish is to be the best among the lot. Everyone wants to find an ideal job to suit their career and their lifestyle. The myth doing the rounds is – you must have experience to work in an organization
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+