IDBI Bank Exam : ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ಪರೀಕ್ಷಾ ಪ್ಯಾಟ್ರನ್ ಮತ್ತು ಸಿಲಬಸ್ ಹೀಗಿದೆ

ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ 650 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕೆಂಬ ಆಸೆಯುಳ್ಳ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಈ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶೇ 60%ರಷ್ಟು ಅಂಕಗಳೊಂದಿಗೆ ಪದವಿಯನ್ನು ಪಡೆದ ಅಭ್ಯರ್ಥಿಗಳು ಆಗಸ್ಟ್ 22,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಬ್ಯಾಂಕಿಂಗ್ ಪರೀಕ್ಷೆಗೆ ಕೇಳಲಾಗುವ ಸಿಲಬಸ್ ಮತ್ತು ಪರೀಕ್ಷಾ ಪ್ಯಾಟ್ರನ್ ಇಲ್ಲಿದೆ ವೀಕ್ಷಿಸಿ

ಅರ್ಜಿ ಸಲ್ಲಿಸಿದ ಮತ್ತು ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ನಡೆಸಲಾಗುವ ಪರೀಕ್ಷೆಗೆ ಈಗಿನಿಂದಲೇ ತಯಾರಿ ನಡೆಸುವ ಅಗತ್ಯವಿದೆ. ಈ ಪರೀಕ್ಷೆಗೆ ತಯಾರಿ ನಡೆಸುವ ಮುನ್ನ ಎಕ್ಸಾಂ ಪ್ಯಾಟ್ರನ್ ಹಾಗೂ ಎಕ್ಸಾಂ ಸಿಲ್ಲಬಸ್ ಹೇಗಿದೆ ಎನ್ನುವುದನ್ನು ನಾವಿಲ್ಲಿ ತಿಳಿಸಲಿದ್ದೇವೆ

ಐಡಿಬಿಐ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ಅಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆನ್‌ಲೈನ್ ಪರೀಕ್ಷೆಯು ಆಬ್ಜೆಕ್ಟಿವ್ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪರೀಕ್ಷೆಯಲ್ಲಿ ಯಾರು ಉತ್ತೀರ್ಣರಾಗುತ್ತಾರೋ ಅವರನ್ನು ಸಂದರ್ಶನಕ್ಕೆ ಕರೆಯಲಾಗುವುದು ಅಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲಾಗುವುದು.

ಐಡಿಬಿಐ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ಪರೀಕ್ಷಾ ಪ್ಯಾಟ್ರನ್:

ಐಟಿಬಿಐ ಅಸಿಸ್ಟೆಂಟ್ ಮ್ಯಾನೇರ್ ಹುದ್ದೆಗಳಿಗೆ ನಡೆಸಲಾಗುವ ಆನ್‌ಲೈನ್ ಪರೀಕ್ಷೆಯು ಒಟ್ಟು 200 ಪ್ರಶ್ನೆಗಳನ್ನು ಒಳಗೊಂಡಿದ್ದು ಪ್ರತಿ ತಪ್ಪು ಉತ್ತರಕ್ಕೆ 0.25 ನೆಗೆಟಿವ್ ಮಾರ್ಕ್ ಇರುತ್ತದೆ.

ಪರೀಕ್ಷೆಯ ಹೆಸರುಪ್ರಶ್ನೆಗಳ ಸಂಖ್ಯೆಗರಿಷ್ಟ ಅಂಕಗಳು
ಲಾಜಿಕಲ್ ರೀಸನಿಂಗ್,ಡಾಟಾ ಅನಾಲಿಸಿಸ್ ಮತ್ತು ಇಂಟರ್‌ಪ್ರಿಟೇಷನ್6060
ಇಂಗ್ಲೀಷ್ ಭಾಷೆ4040
ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್4040
ಸಾಮಾನ್ಯ/ ಎಕನಾಮಿ /ಬ್ಯಾಂಕಿಂಗ್ ಅವೇರ್‌ನೆಸ್6060
ಒಟ್ಟು200 200

ಐಡಿಬಿಐ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ಪರೀಕ್ಷಾ ಸಿಲಬಸ್:

ಈ ಪರೀಕ್ಷೆಯು ಒಟ್ಟು ನಾಲ್ಕು ವಿಷಯಗಳನ್ನು ಒಳಗೊಂಡಿರುತ್ತದೆ ಅವುಗಳ ವಿವರಗಳು ಈ ಕೆಳಗಿನಂತಿವೆ

ಲಾಜಿಕಲ್ ರೀಸನಿಂಗ್, ಡಾಟಾ ಅನಾಲಿಸಿಸ್ ಮತ್ತು ಇಂಟರ್‌ಪ್ರಿಟೇಷನ್

* ವರ್ಬಲ್ ರೀಸನಿಂಗ್
*ಸಿಲೋಜಿಸಂ
* ಆಲ್ಫಾನ್ಯೂಮರಿಕ್ ಸೀರೀಸ್
* ಸರ್ಕ್ಯುಲರ್ ಸೀಟಿಂಗ್ ಅರೆಂಜ್ಮೆಂಟ್
* ಲೀನಿಯರ್ ಸೀಟಿಂಗ್ ಅರೆಂಜ್ಮೆಂಟ್
* ಪಜಲ್ಸ್
* ಇನ್‌ಈಕ್ವಾಲಿಟಿ
* ಡಬಲ್ ಲೈನ್ ಅಪ್
* ಶೆಡ್ಯೂಲಿಂಗ್
* ಇನ್‌ಪುಟ್ ಔಟ್‌ಪುಟ್
* ಬ್ಲಡ್ ರಿಲೇಶನ್ಸ್
* ಡೈರೆಕ್ಷನ್ಸ್
* ಆರ್ಡರ್ ಮತ್ತು ರ್ಯಾಕಿಂಗ್
* ಡಾಟಾ ಸಫಿಶಿಯನ್ಸಿ
* ಡಾಟಾ ಅನಾಲಿಸಿಸ್ ಮತ್ತು ಇಂಟರ್‌ಪ್ರಿಟೇಶನ್
* ಇಫೆಕ್ಟ್ ಮತ್ತು ಕ್ಲಾಸ್
* ಸ್ಟೇಟ್‌ಮೆಂಟ್ ಮತ್ತು ಆರ್ಗ್ಯುಮೆಂಟ್
* ಕೋಡಿಂಗ್ ಮತ್ತು ಡಿಕೋಡಿಂಗ್
* ಕೋಡೆಡ್ ಇನ್‌ಈಕ್ವಾಲಿಟೀಸ್

<strong>ಐಡಿಬಿಐ ಬ್ಯಾಂಕ್ ನೇಮಕಾತಿ 500 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ</strong>ಐಡಿಬಿಐ ಬ್ಯಾಂಕ್ ನೇಮಕಾತಿ 500 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಗ್ಲೀಷ್ ಭಾಷೆ

* ರೀಡಿಂಗ್ ಕಾಂಪ್ರೆಹೆನ್ಸನ್
* ಈಡಿಯಮ್ಸ್ ಮತ್ತು ಫ್ರೇಸಸ್
* ಫಿಲ್ ಇನ್ ದ ಬ್ಲಾಂಕ್ಸ್
* ಕ್ಲೋಸ್ ಟೆಸ್ಟ್
* ಪ್ಯಾರಾಗ್ರಾಫ್ ಕಂಪ್ಲೀಷನ್
*ಪ್ಯಾರಾ ಜಂಬಲ್ಸ್
* ಪ್ಯಾರಾಗ್ರಾಫ್ ಕಂಪ್ಲೀಷನ್
* ಮಲ್ಟಿಪಲ್ ಮೀನಿಂಗ್ / ಎರರ್ ಸ್ಪಾಟಿಂಗ್
* ಫ್ರೇಸ್ ರೀಪ್ಲೇಸ್‌ಮೆಂಟ್
* ಸ್ಪಾಟಿಂಗ್ ಎರರ್ಸ್
* ಸೆಂಟೆನ್ಸ್ ಇಂಪ್ರೂವ್‌ಮೆಂಟ್

ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್

* ಸಿಂಪ್ಲಿಫಿಕೇಶನ್
* ನಂಬರ್ ಸೀರೀಸ್
* ಆವರೇಜ್
* ಪರ್ಸೆಂಟೇಜ್
* ಪ್ರಾಫಿಟ್ ಮತ್ತು ಲಾಸ್
* ರೇಶಿಯೋ ಮತ್ತು ಪರ್ಸೆಂಟೇಜ್
* ಪ್ಲಾಬ್ಲಮ್ಸ್ ಆಫ್ ಏಜಸ್
* ಡಾಟಾ ಇಂಟರ್‌ಪ್ರಿಟೇಶನ್ (ಪೈ ಚಾರ್ಟ್, ಬಾರ್ ಗ್ರಾಫ್, ಟ್ಯಾಬುಲರ್ ಡಾಟಾ, ಲೈನ್ ಚಾರ್ಟ್)
* ಡಾಟಾ ಸಫಿಶಿಯನ್ಸಿ
* ಮೆನ್ಸುರೇಷನ್ ಮತ್ತು ಜಿಯೋಮೆಟ್ರಿ
* ಕ್ವಾಡ್ರಾಟಿಕ್ ಈಕ್ವೇಶನ್
* ಸಿಂಪಲ್ ಮತ್ತು ಕಾಂಪೌಂಡ್ ಇಂಟ್ರೆಸ್ಟ್
* ಟೈಂ, ಸ್ಪೀಡ್ ಮತ್ತು ಡಿಸ್ಟ್ಯಾನ್ಸ್
* ಟೈಂ ಮತ್ತು ವರ್ಕ್
* ನಂಬರ್ ಸಿಸ್ಟಂ
* ಪ್ರೊಬಾಬಿಲಿಟಿ
* ಲೀನಿಯರ್ ಈಕ್ವೇಶನ್
* ಪರ್ಮುಟೇಶನ್ ಮತ್ತು ಕಾಂಬಿನೇಶನ್
* ಮಿಕ್ಸ್‌ಚರ್ ಮತ್ತು ಅಲಿಗೇಷನ್ಸ್

ಜನರಲ್ /ಎಕನಾಮಿ / ಬ್ಯಾಂಕಿಂಗ್ ಅವೇರ್‌ನೆಸ್

* ಸ್ಟ್ಯಾಟಿಕ್ ಜನರಲ್ ನಾಲೆಡ್ಜ್
* ಕರೆಂಟ್ ಅಫೈರ್ಸ್
* ಯೂನಿಯರ್ ಬಡ್‌ಜೆಟ್
* ಎಕನಾಮಿಕ್ ಸರ್ವೇ
* ಎಕನಾಮಿಕ್ ಕರೆಂಟ್ ಅಫೈರ್ಸ್
* ಬ್ಯಾಂಕಿಂಗ್ ಮತ್ತು ಫಿನಾನ್ಸ್
* ಬ್ಯಾಂಕಿಂಗ್ ಅಬ್ರಿವೇಶನ್ಸ್
* ಬ್ಯಾಂಕಿಂಗ್ ಟರ್ಮ್ಸ್
* ಫಿನಾನ್ಷಿಯಲ್ ಟರ್ಮ್ಸ್
* ಹೂ ಈಸ್ ಹೂ
* ಪೀಪಲ್ ಇನ್ ದಿ ನ್ಯೂಸ್
* ನ್ಯೂ ಅಪ್ಲಿಕೇಶನ್ / ರೆಸಿಗ್ನೇಶನ್ಸ್
* ಗವರ್ನಮೆಂಟ್ ಪಾಲಿಸೀಸ್ / ಸ್ಕೀಮ್ಸ್
* ಅವಾರ್ಡ್ಸ್
* ಸ್ಪೋರ್ಟ್ಸ್ ನ್ಯೂಸ್
* ಮಿಸಲ್ಲೇನಿಯಸ್

For Quick Alerts
ALLOW NOTIFICATIONS  
For Daily Alerts

English summary
Here is the idbi assistant manager exam syllabus and pattern prior to preparation. Check it out
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X