A ಯಿಂದ ನಿಮ್ಮ ಹೆಸರು ಸ್ಟಾರ್ಟ್ ಆಗುತ್ತಾ... ಕೆರಿಯರ್ ಲೈಫ್ ನಲ್ಲಿ ನಿಮ್ಮ ವ್ಯಕ್ತಿತ್ವ ಹೀಗಿರುತ್ತೆ !

ಎ ಯಿಂದ ಹೆಸರು ಸ್ಟಾರ್ಟ್ ಆಗೋರು ಹುಟ್ಟು ನಾಯಕರಾಗಿರುತ್ತಾರೆ. ಅದೆಷ್ಟೇ ಕಷ್ಟವಿದ್ದರೂ ತಮ್ಮ ಗುರಿ ತಲುಪಲು ಅವರು ಮಿಸ್ ಮಾಡಿಕೊಳ್ಳುವುದೇ ಇಲ್ಲ.ಯಾರ ಹೆಸರು ಎ ಯಿಂದ ಸ್ಟಾರ್ಟ್ ಆಗುತ್ತೋ ಅವರು ಸ್ಟ್ರಾಂಗ್ ವ್ಯಕ್ತಿತ್ವವುಳ್ಳವರಾಗಿರುತ್ತಾರೆ.

By Kavya

ಒಂದು ವೇಳೆ ನಿಮ್ಮ ಹೆಸರು ಎ ಯಿಂದ ಪ್ರಾರಂಭವಾಗಿದ್ರೆ ನೀವು ನಿಜವಾಗಲೂ ಪವರ್ ಫುಲ್ ಕ್ವಾಲಿಟಿಸ್ ಹೊಂದಿರುತ್ತೀರಿ. ನಿಮ್ಮ ಜ್ಞಾನವು ಇತರರು ನಿಮ್ಮನ್ನ ಗುರುತಿಸುವಂತೆ ಮಾಡುತ್ತದೆ.

A ಯಿಂದ ಹೆಸರು ಸ್ಟಾರ್ಟ್ ಆಗುವವರು ಆಫೀಸ್‌ನಲ್ಲಿ ಹೀಗಿರುತ್ತಾರೆ!

ಎ ಯಿಂದ ಹೆಸರು ಪ್ರಾರಂಭವಾಗುವ ವ್ಯಕ್ತಿಯು ಲೇಯರ್ಡ್ ಪರ್ಸನಾಲಿಟಿ ಹೊಂದಿರುತ್ತಾರೆ. ಹಾಗಾಗಿ ಜಗತ್ತೇ ಅವರ ಸುತ್ತ ಸುತ್ತುತ್ತಿರುತ್ತದೆ, ಅವರ ಅಗಾಧ ಜ್ಞಾನದಿಂದ ಎಲ್ಲರ ಗಮನ ಸೆಳೆಯುತ್ತಾರೆ ಅವರು.

ಇನ್ನು ಎ ಯಿಂದ ಹೆಸರು ಸ್ಟಾರ್ಟ್ ಆಗೋರು ಹುಟ್ಟು ನಾಯಕರಾಗಿರುತ್ತಾರೆ. ಅದೆಷ್ಟೇ ಕಷ್ಟವಿದ್ದರೂ ತಮ್ಮ ಗುರಿ ತಲುಪಲು ಅವರು ಮಿಸ್ ಮಾಡಿಕೊಳ್ಳುವುದೇ ಇಲ್ಲ.ಯಾರ ಹೆಸರು ಎ ಯಿಂದ ಸ್ಟಾರ್ಟ್ ಆಗುತ್ತೋ ಅವರು ಸ್ಟ್ರಾಂಗ್ ವ್ಯಕ್ತಿತ್ವವುಳ್ಳವರಾಗಿರುತ್ತಾರೆ ಹಾಗೂ ಬೆಸ್ಟ್ ಸಲಹೆಗಾರರೂ ಆಗಿರುತ್ತಾರೆ.

ಎ ಯಿಂದ ಹೆಸರು ಪ್ರಾರಂಭವಾಗುವವರು ಗುಣ ಲಕ್ಷಣ ಹೀಗಿರುತ್ತದೆ:

  • ನೀವು ಕಾಂಫಿಡೆಂಟ್ ವುಳ್ಳ ವ್ಯಕ್ತಿಯಾಗಿರುತ್ತೀರಿ. ನೀವು ಯಾವುದೇ ಗುರಿ ಹೊಂದಿದ್ದರೂ ಅದನ್ನ ಸಾಧಿಸುತ್ತೀರಾ.
  • ಯಾವುದೇ ಅನುಕಲಾತ್ಮಕ ವಸ್ತುಗಳನ್ನ ಕಲಾತ್ಮಕವಾಗಿ ರೂಪಿಸುವ ಕಲೆ ನಿಮ್ಮಲ್ಲಿ ಇದೆ.
  • ನೀವು ಯಾವಾಗಲೂ ನಿಮ್ಮ ಗುರಿಯತ್ತ ಫೋಕಸ್ ಮಾಡುತ್ತಿರುತ್ತೀರಿ. ಅದು ಎಷ್ಟೇ ಕಷ್ಟಪಟ್ಟಾದ್ರೂ ಗುರಿ ತಲುಪಲು ನೀವು ಯತ್ನಿಸುತ್ತೀರಿ.
  • ನೀವು ಸಾಧಿಸುವವರೆಗೂ ನಿಮ್ಮ ಗುರಿಯ ಬಗ್ಗೆನೇ ಆಲೋಚಿಸುತ್ತೀರಾ.
  • ನೀವು ಮುಖ್ಯವಾಗಿ ಹೆಚ್ಚು ತಾಳ್ಮೆವುಳ್ಳ ವ್ಯಕ್ತಿಯಾಗಿರುತ್ತೀರಿ. ಯಾವುದೇ ಸಂದರ್ಭದಲ್ಲೂ ಶೀಘ್ರವಾಗಿ ಪ್ರತಿಕ್ರಿಯಿಸುವ ಗುಣ ನೀವು ಹೊಂದಿರುತ್ತೀರಿ.
  • ನೀವು ತುಂಬಾ ಆಕರ್ಷಿಕ ವ್ಯಕ್ತಿತ್ವವುಳ್ಳ ಸ್ವಭಾವದವರಾಗಿರುತ್ತೀರಿ ಹಾಗೆಯೇ ಶಾಂತ ಸ್ವಭಾವ, ಓಪನ್ ಮೈಂಡ್ ಪರ್ಸನ್ ಕೂಡಾ ಆಗಿರುತ್ತೀರಾ.
  • ಯಾವುದೇ ಸಮಸ್ಯೆ ಎದುರಾದ್ರೂ ಅದನ್ನ ಬಗೆಹರಿಸಿಕೊಳ್ಳುವ ಕೌಶಲ್ಯ ನಿಮ್ಮಲ್ಲಿದೆ.
  • ನಿಮ್ಮ ಹೃದಯ ವಿಶಾಲವಾಗಿದೆ ಹಾಗಾಗಿ ಎಲ್ಲರಿಗೂ ನೀವು ಹೃದಯದಲ್ಲಿ ಸ್ಥಾನ ನೀಡುತ್ತೀರಿ.
  • ನಿಮ್ಮ ಭಾವನೆಗಳ ಬಗ್ಗೆ ನೀವೆಲ್ಲೂ ಯಾರ ಜತೆಯೂ ಚರ್ಚೆ ಮಾಡುವುದಿಲ್ಲ.
  • ರಿಲೇಶನ್‌ ಶಿಪ್ ಬಗ್ಗೆ ಸಂಬಂಧಪಟ್ಟಂತೆ ನೀವು ಯಾವಾಗಲೂ ಬೆಸ್ಟ್ ಆಗಿಯೇ ನೀಡುತ್ತೀರಿ.
  • ನೀವು ತುಂಬಾ ಸ್ವೀಟ್ ಪರ್ಸನ್ ಅಷ್ಟೇ ಅಲ್ಲ ಡೆಡಿಕೇಟ್ ವ್ಯಕ್ತಿ ಕೂಡಾ ಆಗಿರುತ್ತೀರಿ.

More News  

For Quick Alerts
ALLOW NOTIFICATIONS  
For Daily Alerts

English summary
If whose name starts with A, they are the born leaders. they know how to go against the tie and stay focussed towards their goals. and A name people, inundated with powerful qualities, but it is still clandestine from your understanding.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+