ಸಿವಿಲ್ ಸರ್ವೀಸ್ ಪೂರ್ವಭಾವಿ... ಇಂಡಿಯನ್ ಎಕಾನಾಮಿಯಲ್ಲಿ ನೀವು ಓದಲೇ ಬೇಕಾದ ಪ್ರಮುಖ ಟಾಪಿಕ್ಸ್

ಭಾರತದಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆಯು ಒಂದು ಕಷ್ಟಕರವಾದ ಪರೀಕ್ಷೆಯಾಗಿದೆ. ನೀವು ಯಾರ ಹತ್ರ ಕೂಡಾ ಕೇಳಿದ್ರೂ ಅವರು ಹೇಳುತ್ತಾರೆ ಸಿವಿಲ್ ಪರೀಕ್ಷೆಯಲ್ಲಿ ಇಂಡಿಯನ್ ಎಕಾನಾಮಿ ಸಬ್‌ಜೆಕ್ಟ್ ತುಂಬಾ ಕಷ್ಟವಿರುತ್ತದೆ ಎಂದು. ಇದರಲ್ಲಿ ಯಾವುದೇ ಸಪ್ರೈಸ್ ಇಲ್ಲ. ಯಾಕೆಂದ್ರೆ ಈ ಸಬ್‌ಜೆಕ್ಟ್ ನಲ್ಲಿ ಕೆಲವೊಂದು ಕಷ್ಟಕರ ವಿಚಾರಗಳು ಇರುವುದು ಮಾತ್ರವಲ್ಲದೇ, ಅದನ್ನ ವಿದ್ಯಾರ್ಥಿಗಳಿಗೆ ನೆನಪಿಟ್ಟುಕೊಳ್ಳಲು ಕಷ್ಟ ಸಾಧ್ಯವಾಗಿದೆ.

ಸಿವಿಲ್ ಸರ್ವೀಸ್ ಪೂರ್ವಭಾವಿ... ಇಂಡಿಯನ್ ಎಕಾನಾಮಿಯಲ್ಲಿ ನೀವು ಓದಲೇ ಬೇಕಾದ ಪ್ರಮುಖ ಟಾಪಿಕ್ಸ್

 

ಪ್ರತಿವರ್ಷ 15 ಪ್ರಶ್ನೆಗಳು ಈ ಎಕ್ಸಾಂ ಗೆ ಇಂಡಿಯನ್ ಎಕಾನಾಮಿ ಯಿಂದ ಬಂದಿರುತ್ತದೆ. ಈ ಪೂರ್ವಭಾವಿ ಪರೀಕ್ಷೆಯಲ್ಲಿ ಸರ್ಕಾರದ ಬಗ್ಗೆ, ಪಾಲಿಸಿ ಬಗ್ಗೆ ಸೇರಿದಂತೆ ಹೆಚ್ಚಿನ ಪ್ರಶ್ನೆಗಳು ಪ್ರಸ್ತುತ ವಿದ್ಯಾಮಾನದಿಂದ ಆಯ್ದು ಕೊಂಡಿರಲಾಗುತ್ತದೆ. ನಿಮಗಾಗಿ ಎಕಾನಾಮಿ ಸೆಕ್ಷನ್ ನಿಂದ ಯಾವೆಲ್ಲಾ ಪ್ರಶ್ನೆಗಳನ್ನ ಕೇಳಬಹುದು ಎಂಬ ಮಾಹಿತಿ ಇಲ್ಲಿದೆ.

ಎನ್‌ಸಿಇಆರ್ ಟಿ ಪುಸ್ತಕ ಕಡೆಗಣಿಸಬೇಡಿ:

ಎನ್‌ಸಿಇಆರ್ ಟಿ ಪುಸ್ತಕ ಓದುವ ಮೂಲಕ ಪರೀಕ್ಷೆಗೆ ತಯಾರು ಮಾಡಿಕೊಳ್ಳಿ. 10ನೇ ತರಗತಿ ಹಾಗೂ 12ನೇ ತರಗತಿ ಇಂಡಿಯನ್ ಎಕಾನಾಮಿಗೆ ಸಂಬಂಧಪಟ್ಟಂತ ಎನ್‌ಸಿಇಆರ್ ಟಿ ಪುಸ್ತಕ ಖರೀದಿಸಿ ಓದಿ. ಪೂವರ್ಟಿ, ಫುಡ್ ಸೆಕ್ಯುರಿಟಿ, ಕಂಸ್ಯೂಮರ್ ರೈಟ್ಸ್, ಪಾಪುಲೇಶನ್ ಸೇರಿದಂತೆ ಇನ್ನಿತ್ತರ ಟಾಪಿಕ್ ಬಗ್ಗೆ ಈ ಪುಸ್ತಕದಲ್ಲಿ ನೀಡಲಾಗಿದೆ.

ನ್ಯಾಷನಲ್ ಇನ್‌ಕಂ, ಗ್ಲೋಬಲೈಸೇಶನ್ ಹಾಗೂ ಸೆಕ್ಟರ್ ಆಫ್ ದಿ ಎಕಾನಾಮಿ ಸಬ್‌ಜೆಕ್ಟ್ ನೀವು ಓದಲೇ ಬೇಕು. ಈ ಪುಸ್ತಕಗಳು ನಿಮಗೆ ಈ ಸಬ್‌ಜೆಕ್ಟ್ ಬಗ್ಗೆ ಚೆನ್ನಾಗಿ ಅರ್ಥವಾಗುವಂತೆ ಮಾಡುತ್ತದೆ. ನಿಮಗೆ ಯಾವುದೇ ಡೌಟ್ ಇದ್ರೂ ಈ ಪುಸ್ತಕ ಓದಲು ಮರೆಯಬೇಡಿ.

ಎಕಾನಾಮಿಯಲ್ಲಿ ನೀವೇನು ಓದಬೇಕು:

ಯುಪಿಎಸ್ ಸಿಯ ಆಯೋಜನೆಯ ಈ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಎಕಾನಾಮಿ ಸೆಕ್ಷನ್ ಬಗ್ಗೆ ಇನ್ನೂ ಕ್ಲಿಯರ್ ಆಗಿ ತಿಳಿಸಿಲ್ಲ. ಹಲವಾರು ಗೈಡೆನ್ಸ್ ಪುಸ್ತಕಗಳಲ್ಲಿ ನೀವು ಎಕಾನಾಮಿ ಸಬ್‌ಜೆಕ್ಟ್ ಬಗ್ಗೆ ವಿವರವಾದ ಮಾಹಿತಿ ಪಡೆಯಬಹುದು. ನಿಮಗೆ ಅರ್ಥವಾಗುವ ಪುಸ್ತಕ ತೆಗೆದುಕೊಂಡು ಓದಲು ಪ್ರಾರಂಭಿಸಿ. ಜತೆಗೆ ರೆಫರ್ ಗೆ ಹೆಚ್ಚುವರಿ ಎರಡು ಮೂರು ಪುಸ್ತಕ ಇಟ್ಟುಕೊಳ್ಳಿ

ಎಕಾನಾಮಿಕ್ ಸರ್ವೇ ಹಾಗೂ ಯೂನಿಯನ್ ಬಜೆಟ್ ಬಗ್ಗೆ ತಿಳಿದುಕೊಂಡಿರಿ:

ಪ್ರಸ್ತುತ ಫೈನಾಂಶಿಯಲ್ ಇಯರ್ ಗೆ ಸಂಬಂಧಪಟ್ಟಂತೆ ಯೂನಿಯನ್ ಬಜೆಟ್ ಬಗ್ಗೆ ತಿಳಿದುಕೊಂಡಿರಿ. ಎಕಾನಾಮಿಕ್ ಟರ್ಮ್ ಬಗ್ಗೆ ನೋಟ್ ಮಾಡಿಕೊಳ್ಳಿ. ಎಕಾನಾಮಿಕ್ ಸರ್ವೇ ಫಸ್ಟ್ ರೆಫರೆನ್ಸ್ ಪುಸ್ತಕ ಮಾಡಿಕೊಳ್ಳಿ.

 

ಸಿವಿಲ್ ಸರ್ವೀಸ್ ಎಕಾನಾಮಿಯಲ್ಲಿ ಪ್ರಮುಖ ಟಾಪಿಕ್ ಹೀಗಿದೆ:

ಡೆವಲಪ್ ಮೆಂಟ್ ಆಂಡ್ ಎಕಾನಾಮಿಕ್ಸ್: ಮೈಕ್ರೋ ಎಕಾನಾಮಿಕ್ಸ್, ಮೈಕ್ರೋ ಎಕಾನಾಮಿಕ್ಸ್, ಗ್ರೋತ್ ವರ್ಸಸ್ ಡೆವಲಪ್ ಮೆಂಟ್, ಎಕಾನಾಮಿಕ್ ಪಾಲಿಸೀಸ್, ಗ್ರೀನ್ ಇಂಡೆಕ್ಸ್ ಇತ್ಯಾದಿ

ಪೂವರ್ಟಿ:

ಸ್ಟೇಟಸ್ ಆಫ್ ಪೂವರ್ಟಿ, ಪೂವರ್ಟಿ ಎರಡಿಕೇಶನ್ ಪ್ರೋಗ್ರಾಮ್ಸ್, ಪೊವರ್ಟಿ ಆಂಡ್ ರಿಸೋರ್ಸ್ ಪಾಲಿಸಿ, ಮಿಶನ್ಸ್ ಆಫ್ ಅರ್ಬನ್ ಮತ್ತು ರೂರಲ್ ಪೂವರ್ ಇತ್ಯಾದಿ

ಇಂಕ್ಲುಷನ್ :

ಟೈಪ್ಸ್ ಆಫ್ ಇಂಕ್ಲುಷನ್, ಡಿಮೆಂಷನ್ ಆಫ್ ಫೈನಾಂಶಿಯಲ್ ಇಂಕ್ಲುಷನ್, ಪಿಎಂಜೆಡಿವೈ , ಅಟಕ್ ಪೆನ್ಶನ್ ಯೋಜನಾ ಸೇರಿದಂತೆ ಸರ್ಕಾರದ ಸ್ಕೀಮ್ಸ್ ಇತ್ಯಾದಿ

ಡೆಮೋಗ್ರಾಫಿಕ್:

2011 ಸೆನ್ಸಸ್, ಜೆಂಡರ್ ರೆಶಿಯೋ ಇನ್ ವೇರಿಯಸ್ ಫೀಲ್ಡ್ಸ್, ಪಾಪ್ಯುಲೇಶನ್, ಕಾಸ್ಟ್ ಕಾಂಪೋಸಿಶನ್, ಲಿಟರೆಸಿ, ಹ್ಯೂಮನ್ ಡೆವಲಪ್ ಮೆಂಟ್ ಇಂಡೆಕ್ಸ್ ಇತ್ಯಾದಿ.

For Quick Alerts
ALLOW NOTIFICATIONS  
For Daily Alerts

English summary
One of the toughest entrance examinations in India, Civil Services, is around the corner. If you ask aspirants which section is most difficult in the preliminary exam, most of them will say Indian economy. There is no surprise here, because a lot of critical thinking is involved and candidates should memorise many facts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more